ಅಲ್-ಹಿಜ್ರ್ · 55/99
ಅನುವಾದ ಉಚ್ಚಾರಣೆ — ಸೂರಾ ಅಲ್-ಹಿಜ್ರ್
قَالُوا بَشَّرْنَاكَ بِالْحَقِّ فَلَا تَكُن مِّنَ الْقَانِطِينَ ۝٥٥
Qaaloo bashsharnaaka bilhaqqi falaa takum minal qaaniteen
📖 ಕನ್ನಡ ಅರ್ಥ
ಅವರು ಉತ್ತರಿಸಿದರು; ನಾವು ನಿಮಗೆ ಸತ್ಯವಾದ ಸುವಾರ್ತೆ ನೀಡುತ್ತೇವೆ ಆದ್ದರಿಂದ ನೀವು ನಿರಾಶೆ ಹೊಂದಿದವರಲ್ಲಿ ಸೇರಬೇಡಿರಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 53-57 — ಸೂರಾ ಅಲ್-ಹಿಜ್ರ್

53قَالُوا لَا تَوْجَلْ إِنَّا نُبَشِّرُكَ بِغُلَامٍ عَلِيمٍ
ಆಗ ಅವರು ಹೇಳಿದರು; ನೀವು ಭಯಪಡಬೇಡಿ ನಾವು ನಿಮಗೆ ಜ್ಞಾನಿಯಾದ ಒಬ್ಬ ಪುತ್ರನ ಸುವಾರ್ತೆಯನ್ನು ನೀಡುತ್ತಿದ್ದೇವೆ.
54قَالَ أَبَشَّرْتُمُونِي عَلَىٰ أَن مَّسَّنِيَ الْكِبَرُ فَبِمَ تُبَشِّرُونَ
ಅವರು ಹೇಳಿದರು; ನನಗೆ ವೃದ್ಧಾಪ್ಯ ಬಾಧಿಸಿದ ಮೇಲೆ ನೀವು ಸುವಾರ್ತೆ ನೀಡುತ್ತಿರುವಿರಾ ? ಎಂತಹ ಸುವಾರ್ತೆಯನ್ನು ನೀಡುತ್ತಿರುವಿರಿ ?
55قَالُوا بَشَّرْنَاكَ بِالْحَقِّ فَلَا تَكُن مِّنَ الْقَانِطِينَ
ಅವರು ಉತ್ತರಿಸಿದರು; ನಾವು ನಿಮಗೆ ಸತ್ಯವಾದ ಸುವಾರ್ತೆ ನೀಡುತ್ತೇವೆ ಆದ್ದರಿಂದ ನೀವು ನಿರಾಶೆ ಹೊಂದಿದವರಲ್ಲಿ ಸೇರಬೇಡಿರಿ.
56قَالَ وَمَن يَقْنَطُ مِن رَّحْمَةِ رَبِّهِ إِلَّا الضَّالُّونَ
ಇಬ್ರಾಹೀಮರು; ತನ್ನ ಪ್ರಭುವಿನ ಕಾರುಣ್ಯದಿಂದ ದಾರಿತಪ್ಪಿದವರ ಹೊರತು ಇನ್ನಾರೂ ನಿರಾಶರಾಗುತ್ತಾರೆ? ಎಂದರು.
57قَالَ فَمَا خَطْبُكُمْ أَيُّهَا الْمُرْسَلُونَ
ಮತ್ತು ಹೇಳಿದರು; ಓ ಮಲಕ್‌ಗಳೇ ನೀವು ಯಾವ ಕಾರ್ಯಾಚರಣೆಗಾಗಿ ಬಂದಿರುವಿರಿ?
ಅಲ್-ಹಿಜ್ರ್ಕುರಾನ್ ಸೂಚಿ
99ಆಯತ್
MeccanRevelation
55ಆಯತ್

ಅನುವಾದ — ಅಲ್-ಹಿಜ್ರ್ 55

ಸೂರಾ ಅಲ್-ಹಿಜ್ರ್ ಆಯತ್ 55 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಉತ್ತರಿಸಿದರು; ನಾವು ನಿಮಗೆ ಸತ್ಯವಾದ ಸುವಾರ್ತೆ ನೀಡುತ್ತೇವೆ ಆದ್ದರಿಂದ ನೀವು ನಿರಾಶೆ…

ಸೂರಾ ಆಯತ್ 55/99 — ಸೂರಾ ಅಲ್-ಹಿಜ್ರ್ الحجر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹಿಜ್ರ್ ಆಲಿಸಿ, ಸೂರಾ ಅಲ್-ಹಿಜ್ರ್ ಅನುವಾದ, ಸೂರಾ ಅಲ್-ಹಿಜ್ರ್ mp3, ಸೂರಾ ಅಲ್-ಹಿಜ್ರ್ pdf. ಆಯತ್ 53–57. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers