ಅನ್-ನಮ್ಲ್ · 70/93
ಅನುವಾದ ಉಚ್ಚಾರಣೆ — ಸೂರಾ ಅನ್-ನಮ್ಲ್
وَلَا تَحْزَنْ عَلَيْهِمْ وَلَا تَكُن فِي ضَيْقٍ مِّمَّا يَمْكُرُونَ ۝٧٠
Wa laa tahzan `alaihim wa laa takun fee daiqim mimmaa yamkuroon
📖 ಕನ್ನಡ ಅರ್ಥ
ನೀವು ಅವರ ಬಗ್ಗೆ ವ್ಯಥೆಪಡಬೇಡಿರಿ ಮತ್ತು ಅವರು ಹೂಡುವ ಕುತಂತ್ರಗಳ ನಿಮಿತ್ತ ವ್ಯಾಕುಲಗೊಳ್ಳದಿರಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 68-72 — ಸೂರಾ ಅನ್-ನಮ್ಲ್

68لَقَدْ وُعِدْنَا هَٰذَا نَحْنُ وَآبَاؤُنَا مِن قَبْلُ إِنْ هَٰذَا إِلَّا أَسَاطِيرُ الْأَوَّلِينَ
ಖಂಡಿತವಾಗಿಯು ಇಂತಹ ವಾಗ್ದಾನಗಳನ್ನು ನಮಗೂ, ಇದಕ್ಕೆ ಮೊದಲು ನಮ್ಮ ತಂದೆ ತಾತಂದಿರಿಗೂ ನೀಡಲಾಗಿತ್ತು. ಇವು ಪೂರ್ವಿಕರ ಕಟ್ಟು ಕಥೆಗಳೇ ಹೊರತು ಬೇರೇನಲ್ಲ.
69قُلْ سِيرُوا فِي الْأَرْضِ فَانظُرُوا كَيْفَ كَانَ عَاقِبَةُ الْمُجْرِمِينَ
ಹೇಳಿರಿ: ಭೂಮಿಯಲ್ಲಿ ಸಂಚರಿಸಿ ಅಪರಾಧಿಗಳ ಪರಿಣಾಮವು ಹೇಗಾಯಿತೆಂದು ನೋಡಿರಿ.
70وَلَا تَحْزَنْ عَلَيْهِمْ وَلَا تَكُن فِي ضَيْقٍ مِّمَّا يَمْكُرُونَ
ನೀವು ಅವರ ಬಗ್ಗೆ ವ್ಯಥೆಪಡಬೇಡಿರಿ ಮತ್ತು ಅವರು ಹೂಡುವ ಕುತಂತ್ರಗಳ ನಿಮಿತ್ತ ವ್ಯಾಕುಲಗೊಳ್ಳದಿರಿ.
71وَيَقُولُونَ مَتَىٰ هَٰذَا الْوَعْدُ إِن كُنتُمْ صَادِقِينَ
(ಓ ಪೈಗಂಬರರೇ) ನೀವು ಸತ್ಯವಂತರಾಗಿದ್ದರೆ ಈ ಯಾತನೆಯ ವಾಗ್ದಾನವು ಯಾವಾಗ ಈಡೇರುವುದು? ಎಂದು ಅವರು (ಮಕ್ಕಾದ ಬಹುದೇವಾರಾಧಕರು) ಕೇಳುತ್ತಾರೆ.
72قُلْ عَسَىٰ أَن يَكُونَ رَدِفَ لَكُم بَعْضُ الَّذِي تَسْتَعْجِلُونَ
ಉತ್ತರಿಸಿರಿ: ನೀವು ಆತುರಪಡುತ್ತಿರುವ ಕಾರ್ಯಗಳ ಪೈಕಿ ಕೆಲವು ನಿಮ್ಮ ಸಮೀಪವಾಗಿರಲೂಬಹುದು.
ಅನ್-ನಮ್ಲ್ಕುರಾನ್ ಸೂಚಿ
93ಆಯತ್
MeccanRevelation
70ಆಯತ್

ಅನುವಾದ — ಅನ್-ನಮ್ಲ್ 70

ಸೂರಾ ಅನ್-ನಮ್ಲ್ ಆಯತ್ 70 - ಓದಿ, ಆಲಿಸಿ, ಅನುವಾದ, ಕನ್ನಡ : ನೀವು ಅವರ ಬಗ್ಗೆ ವ್ಯಥೆಪಡಬೇಡಿರಿ ಮತ್ತು ಅವರು ಹೂಡುವ ಕುತಂತ್ರಗಳ ನಿಮಿತ್ತ ವ್ಯಾಕುಲಗೊಳ್ಳದಿರಿ.

ಸೂರಾ ಆಯತ್ 70/93 — ಸೂರಾ ಅನ್-ನಮ್ಲ್ النمل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಮ್ಲ್ ಆಲಿಸಿ, ಸೂರಾ ಅನ್-ನಮ್ಲ್ ಅನುವಾದ, ಸೂರಾ ಅನ್-ನಮ್ಲ್ mp3, ಸೂರಾ ಅನ್-ನಮ್ಲ್ pdf. ಆಯತ್ 68–72. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers