ಅಶ್-ಶುಅರಾ · 171/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
إِلَّا عَجُوزًا فِي الْغَابِرِينَ ۝١٧١
Illaa `ajoozan filghaabireen
📖 ಕನ್ನಡ ಅರ್ಥ
ಆದರೆ ಒರ್ವ ಮುದುಕಿಯ ಹೊರತು. ಅವಳು ಹಿಂದುಳಿದವರಲ್ಲಾಗಿ ಬಿಟ್ಟಳು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 169-173 — ಸೂರಾ ಅಶ್-ಶುಅರಾ

169رَبِّ نَجِّنِي وَأَهْلِي مِمَّا يَعْمَلُونَ
ನನ್ನ ಪ್ರಭುವೇ, ನನ್ನನ್ನೂ, ನನ್ನ ಕುಟುಂಬವನ್ನೂ ಅವರು ಎಸಗುತ್ತಿರುವ ಹೀನಕೃತ್ಯದಿಂದ ರಕ್ಷಿಸು
170فَنَجَّيْنَاهُ وَأَهْلَهُ أَجْمَعِينَ
ಆಗ ನಾವು ಅವನನ್ನು ಮತ್ತು ಅವನ ಕುಟುಂಬದವರೆಲ್ಲರನ್ನು ರಕ್ಷಿಸಿದೆವು.
171إِلَّا عَجُوزًا فِي الْغَابِرِينَ
ಆದರೆ ಒರ್ವ ಮುದುಕಿಯ ಹೊರತು. ಅವಳು ಹಿಂದುಳಿದವರಲ್ಲಾಗಿ ಬಿಟ್ಟಳು.
172ثُمَّ دَمَّرْنَا الْآخَرِينَ
ಅನಂತರ ನಾವು ಉಳಿದವರನ್ನು ನಾಶ ಮಾಡಿಬಿಟ್ಟೆವು.
173وَأَمْطَرْنَا عَلَيْهِم مَّطَرًا ۖ فَسَاءَ مَطَرُ الْمُنذَرِينَ
ಮತ್ತು ನಾವು ಅವರ ಮೇಲೆ ವಿಶೇಷ ವಿಚಿತ್ರ ರೂಪದ ಮಳೆಯನ್ನು ವರ್ಷಿಸಿದೆವು. ಎಚ್ಚರಿಕೆ ನೀಡಲಾದವರ ಮೇಲೆ ಎರಗಿದ ಆ ಮಳೆಯು ಅದೆಷ್ಟು ನಿಕೃಷ್ಟವಾದುದು.
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
171ಆಯತ್

ಅನುವಾದ — ಅಶ್-ಶುಅರಾ 171

ಸೂರಾ ಅಶ್-ಶುಅರಾ ಆಯತ್ 171 - ಓದಿ, ಆಲಿಸಿ, ಅನುವಾದ, ಕನ್ನಡ : ಆದರೆ ಒರ್ವ ಮುದುಕಿಯ ಹೊರತು. ಅವಳು ಹಿಂದುಳಿದವರಲ್ಲಾಗಿ ಬಿಟ್ಟಳು.

ಸೂರಾ ಆಯತ್ 171/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 169–173. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Thursday, October 1, 2026

Don't forget us in your sincere prayers