ಅಲ್-ಫುರ್ಕಾನ್ · 67/77
ಅನುವಾದ ಉಚ್ಚಾರಣೆ — ಸೂರಾ ಅಲ್-ಫುರ್ಕಾನ್
وَالَّذِينَ إِذَا أَنفَقُوا لَمْ يُسْرِفُوا وَلَمْ يَقْتُرُوا وَكَانَ بَيْنَ ذَٰلِكَ قَوَامًا ۝٦٧
Wallazeena izaaa anfaqoo lam yusrifoo wa lam yaqturoo wa kaana baina zaalika qawaamaa
📖 ಕನ್ನಡ ಅರ್ಥ
ಅವರು ಖರ್ಚು ಮಾಡುವಾಗ ದುಂದುವೆಚ್ಚ ಮಾಡುವುದಿಲ್ಲ ಮತ್ತು ಜಿಪುಣತೆ ತೋರುವುದಿಲ್ಲ ಹಾಗೂ ಅವರೆಡರ ನಡುವೆ ಮಧ್ಯಮರೀತಿಯಲ್ಲಿ ಖರ್ಚು ಮಾಡುತ್ತಾರೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 65-69 — ಸೂರಾ ಅಲ್-ಫುರ್ಕಾನ್

65وَالَّذِينَ يَقُولُونَ رَبَّنَا اصْرِفْ عَنَّا عَذَابَ جَهَنَّمَ ۖ إِنَّ عَذَابَهَا كَانَ غَرَامًا
ಮತ್ತು ಅವರು ಹೀಗೆ ಪ್ರಾರ್ಥಿಸುತ್ತಾರೆ: ನಮ್ಮ ಪ್ರಭುವೇ, ನೀನು ನಮ್ಮಿಂದ ನರಕದಯಾತನೆಯನ್ನು ದೂರ ಮಾಡು, ನಿಜವಾಗಿಯು ಅದರ ಯಾತನೆಯು ವಿನಾಶಕಾರಿಯಾಗಿದೆ.
66إِنَّهَا سَاءَتْ مُسْتَقَرًّا وَمُقَامًا
ನಿಸ್ಸಂದೇಹವಾಗಿಯು ಅದು ತಂಗಲು ಮತ್ತು ವಾಸಮಾಡಲು ಅತಿ ನಿಕೃಷ್ಟ ತಾಣವಾಗಿದೆ.
67وَالَّذِينَ إِذَا أَنفَقُوا لَمْ يُسْرِفُوا وَلَمْ يَقْتُرُوا وَكَانَ بَيْنَ ذَٰلِكَ قَوَامًا
ಅವರು ಖರ್ಚು ಮಾಡುವಾಗ ದುಂದುವೆಚ್ಚ ಮಾಡುವುದಿಲ್ಲ ಮತ್ತು ಜಿಪುಣತೆ ತೋರುವುದಿಲ್ಲ ಹಾಗೂ ಅವರೆಡರ ನಡುವೆ ಮಧ್ಯಮರೀತಿಯಲ್ಲಿ ಖರ್ಚು ಮಾಡುತ್ತಾರೆ.
68وَالَّذِينَ لَا يَدْعُونَ مَعَ اللَّهِ إِلَٰهًا آخَرَ وَلَا يَقْتُلُونَ النَّفْسَ الَّتِي حَرَّمَ اللَّهُ إِلَّا بِالْحَقِّ وَلَا يَزْنُونَ ۚ وَمَن يَفْعَلْ ذَٰلِكَ يَلْقَ أَثَامًا
ಅವರು ಅಲ್ಲಾಹನೊಂದಿಗೆ ಇತರ ಯಾವ ದೇವರನ್ನು ಕರೆದು ಬೇಡುವುದಿಲ್ಲ ಅಲ್ಲಾಹನು ನಿಷಿದ್ಧಗೊಳಿಸಿರುವ ಜೀವವನ್ನು ಅನ್ಯಾಯವಾಗಿ ಕೊಲ್ಲುವುದಿಲ್ಲ ಮತ್ತು ವ್ಯಭಿಚಾರವೆಸಗುವುದಿಲ್ಲ ಮತ್ತು ಇದನ್ನು ಮಾಡುವವನು ತನ್ನ ಪಾಪದ ಪ್ರತಿಫಲವನ್ನು ಪಡೆಯುವನು.
69يُضَاعَفْ لَهُ الْعَذَابُ يَوْمَ الْقِيَامَةِ وَيَخْلُدْ فِيهِ مُهَانًا
ಅವನಿಗೆ ಪುನರುತ್ಥಾನದ ದಿನದಂದು ಇಮ್ಮಡಿ ಯಾತನೆಯನ್ನು ನೀಡಲಾಗುವುದು ಮತ್ತು ಅವನು ಅದರಲ್ಲಿ ಅಪಮಾನಿತನಾಗಿ ಶಾಶ್ವತನಾಗಿರುವನು.
ಅಲ್-ಫುರ್ಕಾನ್ಕುರಾನ್ ಸೂಚಿ
77ಆಯತ್
MeccanRevelation
67ಆಯತ್

ಅನುವಾದ — ಅಲ್-ಫುರ್ಕಾನ್ 67

ಸೂರಾ ಅಲ್-ಫುರ್ಕಾನ್ ಆಯತ್ 67 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಖರ್ಚು ಮಾಡುವಾಗ ದುಂದುವೆಚ್ಚ ಮಾಡುವುದಿಲ್ಲ ಮತ್ತು ಜಿಪುಣತೆ ತೋರುವುದಿಲ್ಲ ಹಾಗೂ ಅವರೆಡರ…

ಸೂರಾ ಆಯತ್ 67/77 — ಸೂರಾ ಅಲ್-ಫುರ್ಕಾನ್ الفرقان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಫುರ್ಕಾನ್ ಆಲಿಸಿ, ಸೂರಾ ಅಲ್-ಫುರ್ಕಾನ್ ಅನುವಾದ, ಸೂರಾ ಅಲ್-ಫುರ್ಕಾನ್ mp3, ಸೂರಾ ಅಲ್-ಫುರ್ಕಾನ್ pdf. ಆಯತ್ 65–69. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers