ಅತ್-ತೂರ್ · 41/49
ಅನುವಾದ ಉಚ್ಚಾರಣೆ — ಸೂರಾ ಅತ್-ತೂರ್
أَمْ عِندَهُمُ الْغَيْبُ فَهُمْ يَكْتُبُونَ ۝٤١
Am `indahumul ghaibu fahum yaktuboon
📖 ಕನ್ನಡ ಅರ್ಥ
ಅಥವಾ ಅವರ ಬಳಿ ಅಗೋಚರ ಜ್ಞಾನವಿದ್ದು ಅವರು ಅದನ್ನು ದಾಖಲಿಸುತ್ತಿದ್ದಾರೆಯೇ?

🎧 ಆಲಿಸಿ


📜 ಆಯತ್ 39-43 — ಸೂರಾ ಅತ್-ತೂರ್

39أَمْ لَهُ الْبَنَاتُ وَلَكُمُ الْبَنُونَ
ಏನು ಅಲ್ಲಾಹನಿಗೆ ಪುತ್ರಿಯರು ಮತ್ತು ನಿಮಗೆ ಪುತ್ರರೇ ?
40أَمْ تَسْأَلُهُمْ أَجْرًا فَهُم مِّن مَّغْرَمٍ مُّثْقَلُونَ
ಅಥವಾ ಅವರು ಸಾಲದ ಭಾರವನ್ನು ಹೊರುವಂತಾಗಲು ನೀವು ಅವರಿಂದ ಪ್ರತಿಫಲವನ್ನೇನಾದರೂ ಕೇಳುತ್ತಿರುವಿರಾ ?
41أَمْ عِندَهُمُ الْغَيْبُ فَهُمْ يَكْتُبُونَ
ಅಥವಾ ಅವರ ಬಳಿ ಅಗೋಚರ ಜ್ಞಾನವಿದ್ದು ಅವರು ಅದನ್ನು ದಾಖಲಿಸುತ್ತಿದ್ದಾರೆಯೇ?
42أَمْ يُرِيدُونَ كَيْدًا ۖ فَالَّذِينَ كَفَرُوا هُمُ الْمَكِيدُونَ
ಅಥವಾ ಅವರು ಏನಾದರೂ ಕುತಂತ್ರ ಹೂಡಲು ಉದ್ದೇಶಿಸುತ್ತಾರೆಯೇ ? ಹಾಗಾದರೆ ಸತ್ಯನಿಷೇಧಿಗಳೇ ಕುತಂತ್ರಕ್ಕೆ ಬಲಿಯಾಗುವರು.
43أَمْ لَهُمْ إِلَٰهٌ غَيْرُ اللَّهِ ۚ سُبْحَانَ اللَّهِ عَمَّا يُشْرِكُونَ
ಅಥವಾ ಅವರಿಗೆ ಅಲ್ಲಾಹನ ಹೊರತು ಅನ್ಯಆರಾಧ್ಯನಿದ್ದಾನೆಯೇ ? ಅವರು ಮಾಡುತ್ತಿರುವ ದೇವಸಹಭಾಗಿತ್ವದಿಂದ ಅಲ್ಲಾಹನು ಪರಮಪಾವನನು.
ಅತ್-ತೂರ್ಕುರಾನ್ ಸೂಚಿ
49ಆಯತ್
MeccanRevelation
41ಆಯತ್

ಅನುವಾದ — ಅತ್-ತೂರ್ 41

ಸೂರಾ ಅತ್-ತೂರ್ ಆಯತ್ 41 - ಓದಿ, ಆಲಿಸಿ, ಅನುವಾದ, ಕನ್ನಡ : ಅಥವಾ ಅವರ ಬಳಿ ಅಗೋಚರ ಜ್ಞಾನವಿದ್ದು ಅವರು ಅದನ್ನು ದಾಖಲಿಸುತ್ತಿದ್ದಾರೆಯೇ?

ಸೂರಾ ಆಯತ್ 41/49 — ಸೂರಾ ಅತ್-ತೂರ್ الطور (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅತ್-ತೂರ್ ಆಲಿಸಿ, ಸೂರಾ ಅತ್-ತೂರ್ ಅನುವಾದ, ಸೂರಾ ಅತ್-ತೂರ್ mp3, ಸೂರಾ ಅತ್-ತೂರ್ pdf. ಆಯತ್ 39–43. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers