ಅನ್-ನಹ್ಲ್ · 24/128
ಅನುವಾದ ಉಚ್ಚಾರಣೆ — ಸೂರಾ ಅನ್-ನಹ್ಲ್
وَإِذَا قِيلَ لَهُم مَّاذَا أَنزَلَ رَبُّكُمْ ۙ قَالُوا أَسَاطِيرُ الْأَوَّلِينَ ۝٢٤
Wa izaa qeela lahum maazaaa anzala Rabbukum qaaloo asaateerul awwaleen
📖 ಕನ್ನಡ ಅರ್ಥ
ನಿಮ್ಮ ಪ್ರಭುವು ಅವತೀರ್ಣಗೊಳಿಸಿರುವುದೇನೆಂದು ಅವರೊಡನೆ ಕೇಳಲಾದರೆ, ಅವೆಲ್ಲವು ಹಿಂದಿನವರ ಕಟ್ಟು ಕಥೆಗಳಾಗಿವೆಯೆಂದು ಅವರು ಉತ್ತರಿಸುತ್ತಾರೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 22-26 — ಸೂರಾ ಅನ್-ನಹ್ಲ್

22إِلَٰهُكُمْ إِلَٰهٌ وَاحِدٌ ۚ فَالَّذِينَ لَا يُؤْمِنُونَ بِالْآخِرَةِ قُلُوبُهُم مُّنكِرَةٌ وَهُم مُّسْتَكْبِرُونَ
ನಿಮ್ಮ ಆರಾಧ್ಯನು ಏಕೈಕ ಆರಾಧ್ಯನಾಗಿದ್ದಾನೆ ಮತ್ತು ಪರಲೋಕದ ಮೇಲೆ ವಿಶ್ವಾಸವಿಡದವರ ಹೃದಯಗಳು ನಿಷೇಧಿಗಳಾಗಿವೆ ಮತ್ತು ಸ್ವತಃ ಅವರು ಅಹಂಕಾರದಲ್ಲಿ ತುಂಬಿ ಹೋಗಿದ್ದಾರೆ.
23لَا جَرَمَ أَنَّ اللَّهَ يَعْلَمُ مَا يُسِرُّونَ وَمَا يُعْلِنُونَ ۚ إِنَّهُ لَا يُحِبُّ الْمُسْتَكْبِرِينَ
ನಿಸ್ಸಂದೇಹವಾಗಿಯು ಅಲ್ಲಾಹನು ಅವರು ರಹಸ್ಯಗೊಳಿಸುವ ಮತ್ತು ಬಹಿರಂಗಗೊಳಿಸುವ ಸಕಲವನ್ನೂ ಅರಿಯುತ್ತಾನೆ. ಖಂಡಿತವಾಗಿಯು ಅವನು ಅಹಂಕಾರ ತೋರುವವರನ್ನು ಮೆಚ್ಚುವುದಿಲ್ಲ.
24وَإِذَا قِيلَ لَهُم مَّاذَا أَنزَلَ رَبُّكُمْ ۙ قَالُوا أَسَاطِيرُ الْأَوَّلِينَ
ನಿಮ್ಮ ಪ್ರಭುವು ಅವತೀರ್ಣಗೊಳಿಸಿರುವುದೇನೆಂದು ಅವರೊಡನೆ ಕೇಳಲಾದರೆ, ಅವೆಲ್ಲವು ಹಿಂದಿನವರ ಕಟ್ಟು ಕಥೆಗಳಾಗಿವೆಯೆಂದು ಅವರು ಉತ್ತರಿಸುತ್ತಾರೆ.
25لِيَحْمِلُوا أَوْزَارَهُمْ كَامِلَةً يَوْمَ الْقِيَامَةِ ۙ وَمِنْ أَوْزَارِ الَّذِينَ يُضِلُّونَهُم بِغَيْرِ عِلْمٍ ۗ أَلَا سَاءَ مَا يَزِرُونَ
(ಇದರ ಪರಿಣಾಮವಾಗಿ) ಅವರು ಪುನರುತ್ಥಾನದ ದಿನದಂದು ತಮ್ಮ ಸಂಪೂರ್ಣ ಪಾಪ ಭಾರಗಳ ಜೊತೆಗೇ ಅಜ್ಞಾನದಿಂದ ದಾರಿಗೆಡಿಸಿದವರು ಪಾಪ ಭಾರಗಳ ಪಾಲನ್ನು ಕೂಡ ವಹಿಸಿಕೊಳ್ಳುವರು. ತಿಳಿದುಕೊಳ್ಳಿರಿ! ಅವರು ಹೊರುತ್ತಿರುವ ಭಾರವು ಅದೆಷ್ಟು ಕೆಟ್ಟದು.
26قَدْ مَكَرَ الَّذِينَ مِن قَبْلِهِمْ فَأَتَى اللَّهُ بُنْيَانَهُم مِّنَ الْقَوَاعِدِ فَخَرَّ عَلَيْهِمُ السَّقْفُ مِن فَوْقِهِمْ وَأَتَاهُمُ الْعَذَابُ مِنْ حَيْثُ لَا يَشْعُرُونَ
ಇವರಿಗಿಂತ ಮುಂಚಿನವರು ಸಹ ಕುತಂತ್ರ ಹೂಡಿದ್ದರು. ಕೊನೆಗೆ ಅಲ್ಲಾಹನು ಅವರ ಕಟ್ಟಡಗಳನ್ನು ಬುಡ ಸಮೇತ ಕಿತ್ತು ಹಾಕಿದನು ಮತ್ತು ಅವರ ಮೇಲ್ಛಾವಣಿಗಳು ಕುಸಿದು ಬಿದ್ದವು ಹಾಗೂ ಅವರು ಊಹಿಸಿರದಂತಹ ಕಡೆಯಿಂದ ಅವರ ಮೇಲೆ ಯಾತನೆಯು ಬಂದುಬಿಟ್ಟಿತು.
ಅನ್-ನಹ್ಲ್ಕುರಾನ್ ಸೂಚಿ
128ಆಯತ್
MeccanRevelation
24ಆಯತ್

ಅನುವಾದ — ಅನ್-ನಹ್ಲ್ 24

ಸೂರಾ ಅನ್-ನಹ್ಲ್ ಆಯತ್ 24 - ಓದಿ, ಆಲಿಸಿ, ಅನುವಾದ, ಕನ್ನಡ : ನಿಮ್ಮ ಪ್ರಭುವು ಅವತೀರ್ಣಗೊಳಿಸಿರುವುದೇನೆಂದು ಅವರೊಡನೆ ಕೇಳಲಾದರೆ, ಅವೆಲ್ಲವು ಹಿಂದಿನವರ ಕಟ್ಟು ಕಥೆಗಳಾಗಿವೆಯೆಂದು ಅವರು…

ಸೂರಾ ಆಯತ್ 24/128 — ಸೂರಾ ಅನ್-ನಹ್ಲ್ النحل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಹ್ಲ್ ಆಲಿಸಿ, ಸೂರಾ ಅನ್-ನಹ್ಲ್ ಅನುವಾದ, ಸೂರಾ ಅನ್-ನಹ್ಲ್ mp3, ಸೂರಾ ಅನ್-ನಹ್ಲ್ pdf. ಆಯತ್ 22–26. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers