ಅಲ್-ಮುಮಿನೂನ್ · 106/118
ಅನುವಾದ ಉಚ್ಚಾರಣೆ — ಸೂರಾ ಅಲ್-ಮುಮಿನೂನ್
قَالُوا رَبَّنَا غَلَبَتْ عَلَيْنَا شِقْوَتُنَا وَكُنَّا قَوْمًا ضَالِّينَ ۝١٠٦
Qaaloo Rabbanaa ghalabat `alainaa shiqwatunaa wa kunnaa qawman daaalleen
📖 ಕನ್ನಡ ಅರ್ಥ
ಅವರು ಹೇಳುವರು: ನಮ್ಮ ಪ್ರಭುವೇ, ನಮ್ಮ ಮೇಲೆ ನಮ್ಮ ದುರಾದೃಷ್ಟವು ಪ್ರಾಬಲ್ಯ ಸಾಧಿಸಿತು ಮತ್ತು ನಾವು ಮಾರ್ಗಭ್ರಷ್ಟ ಜನರಾಗಿದ್ದೆವು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 104-108 — ಸೂರಾ ಅಲ್-ಮುಮಿನೂನ್

104تَلْفَحُ وُجُوهَهُمُ النَّارُ وَهُمْ فِيهَا كَالِحُونَ
ಅವರ ಮುಖಗಳನ್ನು ಅಗ್ನಿಯು ಸುಡುತ್ತಿರುವುದು ಮತ್ತು ಅವರು ಅದರಲ್ಲಿ ವಿಕಾರ ರೂಪಿಗಳಾಗಿರುವರು.
105أَلَمْ تَكُنْ آيَاتِي تُتْلَىٰ عَلَيْكُمْ فَكُنتُم بِهَا تُكَذِّبُونَ
ಅಲ್ಲಾಹನು ಅವರೊಡನೆ (ನರಕವಾಸಿಗಳಿಂದ) ಕೇಳುವನು: ನನ್ನ ಸೂಕ್ತಿಗಳನ್ನು ನಿಮಗೆ ಓದಿ ಹೇಳಲಾಗುತ್ತಿರಲಿಲ್ಲವೇ? ಹಾಗಿದ್ದೂ ನೀವು ಅದನ್ನು ಸುಳ್ಳಾಗಿಸುತ್ತಿದ್ದಿರಿ.
106قَالُوا رَبَّنَا غَلَبَتْ عَلَيْنَا شِقْوَتُنَا وَكُنَّا قَوْمًا ضَالِّينَ
ಅವರು ಹೇಳುವರು: ನಮ್ಮ ಪ್ರಭುವೇ, ನಮ್ಮ ಮೇಲೆ ನಮ್ಮ ದುರಾದೃಷ್ಟವು ಪ್ರಾಬಲ್ಯ ಸಾಧಿಸಿತು ಮತ್ತು ನಾವು ಮಾರ್ಗಭ್ರಷ್ಟ ಜನರಾಗಿದ್ದೆವು.
107رَبَّنَا أَخْرِجْنَا مِنْهَا فَإِنْ عُدْنَا فَإِنَّا ظَالِمُونَ
ನಮ್ಮ ಪ್ರಭುವೇ, ನೀನು ನಮ್ಮನ್ನು ಇಲ್ಲಿಂದ ಹೊರ ಹಾಕು. ಪುನಃ ನಾವು ಹಾಗೆ ಮಾಡಿದರೆ ಖಂಡಿತ ನಾವು ಅಕ್ರಮಿಗಳಾಗುವೆವು.
108قَالَ اخْسَئُوا فِيهَا وَلَا تُكَلِّمُونِ
ಅಲ್ಲಾಹನು ಹೇಳುವನು: ನೀವು ನಿಂದ್ಯರಾಗಿ ಇಲ್ಲೇ (ನರಕದಲ್ಲೇ) ಬಿದ್ದಿರಿ ಮತ್ತು ನನ್ನೊಂದಿಗೆ ಮಾತನಾಡಬೇಡಿರಿ.
ಅಲ್-ಮುಮಿನೂನ್ಕುರಾನ್ ಸೂಚಿ
118ಆಯತ್
MeccanRevelation
106ಆಯತ್

ಅನುವಾದ — ಅಲ್-ಮುಮಿನೂನ್ 106

ಸೂರಾ ಅಲ್-ಮುಮಿನೂನ್ ಆಯತ್ 106 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಹೇಳುವರು: ನಮ್ಮ ಪ್ರಭುವೇ, ನಮ್ಮ ಮೇಲೆ ನಮ್ಮ ದುರಾದೃಷ್ಟವು ಪ್ರಾಬಲ್ಯ ಸಾಧಿಸಿತು…

ಸೂರಾ ಆಯತ್ 106/118 — ಸೂರಾ ಅಲ್-ಮುಮಿನೂನ್ المؤمنون (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುಮಿನೂನ್ ಆಲಿಸಿ, ಸೂರಾ ಅಲ್-ಮುಮಿನೂನ್ ಅನುವಾದ, ಸೂರಾ ಅಲ್-ಮುಮಿನೂನ್ mp3, ಸೂರಾ ಅಲ್-ಮುಮಿನೂನ್ pdf. ಆಯತ್ 104–108. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Thursday, October 1, 2026

Don't forget us in your sincere prayers