ಅತ್-ತೂರ್ · 46/49
ಅನುವಾದ ಉಚ್ಚಾರಣೆ — ಸೂರಾ ಅತ್-ತೂರ್
يَوْمَ لَا يُغْنِي عَنْهُمْ كَيْدُهُمْ شَيْئًا وَلَا هُمْ يُنصَرُونَ ٤٦
Transliteration
Yawma laa yughnee `anhum kaidumhum shai`anw wa laa hum yunsaroon
ಅನುವಾದ (ಕನ್ನಡ ಅರ್ಥ)
📖 ಕನ್ನಡ ಅರ್ಥ
ಅಂದು ಅವರಿಗೆ ಅವರ ಯಾವ ಕುತಂತ್ರವು ಪ್ರಯೋಜನಕಾರಿಯಾಗದು ಮತ್ತು ಅವರಿಗೆ ಸಹಾಯವೂ ಒದಗದು.
Additional reference in தமிழ்
🎧 ಆಲಿಸಿ
📜 ಆಯತ್ 44-48 — ಸೂರಾ ಅತ್-ತೂರ್
44وَإِن يَرَوْا كِسْفًا مِّنَ السَّمَاءِ سَاقِطًا يَقُولُوا سَحَابٌ مَّرْكُومٌ
ಅವರು ಆಕಾಶದಿಂದ ಒಂದು ತುಂಡು ಬೀಳುತ್ತಿರುವುದಾಗಿ ಕಂಡರೂ ಅದು ದಟ್ಟವಾಗಿರುವ ಮೋಡವೆಂದು ಅವರು ಹೇಳುವರು.
45فَذَرْهُمْ حَتَّىٰ يُلَاقُوا يَوْمَهُمُ الَّذِي فِيهِ يُصْعَقُونَ
ಆದ್ದರಿಂದ ಮೂರ್ಛೆಗೊಳಗಾಗುವಂತಹ ಅವರ ಆ ದಿನವನ್ನು ಭೇಟಿಯಾಗುವವರೆಗೆ ನೀವು ಅವರನ್ನು ಅವರ ಪಾಡಿಗೆ ಬಿಟ್ಟು ಬಿಡಿರಿ.
46يَوْمَ لَا يُغْنِي عَنْهُمْ كَيْدُهُمْ شَيْئًا وَلَا هُمْ يُنصَرُونَ
ಅಂದು ಅವರಿಗೆ ಅವರ ಯಾವ ಕುತಂತ್ರವು ಪ್ರಯೋಜನಕಾರಿಯಾಗದು ಮತ್ತು ಅವರಿಗೆ ಸಹಾಯವೂ ಒದಗದು.
47وَإِنَّ لِلَّذِينَ ظَلَمُوا عَذَابًا دُونَ ذَٰلِكَ وَلَٰكِنَّ أَكْثَرَهُمْ لَا يَعْلَمُونَ
ಖಂಡಿತವಾಗಿಯೂ ಅಕ್ರಮವೆಸಗಿದವರಿಗೆ ಇದರ ಹೊರತು ಇಹಲೋಕದಲ್ಲೂ ಯಾತನೆ ಇದೆ, ಆದರೆ ಅವರಲ್ಲಿ ಅಧಿಕ ಮಂದಿ ತಿಳಿಯುವುದಿಲ್ಲ.
48وَاصْبِرْ لِحُكْمِ رَبِّكَ فَإِنَّكَ بِأَعْيُنِنَا ۖ وَسَبِّحْ بِحَمْدِ رَبِّكَ حِينَ تَقُومُ
ನೀವು ನಿಮ್ಮ ಪ್ರಭುವಿನ ತೀರ್ಪು ಬರುವವರೆಗೆ ಸಹನೆವಹಿಸಿರಿ, ನಿಸ್ಸಂಶಯವಾಗಿಯೂ ನೀವು ನಮ್ಮ ಕಣ್ಣುಗಳ ಮುಂದಿರುವಿರಿ, ನೀವು ಎದ್ದೇಳುವಾಗ ತಮ್ಮ ಪ್ರಭುವಿನ ಸ್ತುತಿಯೊಂದಿಗೆ ಅವನ ಪಾವಿತ್ರö್ಯವನ್ನು ಕೊಂಡಾಡಿರಿ.
ಅತ್-ತೂರ್ಕುರಾನ್ ಸೂಚಿ
49ಆಯತ್
MeccanRevelation
46ಆಯತ್
ಅನುವಾದ — ಅತ್-ತೂರ್ 46
ಸೂರಾ ಅತ್-ತೂರ್ ಆಯತ್ 46 - ಓದಿ, ಆಲಿಸಿ, ಅನುವಾದ, ಕನ್ನಡ : ಅಂದು ಅವರಿಗೆ ಅವರ ಯಾವ ಕುತಂತ್ರವು ಪ್ರಯೋಜನಕಾರಿಯಾಗದು ಮತ್ತು ಅವರಿಗೆ ಸಹಾಯವೂ ಒದಗದು.ಸೂರಾ ಆಯತ್ 46/49 — ಸೂರಾ ಅತ್-ತೂರ್ الطور (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅತ್-ತೂರ್ ಆಲಿಸಿ, ಸೂರಾ ಅತ್-ತೂರ್ ಅನುವಾದ, ಸೂರಾ ಅತ್-ತೂರ್ mp3, ಸೂರಾ ಅತ್-ತೂರ್ pdf. ಆಯತ್ 44–48. ಕನ್ನಡ ಅರ್ಥ: தமிழ்.
العربية
English
Bahasa Indonesia
Türkçe
Русский
فارسی
Français
اردو
বাংলা
Deutsch
Español
中文
हिन्दी
Português
Italiano
ภาษาไทย
Polski
Nederlands
Shqip
Kiswahili
O'zbek
தமிழ்
Melayu
Bosanski
Soomaali
Azərbaycan
کوردی
한국어
日本語
Svenska
Dansk
Norsk
پښتو
മലയാളം
සිංහල
Tamazight
Hausa
አማርኛ
Български
Тоҷикӣ
Қазақша
Filipino
سنڌي
Yorùbá
Fulfulde
Татарча
ئۇيغۇرچە
Кыргызча
ਪੰਜਾਬੀ
Jawa
తెలుగు
မြန်မာ
ગુજરાતી
Oromo
मराठी
Tiếng Việt
Malagasy
Нохчийн
Wolof
ދިވެހި
ಕನ್ನಡ
Українська
Ελληνικά
ქართული
ខ្មែរ
دری
Qafar af
Maranao
नेपाली
ಪವಿತ್ರ ಕುರಾನ್
Tuesday, September 8, 2026
Don't forget us in your sincere prayers








