ಅಲ್-ಇಸ್ರಾ · 50/111
ಅನುವಾದ ಉಚ್ಚಾರಣೆ — ಸೂರಾ ಅಲ್-ಇಸ್ರಾ
۞ قُلْ كُونُوا حِجَارَةً أَوْ حَدِيدًا ۝٥٠
Qul koonoo jijaaratan aw hadeedaa
📖 ಕನ್ನಡ ಅರ್ಥ
ಹೇಳಿರಿ: ನೀವು ಕಲ್ಲಾಗಿರಿ ಅಥವಾ ಕಬ್ಬಿಣವೇ ಆಗಿಬಿಡಿರಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 48-52 — ಸೂರಾ ಅಲ್-ಇಸ್ರಾ

48انظُرْ كَيْفَ ضَرَبُوا لَكَ الْأَمْثَالَ فَضَلُّوا فَلَا يَسْتَطِيعُونَ سَبِيلًا
ಅವರು ನಿಮಗೆ ಹೇಗೆ ಉಪಮೆಗಳನ್ನು ಕೊಡುತ್ತಿದ್ದಾರೆಂಬುದನ್ನು ನೋಡಿರಿ. ಹೀಗೆ ಅವರು ಮಾರ್ಗ ಭ್ರಷ್ಟರಾದರು. ಇನ್ನು ಮಾರ್ಗ ಪಡೆಯುವುದು ಅವರ ಸಾಮರ್ಥ್ಯದಲ್ಲಿಲ್ಲ.
49وَقَالُوا أَإِذَا كُنَّا عِظَامًا وَرُفَاتًا أَإِنَّا لَمَبْعُوثُونَ خَلْقًا جَدِيدًا
ಅವರು ಹೇಳುತ್ತಾರೆ(ಸತ್ಯನಿಷೇಧಿಗಳು): ನಾವು ಎಲುಬುಗಳಾಗಿ ಚೂರು ಚೂರಾದ (ಮಣ್ಣಾದ) ಬಳಿಕವೂ ಹೊಸ ಸೃಷ್ಠಿಯಾಗಿ ಎಬ್ಬಿಸಲ್ಪಡುತ್ತೇವೆಯೇ?
50۞ قُلْ كُونُوا حِجَارَةً أَوْ حَدِيدًا
ಹೇಳಿರಿ: ನೀವು ಕಲ್ಲಾಗಿರಿ ಅಥವಾ ಕಬ್ಬಿಣವೇ ಆಗಿಬಿಡಿರಿ.
51أَوْ خَلْقًا مِّمَّا يَكْبُرُ فِي صُدُورِكُمْ ۚ فَسَيَقُولُونَ مَن يُعِيدُنَا ۖ قُلِ الَّذِي فَطَرَكُمْ أَوَّلَ مَرَّةٍ ۚ فَسَيُنْغِضُونَ إِلَيْكَ رُءُوسَهُمْ وَيَقُولُونَ مَتَىٰ هُوَ ۖ قُلْ عَسَىٰ أَن يَكُونَ قَرِيبًا
ಅಥವಾ ನಿಮ್ಮ ಹೃದಯಗಳಲ್ಲಿ ಅತ್ಯಂತ ಕಠಿಣವೆಂದು ತೋರುವ ಯಾವುದೇ ಸೃಷ್ಟಿಯಾಗಿರಿ. ನಂತರ ಅವರು ತಕ್ಷಣ ಕೇಳುವರು: ನಮ್ಮನ್ನು ಮರಳಿಸುವವರಾರು? ನಿಮ್ಮನ್ನು ಮೊದಲ ಬಾರಿಗೆ ಸೃಷ್ಟಿಸಿದವನೆಂದು ಉತ್ತರಿಸಿರಿ. ಆಗ ಅವರು ತಮ್ಮ ತಲೆಗಳನ್ನು ತೂಗುತ್ತಾ ಹೇಳುವರು. ಸರಿ ಅದು ಯಾವಾಗ ಸಂಭವಿಸುವುದು? ಆಗ ನೀವು ಹೇಳಿರಿ: ಅದು ಸಮೀಪವೇ ಇರಬಹುದು.
52يَوْمَ يَدْعُوكُمْ فَتَسْتَجِيبُونَ بِحَمْدِهِ وَتَظُنُّونَ إِن لَّبِثْتُمْ إِلَّا قَلِيلًا
ಅವನು ನಿಮ್ಮನ್ನು ಕರೆಯುವ ದಿನದಂದು ನೀವು ಅವನ ಸ್ತುತಿಯೊಂದಿಗೆ ಓ ಗೊಡುವಿರಿ ಮತ್ತು ಇಹದಲ್ಲಿ ಅಲ್ಪಕಾಲ ಮಾತ್ರ ವಾಸಿಸಿದ್ದೀರಿ ಎಂದು ನೀವು ಭಾವಿಸಿಕೊಳ್ಳುವಿರಿ.
ಅಲ್-ಇಸ್ರಾಕುರಾನ್ ಸೂಚಿ
111ಆಯತ್
MeccanRevelation
50ಆಯತ್

ಅನುವಾದ — ಅಲ್-ಇಸ್ರಾ 50

ಸೂರಾ ಅಲ್-ಇಸ್ರಾ ಆಯತ್ 50 - ಓದಿ, ಆಲಿಸಿ, ಅನುವಾದ, ಕನ್ನಡ : ಹೇಳಿರಿ: ನೀವು ಕಲ್ಲಾಗಿರಿ ಅಥವಾ ಕಬ್ಬಿಣವೇ ಆಗಿಬಿಡಿರಿ.

ಸೂರಾ ಆಯತ್ 50/111 — ಸೂರಾ ಅಲ್-ಇಸ್ರಾ الإسراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಇಸ್ರಾ ಆಲಿಸಿ, ಸೂರಾ ಅಲ್-ಇಸ್ರಾ ಅನುವಾದ, ಸೂರಾ ಅಲ್-ಇಸ್ರಾ mp3, ಸೂರಾ ಅಲ್-ಇಸ್ರಾ pdf. ಆಯತ್ 48–52. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers