ಖಾಫ್ · 43/45
ಅನುವಾದ ಉಚ್ಚಾರಣೆ — ಸೂರಾ ಖಾಫ್
إِنَّا نَحْنُ نُحْيِي وَنُمِيتُ وَإِلَيْنَا الْمَصِيرُ ۝٤٣
Innaa Nahnu nuhyee wa numeetu wa ilainal maseer
📖 ಕನ್ನಡ ಅರ್ಥ
ಖಂಡಿತವಾಗಿಯೂ ನಾವೇ ಜೀವಂತಗೊಳಿಸುತ್ತೇವೆ ಮತ್ತು ಮರಣಕೊಡುತ್ತೇವೆ, ಕೊನೆಗೆ ನಮ್ಮೆಡೆಗೆ ಮರಳಬೇಕಾಗಿದೆ.

🎧 ಆಲಿಸಿ


📜 ಆಯತ್ 41-45 — ಸೂರಾ ಖಾಫ್

41وَاسْتَمِعْ يَوْمَ يُنَادِ الْمُنَادِ مِن مَّكَانٍ قَرِيبٍ
ಗಮನವಿಟ್ಟು ಕೇಳಿರಿ; ಅಂದು ಒಬ್ಬ ಕೂಗಿ ಕರೆಯುವಾತನು ಅತಿ ಸಮೀಪದಿಂದಲೇ ಕೂಗಿಕರೆಯುವನು.
42يَوْمَ يَسْمَعُونَ الصَّيْحَةَ بِالْحَقِّ ۚ ذَٰلِكَ يَوْمُ الْخُرُوجِ
ಅಂದು ಆ ಘೋರ ಆರ್ಭಟವನ್ನು ( ಕಹಳೆಯನ್ನು) ಅವರು ಕೇಳುವರು, ಅದು (ಸಮಾಧಿಗಳಿಂದ) ಹೊರಬರುವ ದಿನವಾಗಿರುವುದು.
43إِنَّا نَحْنُ نُحْيِي وَنُمِيتُ وَإِلَيْنَا الْمَصِيرُ
ಖಂಡಿತವಾಗಿಯೂ ನಾವೇ ಜೀವಂತಗೊಳಿಸುತ್ತೇವೆ ಮತ್ತು ಮರಣಕೊಡುತ್ತೇವೆ, ಕೊನೆಗೆ ನಮ್ಮೆಡೆಗೆ ಮರಳಬೇಕಾಗಿದೆ.
44يَوْمَ تَشَقَّقُ الْأَرْضُ عَنْهُمْ سِرَاعًا ۚ ذَٰلِكَ حَشْرٌ عَلَيْنَا يَسِيرٌ
ಅಂದು ಭೂಮಿಯು ಅವರಿಂದ ಬಿರಿಯುವುದು ಮತ್ತು ಅವರು ಅದರಿಂದ ಹೊರಬಂದು, ವೇಗವಾಗಿ ಓಡುತ್ತಿರುವರು, ಈ ಒಟ್ಟು ಸೇರಿಸುವಿಕೆಯು ನಮ್ಮ ಪಾಲಿಗೆ ಅತ್ಯಂತ ಸುಲಭವಾಗಿದೆ,
45نَّحْنُ أَعْلَمُ بِمَا يَقُولُونَ ۖ وَمَا أَنتَ عَلَيْهِم بِجَبَّارٍ ۖ فَذَكِّرْ بِالْقُرْآنِ مَن يَخَافُ وَعِيدِ
ಅವರು ಹೇಳುತ್ತಿರುವುದನ್ನು ನಾವು ಚೆನ್ನಾಗಿ ಅರಿತಿದ್ದೇವೆ ಮತ್ತು ಅವರ ಮೇಲೆ ಬಲವಂತ ಮಾಡುವವರಲ್ಲ, ಆದ್ದರಿಂದ ನನ್ನ ಎಚ್ಚರಿಕೆಯನ್ನು ಭಯಪಡುವವರಿಗೆ ತಾವು ಕುರ್‌ಆನಿನ ಮೂಲಕ ಉಪದೇಶ ನೀಡಿರಿ.
ಖಾಫ್ಕುರಾನ್ ಸೂಚಿ
45ಆಯತ್
MeccanRevelation
43ಆಯತ್

ಅನುವಾದ — ಖಾಫ್ 43

ಸೂರಾ ಖಾಫ್ ಆಯತ್ 43 - ಓದಿ, ಆಲಿಸಿ, ಅನುವಾದ, ಕನ್ನಡ : ಖಂಡಿತವಾಗಿಯೂ ನಾವೇ ಜೀವಂತಗೊಳಿಸುತ್ತೇವೆ ಮತ್ತು ಮರಣಕೊಡುತ್ತೇವೆ, ಕೊನೆಗೆ ನಮ್ಮೆಡೆಗೆ ಮರಳಬೇಕಾಗಿದೆ.

ಸೂರಾ ಆಯತ್ 43/45 — ಸೂರಾ ಖಾಫ್ ق (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಖಾಫ್ ಆಲಿಸಿ, ಸೂರಾ ಖಾಫ್ ಅನುವಾದ, ಸೂರಾ ಖಾಫ್ mp3, ಸೂರಾ ಖಾಫ್ pdf. ಆಯತ್ 41–45. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers