ಅಲ್-ವಾಕಿಯಾ · 61/96
ಅನುವಾದ ಉಚ್ಚಾರಣೆ — ಸೂರಾ ಅಲ್-ವಾಕಿಯಾ
عَلَىٰ أَن نُّبَدِّلَ أَمْثَالَكُمْ وَنُنشِئَكُمْ فِي مَا لَا تَعْلَمُونَ ۝٦١
Alaaa an nubaddila amsaalakum wa nunshi`akum fee maa laa ta`lamoon
📖 ಕನ್ನಡ ಅರ್ಥ
ನಿಮ್ಮ ಬದಲಿಗೆ ನಿಮ್ಮಂತಿರುವ ಇತರರನ್ನು ತರಲು ಹಾಗು ನಿಮಗೆ (ಒಂದಿಷ್ಟೂ) ಅರಿವಿಲ್ಲದ ವಿಧದಲ್ಲಿ ನಿಮ್ಮನ್ನು ಸೃಷ್ಟಿಸಲು ನಾವು ಅಶಕ್ತರಲ್ಲ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 59-63 — ಸೂರಾ ಅಲ್-ವಾಕಿಯಾ

59أَأَنتُمْ تَخْلُقُونَهُ أَمْ نَحْنُ الْخَالِقُونَ
ಅದರಿಂದ ಮಾನವನನ್ನು ಸೃಷ್ಟಿಸುವವರು ನೀವೋ ? ಅಥವ ಸೃಷ್ಟಿಸುವವರು ನಾವೋ ?
60نَحْنُ قَدَّرْنَا بَيْنَكُمُ الْمَوْتَ وَمَا نَحْنُ بِمَسْبُوقِينَ
ನಾವೇ ನಿಮ್ಮ ನಡುವೆ ಮರಣವನ್ನು ನಿಶ್ಚಯಿಸಿದ್ದೇವೆ. ಮತ್ತು ನಾವು ಖಂಡಿತಅಶಕ್ತರಲ್ಲ.
61عَلَىٰ أَن نُّبَدِّلَ أَمْثَالَكُمْ وَنُنشِئَكُمْ فِي مَا لَا تَعْلَمُونَ
ನಿಮ್ಮ ಬದಲಿಗೆ ನಿಮ್ಮಂತಿರುವ ಇತರರನ್ನು ತರಲು ಹಾಗು ನಿಮಗೆ (ಒಂದಿಷ್ಟೂ) ಅರಿವಿಲ್ಲದ ವಿಧದಲ್ಲಿ ನಿಮ್ಮನ್ನು ಸೃಷ್ಟಿಸಲು ನಾವು ಅಶಕ್ತರಲ್ಲ.
62وَلَقَدْ عَلِمْتُمُ النَّشْأَةَ الْأُولَىٰ فَلَوْلَا تَذَكَّرُونَ
ಖಂಡಿತವಾಗಿಯು ನಿಮಗೆ ಮೊದಲ ಬಾರಿಯ ಸೃಷ್ಟಿಯ ಅರಿವಿದೆ. ಹಾಗಿದ್ದೂ ನೀವೇಕೆ ಉಪದೇಶ ಸ್ವೀಕರಿಸುವುದಿಲ್ಲ.
63أَفَرَأَيْتُم مَّا تَحْرُثُونَ
ನೀವು ಬಿತ್ತುತ್ತಿರುವುದರ ಬಗ್ಗೆ ಯೋಚಿಸಿದ್ದೀರಾ ?
ಅಲ್-ವಾಕಿಯಾಕುರಾನ್ ಸೂಚಿ
96ಆಯತ್
MeccanRevelation
61ಆಯತ್

ಅನುವಾದ — ಅಲ್-ವಾಕಿಯಾ 61

ಸೂರಾ ಅಲ್-ವಾಕಿಯಾ ಆಯತ್ 61 - ಓದಿ, ಆಲಿಸಿ, ಅನುವಾದ, ಕನ್ನಡ : ನಿಮ್ಮ ಬದಲಿಗೆ ನಿಮ್ಮಂತಿರುವ ಇತರರನ್ನು ತರಲು ಹಾಗು ನಿಮಗೆ (ಒಂದಿಷ್ಟೂ) ಅರಿವಿಲ್ಲದ ವಿಧದಲ್ಲಿ…

ಸೂರಾ ಆಯತ್ 61/96 — ಸೂರಾ ಅಲ್-ವಾಕಿಯಾ الواقعة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ವಾಕಿಯಾ ಆಲಿಸಿ, ಸೂರಾ ಅಲ್-ವಾಕಿಯಾ ಅನುವಾದ, ಸೂರಾ ಅಲ್-ವಾಕಿಯಾ mp3, ಸೂರಾ ಅಲ್-ವಾಕಿಯಾ pdf. ಆಯತ್ 59–63. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers