ಮರ್ಯಮ್ · 14/98
ಅನುವಾದ ಉಚ್ಚಾರಣೆ — ಸೂರಾ ಮರ್ಯಮ್
وَبَرًّا بِوَالِدَيْهِ وَلَمْ يَكُن جَبَّارًا عَصِيًّا ۝١٤
Wa barram biwaalidayhi wa lam yakum jabbaaran `asiyyaa
📖 ಕನ್ನಡ ಅರ್ಥ
ಮತ್ತು ಅವರು ತಮ್ಮ ಮಾತಾಪಿತರೊಂದಿಗೆ ಸೌಜನ್ಯಪೂರ್ಣವಾಗಿ ವರ್ತಿಸುವವರಾಗಿದ್ದರು. ಅವರು ದುಷ್ಟರು ಧಿಕ್ಕಾರಿಯು ಆಗಿರಲಿಲ್ಲ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 12-16 — ಸೂರಾ ಮರ್ಯಮ್

12يَا يَحْيَىٰ خُذِ الْكِتَابَ بِقُوَّةٍ ۖ وَآتَيْنَاهُ الْحُكْمَ صَبِيًّا
ಅಲ್ಲಾಹನು ಹೇಳಿದನು: ಓ ಯಹ್ಯಾ, “ನೀನು ಗ್ರಂಥವನ್ನು ಸದೃಢತೆಯಿಂದ ಹಿಡಿದುಕೋ” ಮತ್ತು ನಾವು ಅವನಿಗೆ ಬಾಲ್ಯದಲ್ಲೇ ಸುಜ್ಞಾನವನ್ನು ದಯಪಾಲಿಸಿದ್ದೆವು.
13وَحَنَانًا مِّن لَّدُنَّا وَزَكَاةً ۖ وَكَانَ تَقِيًّا
ಮತ್ತು ನಮ್ಮ ಬಳಿಯಿಂದ ದಯೆ-ವಾತ್ಸಲ್ಯ ಮತ್ತು ಪಾವಿತ್ರö್ಯವನ್ನು ನೀಡಿದ್ದೆವು. ಅವರು ಭಯ ಭಕ್ತಿಯುಳ್ಳ ವ್ಯಕ್ತಿಯಾಗಿದ್ದರು.
14وَبَرًّا بِوَالِدَيْهِ وَلَمْ يَكُن جَبَّارًا عَصِيًّا
ಮತ್ತು ಅವರು ತಮ್ಮ ಮಾತಾಪಿತರೊಂದಿಗೆ ಸೌಜನ್ಯಪೂರ್ಣವಾಗಿ ವರ್ತಿಸುವವರಾಗಿದ್ದರು. ಅವರು ದುಷ್ಟರು ಧಿಕ್ಕಾರಿಯು ಆಗಿರಲಿಲ್ಲ.
15وَسَلَامٌ عَلَيْهِ يَوْمَ وُلِدَ وَيَوْمَ يَمُوتُ وَيَوْمَ يُبْعَثُ حَيًّا
ಅವರು ಜನಿಸಿದ ದಿನವೂ, ಮರಣ ಹೊಂದುವ ದಿನವೂ ಹಾಗೂ ಅವರು ಜೀವಂತ ಎಬ್ಬಿಸಲಾಗುವ ದಿನವೂ ಅವರ ಮೇಲೆ ಶಾಂತಿಯಿರುವುದು.
16وَاذْكُرْ فِي الْكِتَابِ مَرْيَمَ إِذِ انتَبَذَتْ مِنْ أَهْلِهَا مَكَانًا شَرْقِيًّا
(ಓ ಪೈಗಂಬರರೇ) ನೀವು ಈ ಗ್ರಂಥದಲ್ಲಿ ಮರ್ಯಮರ ವಿಷಯವನ್ನು ಪ್ರಸ್ತಾಪಿಸಿರಿ. ಅವರು ತನ್ನ ಜನರಿಂದ ಅಗಲಿ ಪೂರ್ವ ದಿಕ್ಕಿನೆಡೆಗೆ ಹೋದ ಸಂದರ್ಭ ಸ್ಮರಿಸಿರಿ.
ಮರ್ಯಮ್ಕುರಾನ್ ಸೂಚಿ
98ಆಯತ್
MeccanRevelation
14ಆಯತ್

ಅನುವಾದ — ಮರ್ಯಮ್ 14

ಸೂರಾ ಮರ್ಯಮ್ ಆಯತ್ 14 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಅವರು ತಮ್ಮ ಮಾತಾಪಿತರೊಂದಿಗೆ ಸೌಜನ್ಯಪೂರ್ಣವಾಗಿ ವರ್ತಿಸುವವರಾಗಿದ್ದರು. ಅವರು ದುಷ್ಟರು ಧಿಕ್ಕಾರಿಯು ಆಗಿರಲಿಲ್ಲ.

ಸೂರಾ ಆಯತ್ 14/98 — ಸೂರಾ ಮರ್ಯಮ್ مريم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಮರ್ಯಮ್ ಆಲಿಸಿ, ಸೂರಾ ಮರ್ಯಮ್ ಅನುವಾದ, ಸೂರಾ ಮರ್ಯಮ್ mp3, ಸೂರಾ ಮರ್ಯಮ್ pdf. ಆಯತ್ 12–16. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers