ಅನ್-ನಹ್ಲ್ · 108/128
ಅನುವಾದ ಉಚ್ಚಾರಣೆ — ಸೂರಾ ಅನ್-ನಹ್ಲ್
أُولَٰئِكَ الَّذِينَ طَبَعَ اللَّهُ عَلَىٰ قُلُوبِهِمْ وَسَمْعِهِمْ وَأَبْصَارِهِمْ ۖ وَأُولَٰئِكَ هُمُ الْغَافِلُونَ ۝١٠٨
Ulaaa`ikal lazeena taba`al laahu `alaa quloobihim wa sam`ihim wa absaarihim wa ulaaa`ika humul ghaafiloon
📖 ಕನ್ನಡ ಅರ್ಥ
ಅಲ್ಲಾಹನು ಅವರ ಹೃದಯಗಳ ಮೇಲೂ, ಕಿವಿಗಳ ಮೇಲೂ ಹಾಗೂ ಕಣ್ಣುಗಳ ಮೇಲೂ ಮುದ್ರೆ ಹಾಕಿರುತ್ತಾನೆ ಮತ್ತು ಇಂಥವರೇ ಅಲಕ್ಷö್ಯರಾಗಿದ್ದಾರೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 106-110 — ಸೂರಾ ಅನ್-ನಹ್ಲ್

106مَن كَفَرَ بِاللَّهِ مِن بَعْدِ إِيمَانِهِ إِلَّا مَنْ أُكْرِهَ وَقَلْبُهُ مُطْمَئِنٌّ بِالْإِيمَانِ وَلَٰكِن مَّن شَرَحَ بِالْكُفْرِ صَدْرًا فَعَلَيْهِمْ غَضَبٌ مِّنَ اللَّهِ وَلَهُمْ عَذَابٌ عَظِيمٌ
ಯಾರು ಸತ್ಯವಿಶ್ವಾಸದ ಬಳಿಕ ನಿಷೇಧ ತಾಳುತ್ತಾನೋ ಬಲವಂತಕ್ಕೊಳಗಾದವನ ಹೊರತು ಮತ್ತು ಅವನ ಹೃದಯವು ಸತ್ಯವಿಶ್ವಾಸದಲ್ಲಿ ಸದೃಢವಾಗಿದೆ. ಆದರೆ ಯಾರು ತೆರೆದ ಹೃದಯದಿಂದ ಸತ್ಯನಿಷೇಧ ಕೈಗೊಳ್ಳುತ್ತಾನೋ ಅಂತಹವರ ಮೇಲೆ ಅಲ್ಲಾಹನ ಕ್ರೊಧÀವಿದೆ ಮತ್ತು ಅವರಿಗೆ ಮಹಾ ಯಾತನೆ ಇರುವುದು.
107ذَٰلِكَ بِأَنَّهُمُ اسْتَحَبُّوا الْحَيَاةَ الدُّنْيَا عَلَى الْآخِرَةِ وَأَنَّ اللَّهَ لَا يَهْدِي الْقَوْمَ الْكَافِرِينَ
ಇದೇಕೆಂದರೆ ಅವರು ಪರಲೋಕದ ಬದಲು ಐಹಿಕ ಜೀವನವನ್ನು ಮೆಚ್ಚಿದರು. ಖಂಡಿತವಾಗಿಯು ಅಲ್ಲಾಹನು ಸತ್ಯನಿಷೇಧಿಗಳಾದ ಜನರಿಗೆ ಸನ್ಮಾರ್ಗ ತೋರುವುದಿಲ್ಲ.
108أُولَٰئِكَ الَّذِينَ طَبَعَ اللَّهُ عَلَىٰ قُلُوبِهِمْ وَسَمْعِهِمْ وَأَبْصَارِهِمْ ۖ وَأُولَٰئِكَ هُمُ الْغَافِلُونَ
ಅಲ್ಲಾಹನು ಅವರ ಹೃದಯಗಳ ಮೇಲೂ, ಕಿವಿಗಳ ಮೇಲೂ ಹಾಗೂ ಕಣ್ಣುಗಳ ಮೇಲೂ ಮುದ್ರೆ ಹಾಕಿರುತ್ತಾನೆ ಮತ್ತು ಇಂಥವರೇ ಅಲಕ್ಷö್ಯರಾಗಿದ್ದಾರೆ.
109لَا جَرَمَ أَنَّهُمْ فِي الْآخِرَةِ هُمُ الْخَاسِرُونَ
ಇವರೇ ಪರಲೋಕದಲ್ಲಿ ನಷ್ಟ ಹೊಂದುವವರಾಗಿರುತ್ತಾರೆ. ಎಂಬುದರಲ್ಲಿಸAದೇಹವೇ ಇಲ್ಲ.
110ثُمَّ إِنَّ رَبَّكَ لِلَّذِينَ هَاجَرُوا مِن بَعْدِ مَا فُتِنُوا ثُمَّ جَاهَدُوا وَصَبَرُوا إِنَّ رَبَّكَ مِن بَعْدِهَا لَغَفُورٌ رَّحِيمٌ
(ಆದರೆ) ಯಾರು ದೌರ್ಜನ್ಯಕ್ಕೊಳಗಾದ ನಂತರ ವಲಸೆ ಹೋದರೋ ಅನಂತರ ಹೋರಾಟ ನಡೆಸಿದರೋ ಮತ್ತು ಸಹನೆ ವಹಿಸಿದರೋ ನಿಸ್ಸಂಶಯವಾಗಿಯು ನಿಮ್ಮ ಪ್ರಭುವು ಇದರ ನಂತರ ಕ್ಷಮಿಸುವವನು, ಕರುಣಾನಿಧಿಯು ಆಗಿದ್ದಾನೆ.
ಅನ್-ನಹ್ಲ್ಕುರಾನ್ ಸೂಚಿ
128ಆಯತ್
MeccanRevelation
108ಆಯತ್

ಅನುವಾದ — ಅನ್-ನಹ್ಲ್ 108

ಸೂರಾ ಅನ್-ನಹ್ಲ್ ಆಯತ್ 108 - ಓದಿ, ಆಲಿಸಿ, ಅನುವಾದ, ಕನ್ನಡ : ಅಲ್ಲಾಹನು ಅವರ ಹೃದಯಗಳ ಮೇಲೂ, ಕಿವಿಗಳ ಮೇಲೂ ಹಾಗೂ ಕಣ್ಣುಗಳ ಮೇಲೂ ಮುದ್ರೆ…

ಸೂರಾ ಆಯತ್ 108/128 — ಸೂರಾ ಅನ್-ನಹ್ಲ್ النحل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಹ್ಲ್ ಆಲಿಸಿ, ಸೂರಾ ಅನ್-ನಹ್ಲ್ ಅನುವಾದ, ಸೂರಾ ಅನ್-ನಹ್ಲ್ mp3, ಸೂರಾ ಅನ್-ನಹ್ಲ್ pdf. ಆಯತ್ 106–110. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers