ಅನ್-ನಬಾ · 13/40
ಅನುವಾದ ಉಚ್ಚಾರಣೆ — ಸೂರಾ ಅನ್-ನಬಾ
وَجَعَلْنَا سِرَاجًا وَهَّاجًا ۝١٣
Waja`alna siraajaw wah haaja
📖 ಕನ್ನಡ ಅರ್ಥ
ಪ್ರಕಾಶಮಾನವಾದ ಒಂದು ದೀಪ(ಸರ‍್ಯ)ವನ್ನು ಉಂಟು ಮಾಡಿದ್ದೇವೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 11-15 — ಸೂರಾ ಅನ್-ನಬಾ

11وَجَعَلْنَا النَّهَارَ مَعَاشًا
ಹಗಲನ್ನು ನಾವು ಜೀವನೋಪಾಯ ವೇಳೆಯನ್ನಾಗಿ ಮಾಡಿದ್ದೇವೆ.
12وَبَنَيْنَا فَوْقَكُمْ سَبْعًا شِدَادًا
ನಿಮ್ಮ ಮೇಲ್ಭಾಗದಲ್ಲಿ ನಾವು ಬಲಿಷ್ಠವಾದ ಏಳು ಆಕಾಶಗಳನ್ನು ನರ‍್ಮಿಸಿದ್ದೇವೆ.
13وَجَعَلْنَا سِرَاجًا وَهَّاجًا
ಪ್ರಕಾಶಮಾನವಾದ ಒಂದು ದೀಪ(ಸರ‍್ಯ)ವನ್ನು ಉಂಟು ಮಾಡಿದ್ದೇವೆ.
14وَأَنزَلْنَا مِنَ الْمُعْصِرَاتِ مَاءً ثَجَّاجًا
ನಾವು ಕರ‍್ಮೋಡಗಳಿಂದ ಧಾರಾಕಾರವಾಗಿ ಮಳೆಯನ್ನು ಸುರಿಸುತ್ತೇವೆ.
15لِّنُخْرِجَ بِهِ حَبًّا وَنَبَاتًا
ತನ್ಮೂಲಕ ಧಾನ್ಯ ಮತ್ತು ಸಸ್ಯವನ್ನು ಹೊರತರಲೆಂದು.
ಅನ್-ನಬಾಕುರಾನ್ ಸೂಚಿ
40ಆಯತ್
MeccanRevelation
13ಆಯತ್

ಅನುವಾದ — ಅನ್-ನಬಾ 13

ಸೂರಾ ಅನ್-ನಬಾ ಆಯತ್ 13 - ಓದಿ, ಆಲಿಸಿ, ಅನುವಾದ, ಕನ್ನಡ : ಪ್ರಕಾಶಮಾನವಾದ ಒಂದು ದೀಪ(ಸರ‍್ಯ)ವನ್ನು ಉಂಟು ಮಾಡಿದ್ದೇವೆ.

ಸೂರಾ ಆಯತ್ 13/40 — ಸೂರಾ ಅನ್-ನಬಾ النبأ (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಬಾ ಆಲಿಸಿ, ಸೂರಾ ಅನ್-ನಬಾ ಅನುವಾದ, ಸೂರಾ ಅನ್-ನಬಾ mp3, ಸೂರಾ ಅನ್-ನಬಾ pdf. ಆಯತ್ 11–15. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers