ಅಶ್-ಶುಅರಾ · 89/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
إِلَّا مَنْ أَتَى اللَّهَ بِقَلْبٍ سَلِيمٍ ۝٨٩
Illaa man atal laaha biqalbin saleem
📖 ಕನ್ನಡ ಅರ್ಥ
ಆದರೆ ಅಲ್ಲಾಹನ ಬಳಿಗೆ ಸುರಕ್ಷಿತ ಹೃದಯದೊಂದಿಗೆ ಬರುವವನ ಹೊರತು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 87-91 — ಸೂರಾ ಅಶ್-ಶುಅರಾ

87وَلَا تُخْزِنِي يَوْمَ يُبْعَثُونَ
ಜನರನ್ನು ಪುನರುತ್ಥಾನಗೊಳಿಸುವ ದಿನ ನೀನು ನನ್ನನ್ನು ಅಪಮಾನಿಸದಿರು.
88يَوْمَ لَا يَنفَعُ مَالٌ وَلَا بَنُونَ
ಅಂದು ಸಂಪತ್ತಾಗಲೀ, ಸಂತತಿಗಳಾಗಲೀ ಪ್ರಯೋಜನಕ್ಕೆ ಬಾರದು.
89إِلَّا مَنْ أَتَى اللَّهَ بِقَلْبٍ سَلِيمٍ
ಆದರೆ ಅಲ್ಲಾಹನ ಬಳಿಗೆ ಸುರಕ್ಷಿತ ಹೃದಯದೊಂದಿಗೆ ಬರುವವನ ಹೊರತು.
90وَأُزْلِفَتِ الْجَنَّةُ لِلْمُتَّقِينَ
ಭಯಭಕ್ತಿಯುಳ್ಳವರಿಗಾಗಿ ಸ್ವರ್ಗವನ್ನು ಸಮೀಪ ತರಲಾಗುವುದು.
91وَبُرِّزَتِ الْجَحِيمُ لِلْغَاوِينَ
ಮಾರ್ಗಭ್ರಷ್ಟರಿಗೆ ನರಕವನ್ನು ಪ್ರಕಟಗೊಳಿಸಲಾಗವುದು.
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
89ಆಯತ್

ಅನುವಾದ — ಅಶ್-ಶುಅರಾ 89

ಸೂರಾ ಅಶ್-ಶುಅರಾ ಆಯತ್ 89 - ಓದಿ, ಆಲಿಸಿ, ಅನುವಾದ, ಕನ್ನಡ : ಆದರೆ ಅಲ್ಲಾಹನ ಬಳಿಗೆ ಸುರಕ್ಷಿತ ಹೃದಯದೊಂದಿಗೆ ಬರುವವನ ಹೊರತು.

ಸೂರಾ ಆಯತ್ 89/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 87–91. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers