ಅಲ್-ಕಿಯಾಮಾ · 37/40
ಅನುವಾದ ಉಚ್ಚಾರಣೆ — ಸೂರಾ ಅಲ್-ಕಿಯಾಮಾ
أَلَمْ يَكُ نُطْفَةً مِّن مَّنِيٍّ يُمْنَىٰ ۝٣٧
Alam yaku nutfatam mim maniyyiny yumnaa
📖 ಕನ್ನಡ ಅರ್ಥ
ಅವನು (ರ‍್ಭದಲ್ಲಿ) ಸ್ರವಿಸಲಾದ ವರ‍್ಯದ ಬಿಂದುವಾಗಿರಲಿಲ್ಲವೇ ?

🎧 ಆಲಿಸಿ


📜 ಆಯತ್ 35-39 — ಸೂರಾ ಅಲ್-ಕಿಯಾಮಾ

35ثُمَّ أَوْلَىٰ لَكَ فَأَوْلَىٰ
(ನಿನಗೆ ಪುನರುತ್ಥಾನ ದಿನದ) ಸಂಕಟವಿದೆ ಮತ್ತು ನಿನಗೆ (ನರಕದ) ವಿನಾಶವಿದೆ.
36أَيَحْسَبُ الْإِنسَانُ أَن يُتْرَكَ سُدًى
ತನ್ನನ್ನು (ಲೆಕ್ಕಾಚಾರವಿಲ್ಲದೆ) ಸುಮ್ಮನೆ ಬಿಟ್ಟುಬಿಡಲಾಗುವುದು ಎಂದು ಮನುಷ್ಯನು ತಿಳಿದುಕೊಂಡಿದ್ದಾನೆಯೇ ?
37أَلَمْ يَكُ نُطْفَةً مِّن مَّنِيٍّ يُمْنَىٰ
ಅವನು (ರ‍್ಭದಲ್ಲಿ) ಸ್ರವಿಸಲಾದ ವರ‍್ಯದ ಬಿಂದುವಾಗಿರಲಿಲ್ಲವೇ ?
38ثُمَّ كَانَ عَلَقَةً فَخَلَقَ فَسَوَّىٰ
ತರುವಾಯ ಅವನೊಂದು ರಕ್ತಪಿಂಡವಾದನು ತರುವಾಯ ಅಲ್ಲಾಹನು ಅವನನ್ನು ಸೃಷ್ಟಿಸಿದನು ಮತ್ತು ಸಂತುಲಿತ ಗೊಳಿಸಿದನು.
39فَجَعَلَ مِنْهُ الزَّوْجَيْنِ الذَّكَرَ وَالْأُنثَىٰ
ಅನಂತರ ಅವನು ಅದರಿಂದ ಗಂಡು ಮತ್ತು ಹೆಣ್ಣಿನ ಜೋಡಿಯನ್ನು ಸೃಷ್ಟಿಸಿದನು.
ಅಲ್-ಕಿಯಾಮಾಕುರಾನ್ ಸೂಚಿ
40ಆಯತ್
MeccanRevelation
37ಆಯತ್

ಅನುವಾದ — ಅಲ್-ಕಿಯಾಮಾ 37

ಸೂರಾ ಅಲ್-ಕಿಯಾಮಾ ಆಯತ್ 37 - ಓದಿ, ಆಲಿಸಿ, ಅನುವಾದ, ಕನ್ನಡ : ಅವನು (ರ‍್ಭದಲ್ಲಿ) ಸ್ರವಿಸಲಾದ ವರ‍್ಯದ ಬಿಂದುವಾಗಿರಲಿಲ್ಲವೇ ?

ಸೂರಾ ಆಯತ್ 37/40 — ಸೂರಾ ಅಲ್-ಕಿಯಾಮಾ القيامة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಕಿಯಾಮಾ ಆಲಿಸಿ, ಸೂರಾ ಅಲ್-ಕಿಯಾಮಾ ಅನುವಾದ, ಸೂರಾ ಅಲ್-ಕಿಯಾಮಾ mp3, ಸೂರಾ ಅಲ್-ಕಿಯಾಮಾ pdf. ಆಯತ್ 35–39. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers