ಅಶ್-ಶುಅರಾ · 44/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
فَأَلْقَوْا حِبَالَهُمْ وَعِصِيَّهُمْ وَقَالُوا بِعِزَّةِ فِرْعَوْنَ إِنَّا لَنَحْنُ الْغَالِبُونَ ۝٤٤
Fa alqaw hibaalahum wa `isiyyahum wa qaaloo bi`izzati Fir`awna innaa lanahnul ghaaliboon
📖 ಕನ್ನಡ ಅರ್ಥ
ಕೊನೆಗೆ ಅವರು ತಮ್ಮ ಹಗ್ಗಗಳನ್ನೂ, ಲಾಠಿಗಳನ್ನೂ ಹಾಕಿದರು ಮತ್ತು ಹೇಳಿದರು: ಫಿರ್‌ಔನನ ಪ್ರತಾಪದಾಣೆ! ಖಂಡಿತ ನಾವು ಮೇಲುಗೈ ಸಾಧಿಸಲಿದ್ದೇವೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 42-46 — ಸೂರಾ ಅಶ್-ಶುಅರಾ

42قَالَ نَعَمْ وَإِنَّكُمْ إِذًا لَّمِنَ الْمُقَرَّبِينَ
ಫಿರ್‌ಔನನು ಉತ್ತರಿಸಿದನು: ಹೌದು ಆಗ ನೀವು ನನ್ನ ಆಪ್ತರಲ್ಲಿ ಸೇರಿಬಿಡುವಿರಿ.
43قَالَ لَهُم مُّوسَىٰ أَلْقُوا مَا أَنتُم مُّلْقُونَ
ಮೂಸಾ(ಅ) ಅವರೊಡನೆ ಹೇಳಿದರು: ನೀವೇನನ್ನು ಹಾಕುವವರಿದ್ದೀರೋ ಅದನ್ನು ಹಾಕಿಬಿಡಿರಿ.
44فَأَلْقَوْا حِبَالَهُمْ وَعِصِيَّهُمْ وَقَالُوا بِعِزَّةِ فِرْعَوْنَ إِنَّا لَنَحْنُ الْغَالِبُونَ
ಕೊನೆಗೆ ಅವರು ತಮ್ಮ ಹಗ್ಗಗಳನ್ನೂ, ಲಾಠಿಗಳನ್ನೂ ಹಾಕಿದರು ಮತ್ತು ಹೇಳಿದರು: ಫಿರ್‌ಔನನ ಪ್ರತಾಪದಾಣೆ! ಖಂಡಿತ ನಾವು ಮೇಲುಗೈ ಸಾಧಿಸಲಿದ್ದೇವೆ.
45فَأَلْقَىٰ مُوسَىٰ عَصَاهُ فَإِذَا هِيَ تَلْقَفُ مَا يَأْفِكُونَ
ಆಗ ಮೂಸಾ ಸಹ ತನ್ನ ಲಾಠಿಯನ್ನು ಹಾಕಿದರು. ಆಗಲೇ ಅದು (ಹೆಬ್ಬಾವಾಗಿ) ಅವರು ಸೃಷ್ಟಿಸಿದ ಮಿಥ್ಯಗಳನ್ನೆಲ್ಲಾ ನುಂಗಿಹಾಕಿತು.
46فَأُلْقِيَ السَّحَرَةُ سَاجِدِينَ
ಕೂಡಲೇ ಜಾದುಗಾರರೆಲ್ಲರೂ ಸಾಷ್ಟಾಂಗವೆರಗಿದರು.
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
44ಆಯತ್

ಅನುವಾದ — ಅಶ್-ಶುಅರಾ 44

ಸೂರಾ ಅಶ್-ಶುಅರಾ ಆಯತ್ 44 - ಓದಿ, ಆಲಿಸಿ, ಅನುವಾದ, ಕನ್ನಡ : ಕೊನೆಗೆ ಅವರು ತಮ್ಮ ಹಗ್ಗಗಳನ್ನೂ, ಲಾಠಿಗಳನ್ನೂ ಹಾಕಿದರು ಮತ್ತು ಹೇಳಿದರು: ಫಿರ್‌ಔನನ ಪ್ರತಾಪದಾಣೆ!…

ಸೂರಾ ಆಯತ್ 44/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 42–46. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers