ಅಲ್-ಮುದ್ದಸ್ಸಿರ್ · 23/56
ಅನುವಾದ ಉಚ್ಚಾರಣೆ — ಸೂರಾ ಅಲ್-ಮುದ್ದಸ್ಸಿರ್
ثُمَّ أَدْبَرَ وَاسْتَكْبَرَ ۝٢٣
Summaa adbara wastakbar
📖 ಕನ್ನಡ ಅರ್ಥ
ಬಳಿಕ ಅವನು ಹಿಂದೆ ಸರಿದನು ಮತ್ತು ಅಹಂಕಾರ ತೋರಿದನು.

🎧 ಆಲಿಸಿ


📜 ಆಯತ್ 21-25 — ಸೂರಾ ಅಲ್-ಮುದ್ದಸ್ಸಿರ್

21ثُمَّ نَظَرَ
ಅವನು ಪುನಃ (ತನ್ನ ಸಂಗಡಿಗರಕಡೆಗೆ) ನೋಡಿದನು.
22ثُمَّ عَبَسَ وَبَسَرَ
ತರುವಾಯ ಅವನು ಮುಖ ಗಂಟಿಕ್ಕಿಕೊಂಡನು ಮತ್ತು ಮುಖವನ್ನು ಸಿಂಡರಿಸಿಕೊಂಡನು.
23ثُمَّ أَدْبَرَ وَاسْتَكْبَرَ
ಬಳಿಕ ಅವನು ಹಿಂದೆ ಸರಿದನು ಮತ್ತು ಅಹಂಕಾರ ತೋರಿದನು.
24فَقَالَ إِنْ هَٰذَا إِلَّا سِحْرٌ يُؤْثَرُ
ಮತ್ತು ಹೇಳಿದನು; ಇದಂತು ಹಿಂದಿನಿಂದ ನಡೆದು ಬರುತ್ತಿರುವ ಜಾದೂ ಅಲ್ಲದೇ ಇನ್ನೇನೂ ಅಲ್ಲ.
25إِنْ هَٰذَا إِلَّا قَوْلُ الْبَشَرِ
ಇದು (ಕುರ್ಆನ್) ಮನುಷ್ಯನ ಮಾತಲ್ಲದೆ ಇನ್ನೇನೂ ಅಲ್ಲ.
ಅಲ್-ಮುದ್ದಸ್ಸಿರ್ಕುರಾನ್ ಸೂಚಿ
56ಆಯತ್
MeccanRevelation
23ಆಯತ್

ಅನುವಾದ — ಅಲ್-ಮುದ್ದಸ್ಸಿರ್ 23

ಸೂರಾ ಅಲ್-ಮುದ್ದಸ್ಸಿರ್ ಆಯತ್ 23 - ಓದಿ, ಆಲಿಸಿ, ಅನುವಾದ, ಕನ್ನಡ : ಬಳಿಕ ಅವನು ಹಿಂದೆ ಸರಿದನು ಮತ್ತು ಅಹಂಕಾರ ತೋರಿದನು.

ಸೂರಾ ಆಯತ್ 23/56 — ಸೂರಾ ಅಲ್-ಮುದ್ದಸ್ಸಿರ್ المدثر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುದ್ದಸ್ಸಿರ್ ಆಲಿಸಿ, ಸೂರಾ ಅಲ್-ಮುದ್ದಸ್ಸಿರ್ ಅನುವಾದ, ಸೂರಾ ಅಲ್-ಮುದ್ದಸ್ಸಿರ್ mp3, ಸೂರಾ ಅಲ್-ಮುದ್ದಸ್ಸಿರ್ pdf. ಆಯತ್ 21–25. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers