ಅಶ್-ಶುಅರಾ · 184/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
وَاتَّقُوا الَّذِي خَلَقَكُمْ وَالْجِبِلَّةَ الْأَوَّلِينَ ۝١٨٤
Wattaqul lazee khalaqakum waljibillatal awwaleen
📖 ಕನ್ನಡ ಅರ್ಥ
ನಿಮ್ಮನ್ನೂ, ನಿಮ್ಮ ಪೂರ್ವಜರನ್ನು ಸೃಷ್ಟಿಸಿದವನನ್ನು ನೀವು ಭಯಪಡಿರಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 182-186 — ಸೂರಾ ಅಶ್-ಶುಅರಾ

182وَزِنُوا بِالْقِسْطَاسِ الْمُسْتَقِيمِ
ಸಮತೋಲನವುಳ್ಳ ಸರಿಯಾದ ತಕ್ಕಡಿಯಿಂದಲೇ ನೀವು ತೂಕ ಮಾಡಿರಿ.
183وَلَا تَبْخَسُوا النَّاسَ أَشْيَاءَهُمْ وَلَا تَعْثَوْا فِي الْأَرْضِ مُفْسِدِينَ
ಮತ್ತು ಜನರಿಗೆ ಅವರ ವಸ್ತುಗಳನ್ನು ಕಡಿತಗೊಳಿಸಿ ನೀಡದಿರಿ. ಮತ್ತು ಭೂಮಿಯಲ್ಲಿ ಕ್ಷೆÆÃಭೆ ಹರಡುತ್ತಾ ನಡೆಯದಿರಿ.
184وَاتَّقُوا الَّذِي خَلَقَكُمْ وَالْجِبِلَّةَ الْأَوَّلِينَ
ನಿಮ್ಮನ್ನೂ, ನಿಮ್ಮ ಪೂರ್ವಜರನ್ನು ಸೃಷ್ಟಿಸಿದವನನ್ನು ನೀವು ಭಯಪಡಿರಿ.
185قَالُوا إِنَّمَا أَنتَ مِنَ الْمُسَحَّرِينَ
ಅವರು ಹೇಳಿದರು: ನೀನಂತು ಮಾಟಬಾಧಿತರಲ್ಲಿ ಸೇರಿರುವೆ.
186وَمَا أَنتَ إِلَّا بَشَرٌ مِّثْلُنَا وَإِن نَّظُنُّكَ لَمِنَ الْكَاذِبِينَ
ಮತ್ತು ನೀನು ನಮ್ಮಂತಹ ಒಬ್ಬ ಮನುಷ್ಯನಾಗಿರುವೆ ಹಾಗೂ ನಿಶ್ಚಯವಾಗಿಯು ನಾವು ನಿನ್ನನ್ನು ಸುಳ್ಳರಲ್ಲಿ ಸೇರಿದವನೆಂದು ಭಾವಿಸುತ್ತೇವೆ.
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
184ಆಯತ್

ಅನುವಾದ — ಅಶ್-ಶುಅರಾ 184

ಸೂರಾ ಅಶ್-ಶುಅರಾ ಆಯತ್ 184 - ಓದಿ, ಆಲಿಸಿ, ಅನುವಾದ, ಕನ್ನಡ : ನಿಮ್ಮನ್ನೂ, ನಿಮ್ಮ ಪೂರ್ವಜರನ್ನು ಸೃಷ್ಟಿಸಿದವನನ್ನು ನೀವು ಭಯಪಡಿರಿ.

ಸೂರಾ ಆಯತ್ 184/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 182–186. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers