ಹೂದ್ · 117/123
ಅನುವಾದ ಉಚ್ಚಾರಣೆ — ಸೂರಾ ಹೂದ್
وَمَا كَانَ رَبُّكَ لِيُهْلِكَ الْقُرَىٰ بِظُلْمٍ وَأَهْلُهَا مُصْلِحُونَ ۝١١٧
Wa maa kaana Rabbuka liyuhlikal quraa bizulminw wa ahluhaa muslihoon
📖 ಕನ್ನಡ ಅರ್ಥ
ನಾಡಿನ ನಿವಾಸಿಗಳು ಸುಧಾರಕರಾಗಿರುವಾಗ ನಿಮ್ಮ ಪ್ರಭು ಆ ನಾಡನ್ನು ಅನ್ಯಾಯವಾಗಿ ನಾಶಪಡಿಸುವವನಲ್ಲ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 115-119 — ಸೂರಾ ಹೂದ್

115وَاصْبِرْ فَإِنَّ اللَّهَ لَا يُضِيعُ أَجْرَ الْمُحْسِنِينَ
ನೀವು ಸಹನೆ ವಹಿಸುತ್ತಿರಿ. ನಿಶ್ಚಯವಾಗಿಯೂ ಅಲ್ಲಾಹನು ಸಜ್ಜನರ ಪ್ರತಿಫಲವನ್ನು ವ್ಯರ್ಥಗೊಳಿಸುವುದಿಲ್ಲ.
116فَلَوْلَا كَانَ مِنَ الْقُرُونِ مِن قَبْلِكُمْ أُولُو بَقِيَّةٍ يَنْهَوْنَ عَنِ الْفَسَادِ فِي الْأَرْضِ إِلَّا قَلِيلًا مِّمَّنْ أَنجَيْنَا مِنْهُمْ ۗ وَاتَّبَعَ الَّذِينَ ظَلَمُوا مَا أُتْرِفُوا فِيهِ وَكَانُوا مُجْرِمِينَ
ಭೂಮಿಯಲ್ಲಿ ಕ್ಷೆÆÃಭೆಯಿಂದ ತಡೆಯುವ ಒಂದು ಜನ ವಿಭಾಗವು ನಿಮಗಿಂತ ಮುಂಚಿನ ತಲೆಮಾರುಗಳ ಪೈಕಿ ಏಕೆ ಉಂಟಾಗಲಿಲ್ಲ ? ಆದರೆ ಅವರ ಪೈಕಿ ನಾವು ರಕ್ಷಿಸಿದ ಅಲ್ಪ ಜನರ ಹೊರತು ಅಕ್ರಮಿಗಳಂತೂ ನಿಮಗೆ ನೀಡಲಾದ ಸುಖಾಡಂಬರುಗಳ ಹಿಂದೆಯೇ ಬಿದ್ದರು ಮತ್ತು ಅವರು ಅಪರಾಧಿಗಳಾಗಿದ್ದರು.
117وَمَا كَانَ رَبُّكَ لِيُهْلِكَ الْقُرَىٰ بِظُلْمٍ وَأَهْلُهَا مُصْلِحُونَ
ನಾಡಿನ ನಿವಾಸಿಗಳು ಸುಧಾರಕರಾಗಿರುವಾಗ ನಿಮ್ಮ ಪ್ರಭು ಆ ನಾಡನ್ನು ಅನ್ಯಾಯವಾಗಿ ನಾಶಪಡಿಸುವವನಲ್ಲ.
118وَلَوْ شَاءَ رَبُّكَ لَجَعَلَ النَّاسَ أُمَّةً وَاحِدَةً ۖ وَلَا يَزَالُونَ مُخْتَلِفِينَ
ನಿಮ್ಮ ಪ್ರಭುವು ಇಚ್ಛಿಸಿರುತ್ತಿದ್ದರೆ ಜನರನ್ನು ಒಂದೇ ಸಮುದಾಯವನ್ನಾಗಿ ಮಾಡುತ್ತಿದ್ದನು ಆದರೆ ಅವರು ಭಿನ್ನತೆಯನ್ನುಂಟು ಮಾಡುವವರಾಗಿಯೇ ಮುಂದುವರಿಯುವರು.
119إِلَّا مَن رَّحِمَ رَبُّكَ ۚ وَلِذَٰلِكَ خَلَقَهُمْ ۗ وَتَمَّتْ كَلِمَةُ رَبِّكَ لَأَمْلَأَنَّ جَهَنَّمَ مِنَ الْجِنَّةِ وَالنَّاسِ أَجْمَعِينَ
ನಿಮ್ಮ ಪ್ರಭುವು ದಯೆ ತೋರಿದವರ ಹೊರತು, ಇದಕ್ಕೋಸ್ಕರವೇ ಅವನು ಅವರನ್ನು ಸೃಷ್ಟಿಸಿರುವನು ನಾನು ಯಕ್ಷ ಮತ್ತು ಮನುಷ್ಯರಿಂದ ನರಕವನ್ನು ತುಂಬಿಯೇ ತೀರುವೆನು ಎಂಬ ನಿಮ್ಮ ಪ್ರಭುವಿನ ಮಾತು ಪೂರ್ಣಗೊಂಡಿದೆ.
ಹೂದ್ಕುರಾನ್ ಸೂಚಿ
123ಆಯತ್
MeccanRevelation
117ಆಯತ್

ಅನುವಾದ — ಹೂದ್ 117

ಸೂರಾ ಹೂದ್ ಆಯತ್ 117 - ಓದಿ, ಆಲಿಸಿ, ಅನುವಾದ, ಕನ್ನಡ : ನಾಡಿನ ನಿವಾಸಿಗಳು ಸುಧಾರಕರಾಗಿರುವಾಗ ನಿಮ್ಮ ಪ್ರಭು ಆ ನಾಡನ್ನು ಅನ್ಯಾಯವಾಗಿ ನಾಶಪಡಿಸುವವನಲ್ಲ.

ಸೂರಾ ಆಯತ್ 117/123 — ಸೂರಾ ಹೂದ್ هود (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಹೂದ್ ಆಲಿಸಿ, ಸೂರಾ ಹೂದ್ ಅನುವಾದ, ಸೂರಾ ಹೂದ್ mp3, ಸೂರಾ ಹೂದ್ pdf. ಆಯತ್ 115–119. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers