ಅಲ್-ಮುದ್ದಸ್ಸಿರ್ · 54/56
ಅನುವಾದ ಉಚ್ಚಾರಣೆ — ಸೂರಾ ಅಲ್-ಮುದ್ದಸ್ಸಿರ್
كَلَّا إِنَّهُ تَذْكِرَةٌ ۝٥٤
Kallaaa innahoo tazkirah
📖 ಕನ್ನಡ ಅರ್ಥ
ವಾಸ್ತವವೇನೆಂದರೆ ಇದು (ಕುರ್ಆನ್) ಒಂದು ಉಪದೇಶವಾಗಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 52-56 — ಸೂರಾ ಅಲ್-ಮುದ್ದಸ್ಸಿರ್

52بَلْ يُرِيدُ كُلُّ امْرِئٍ مِّنْهُمْ أَن يُؤْتَىٰ صُحُفًا مُّنَشَّرَةً
ವಾಸ್ತವದಲ್ಲಿ ಅವರ ಪೈಕಿ ಪ್ರತಿಯೊಬ್ಬನೂ ತನಗೆ ನೇರವಾಗಿ ತೆರೆದ ದೈವಿಕ ಗ್ರಂಥಗಳನ್ನು ನೀಡಬೇಕೆಂದು ಬಯಸುತ್ತಾನೆ.
53كَلَّا ۖ بَل لَّا يَخَافُونَ الْآخِرَةَ
ಖಂಡಿತ ಇದು ಸಾಧ್ಯವಿಲ್ಲ (ವಾಸ್ತವದಲ್ಲಿ) ಅವರು ಅಂತ್ಯ ದಿನವನ್ನು ಭಯಪಡುವುದಿಲ್ಲ.
54كَلَّا إِنَّهُ تَذْكِرَةٌ
ವಾಸ್ತವವೇನೆಂದರೆ ಇದು (ಕುರ್ಆನ್) ಒಂದು ಉಪದೇಶವಾಗಿದೆ.
55فَمَن شَاءَ ذَكَرَهُ
ಆದ್ದರಿಂದ ಇಚ್ಛಿಸುವವನು ಇದರಿಂದ ಉದ್ಭೋದೆ ಪಡೆಯಲಿ.
56وَمَا يَذْكُرُونَ إِلَّا أَن يَشَاءَ اللَّهُ ۚ هُوَ أَهْلُ التَّقْوَىٰ وَأَهْلُ الْمَغْفِرَةِ
ಅಲ್ಲಾಹನು ಇಚ್ಛಿಸದೇ ಅವರು (ಸತ್ಯನಿಷೇಧಿಗಳು) ಉದ್ಭೋದೆ ಪಡೆಯಲಾರರು. ಭಯ ಭಕ್ತಿಯಿರಿಸಿಕೊಳ್ಳಲು ಮತ್ತು ಕ್ಷಮೆ ನೀಡಲೂ ಅವನೇ ರ‍್ಹನಾಗಿದ್ದಾನೆ.
ಅಲ್-ಮುದ್ದಸ್ಸಿರ್ಕುರಾನ್ ಸೂಚಿ
56ಆಯತ್
MeccanRevelation
54ಆಯತ್

ಅನುವಾದ — ಅಲ್-ಮುದ್ದಸ್ಸಿರ್ 54

ಸೂರಾ ಅಲ್-ಮುದ್ದಸ್ಸಿರ್ ಆಯತ್ 54 - ಓದಿ, ಆಲಿಸಿ, ಅನುವಾದ, ಕನ್ನಡ : ವಾಸ್ತವವೇನೆಂದರೆ ಇದು (ಕುರ್ಆನ್) ಒಂದು ಉಪದೇಶವಾಗಿದೆ.

ಸೂರಾ ಆಯತ್ 54/56 — ಸೂರಾ ಅಲ್-ಮುದ್ದಸ್ಸಿರ್ المدثر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುದ್ದಸ್ಸಿರ್ ಆಲಿಸಿ, ಸೂರಾ ಅಲ್-ಮುದ್ದಸ್ಸಿರ್ ಅನುವಾದ, ಸೂರಾ ಅಲ್-ಮುದ್ದಸ್ಸಿರ್ mp3, ಸೂರಾ ಅಲ್-ಮುದ್ದಸ್ಸಿರ್ pdf. ಆಯತ್ 52–56. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers