ಖಾಫ್ · 42/45
ಅನುವಾದ ಉಚ್ಚಾರಣೆ — ಸೂರಾ ಖಾಫ್
يَوْمَ يَسْمَعُونَ الصَّيْحَةَ بِالْحَقِّ ۚ ذَٰلِكَ يَوْمُ الْخُرُوجِ ۝٤٢
Yawma yasmaoonas sai hata bilhaqq zaalika yawmul khurooj
📖 ಕನ್ನಡ ಅರ್ಥ
ಅಂದು ಆ ಘೋರ ಆರ್ಭಟವನ್ನು ( ಕಹಳೆಯನ್ನು) ಅವರು ಕೇಳುವರು, ಅದು (ಸಮಾಧಿಗಳಿಂದ) ಹೊರಬರುವ ದಿನವಾಗಿರುವುದು.

🎧 ಆಲಿಸಿ


📜 ಆಯತ್ 40-44 — ಸೂರಾ ಖಾಫ್

40وَمِنَ اللَّيْلِ فَسَبِّحْهُ وَأَدْبَارَ السُّجُودِ
ರಾತ್ರಿಯ ಸಮಯದಲ್ಲೂ, ಸಾಷ್ಟಾಂಗವೆರಗಿದ ನಂತರವೂ ಅವನ ಪಾವಿತ್ರö್ಯವನ್ನು ಕೊಂಡಾಡಿರಿ.
41وَاسْتَمِعْ يَوْمَ يُنَادِ الْمُنَادِ مِن مَّكَانٍ قَرِيبٍ
ಗಮನವಿಟ್ಟು ಕೇಳಿರಿ; ಅಂದು ಒಬ್ಬ ಕೂಗಿ ಕರೆಯುವಾತನು ಅತಿ ಸಮೀಪದಿಂದಲೇ ಕೂಗಿಕರೆಯುವನು.
42يَوْمَ يَسْمَعُونَ الصَّيْحَةَ بِالْحَقِّ ۚ ذَٰلِكَ يَوْمُ الْخُرُوجِ
ಅಂದು ಆ ಘೋರ ಆರ್ಭಟವನ್ನು ( ಕಹಳೆಯನ್ನು) ಅವರು ಕೇಳುವರು, ಅದು (ಸಮಾಧಿಗಳಿಂದ) ಹೊರಬರುವ ದಿನವಾಗಿರುವುದು.
43إِنَّا نَحْنُ نُحْيِي وَنُمِيتُ وَإِلَيْنَا الْمَصِيرُ
ಖಂಡಿತವಾಗಿಯೂ ನಾವೇ ಜೀವಂತಗೊಳಿಸುತ್ತೇವೆ ಮತ್ತು ಮರಣಕೊಡುತ್ತೇವೆ, ಕೊನೆಗೆ ನಮ್ಮೆಡೆಗೆ ಮರಳಬೇಕಾಗಿದೆ.
44يَوْمَ تَشَقَّقُ الْأَرْضُ عَنْهُمْ سِرَاعًا ۚ ذَٰلِكَ حَشْرٌ عَلَيْنَا يَسِيرٌ
ಅಂದು ಭೂಮಿಯು ಅವರಿಂದ ಬಿರಿಯುವುದು ಮತ್ತು ಅವರು ಅದರಿಂದ ಹೊರಬಂದು, ವೇಗವಾಗಿ ಓಡುತ್ತಿರುವರು, ಈ ಒಟ್ಟು ಸೇರಿಸುವಿಕೆಯು ನಮ್ಮ ಪಾಲಿಗೆ ಅತ್ಯಂತ ಸುಲಭವಾಗಿದೆ,
ಖಾಫ್ಕುರಾನ್ ಸೂಚಿ
45ಆಯತ್
MeccanRevelation
42ಆಯತ್

ಅನುವಾದ — ಖಾಫ್ 42

ಸೂರಾ ಖಾಫ್ ಆಯತ್ 42 - ಓದಿ, ಆಲಿಸಿ, ಅನುವಾದ, ಕನ್ನಡ : ಅಂದು ಆ ಘೋರ ಆರ್ಭಟವನ್ನು ( ಕಹಳೆಯನ್ನು) ಅವರು ಕೇಳುವರು, ಅದು (ಸಮಾಧಿಗಳಿಂದ)…

ಸೂರಾ ಆಯತ್ 42/45 — ಸೂರಾ ಖಾಫ್ ق (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಖಾಫ್ ಆಲಿಸಿ, ಸೂರಾ ಖಾಫ್ ಅನುವಾದ, ಸೂರಾ ಖಾಫ್ mp3, ಸೂರಾ ಖಾಫ್ pdf. ಆಯತ್ 40–44. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers