ಅಲ್-ಮುಮಿನೂನ್ · 83/118
ಅನುವಾದ ಉಚ್ಚಾರಣೆ — ಸೂರಾ ಅಲ್-ಮುಮಿನೂನ್
لَقَدْ وُعِدْنَا نَحْنُ وَآبَاؤُنَا هَٰذَا مِن قَبْلُ إِنْ هَٰذَا إِلَّا أَسَاطِيرُ الْأَوَّلِينَ ۝٨٣
Laqad wu`idnaa nahnu wa aabaaa`unaa haazaa min qablu in haazaaa illaaa asaateerul awwaleen
📖 ಕನ್ನಡ ಅರ್ಥ
ಖಂಡಿತ ಇದಕ್ಕಿಂತ ಮೊದಲು ನಮ್ಮೊಂದಿಗೂ, ನಮ್ಮ ಪೂರ್ವಜರೊಂದಿಗೂ ಇಂತಹದೇ ವಾಗ್ದಾನ ಮಾಡಲಾಗುತ್ತಿತ್ತು. ಇದು ಪೂರ್ವಿಕರ ಕಟ್ಟು ಕಥೆಗಳಲ್ಲದೇ ಬೇರೇನೂ ಅಲ್ಲ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 81-85 — ಸೂರಾ ಅಲ್-ಮುಮಿನೂನ್

81بَلْ قَالُوا مِثْلَ مَا قَالَ الْأَوَّلُونَ
ಆದರೆ, ಅವರ ಪೂರ್ವಜರು ಹೇಳಿದಂತೆಯೇ ಹೇಳುತ್ತಾರೆ.
82قَالُوا أَإِذَا مِتْنَا وَكُنَّا تُرَابًا وَعِظَامًا أَإِنَّا لَمَبْعُوثُونَ
ನಾವು ಸತ್ತು ಮಣ್ಣಾಗಿ ಮತ್ತು ಎಲುಬುಗಳಾದ ಬಳಿಕವೂ ನಮ್ಮನ್ನು ಪುನಃ ಜೀವಂತಗೊಳಿಸಿ ಎಬ್ಬಿಸಲಾಗವುದೇ? ಎನ್ನತ್ತಾರೆ.
83لَقَدْ وُعِدْنَا نَحْنُ وَآبَاؤُنَا هَٰذَا مِن قَبْلُ إِنْ هَٰذَا إِلَّا أَسَاطِيرُ الْأَوَّلِينَ
ಖಂಡಿತ ಇದಕ್ಕಿಂತ ಮೊದಲು ನಮ್ಮೊಂದಿಗೂ, ನಮ್ಮ ಪೂರ್ವಜರೊಂದಿಗೂ ಇಂತಹದೇ ವಾಗ್ದಾನ ಮಾಡಲಾಗುತ್ತಿತ್ತು. ಇದು ಪೂರ್ವಿಕರ ಕಟ್ಟು ಕಥೆಗಳಲ್ಲದೇ ಬೇರೇನೂ ಅಲ್ಲ.
84قُل لِّمَنِ الْأَرْضُ وَمَن فِيهَا إِن كُنتُمْ تَعْلَمُونَ
(ಪೈಗಂಬರರೇ) ಕೇಳಿರಿ, ನೀವು ಬಲ್ಲವರಾಗಿದ್ದರೆ: ಭೂಮಿ ಮತ್ತು ಅದರಲ್ಲಿರುವವರ ಒಡೆಯನಾರು?
85سَيَقُولُونَ لِلَّهِ ۚ قُلْ أَفَلَا تَذَكَّرُونَ
ಅವರು ಉತ್ತರಿಸುವರು: ಅಲ್ಲಾಹನಾಗಿದ್ದಾನೆ. ಹೇಳಿರಿ: ಹಾಗಿದ್ದೂ ನೀವು ಉಪದೇಶ ಸ್ವೀಕರಿಸುವುದಿಲ್ಲವೇ?
ಅಲ್-ಮುಮಿನೂನ್ಕುರಾನ್ ಸೂಚಿ
118ಆಯತ್
MeccanRevelation
83ಆಯತ್

ಅನುವಾದ — ಅಲ್-ಮುಮಿನೂನ್ 83

ಸೂರಾ ಅಲ್-ಮುಮಿನೂನ್ ಆಯತ್ 83 - ಓದಿ, ಆಲಿಸಿ, ಅನುವಾದ, ಕನ್ನಡ : ಖಂಡಿತ ಇದಕ್ಕಿಂತ ಮೊದಲು ನಮ್ಮೊಂದಿಗೂ, ನಮ್ಮ ಪೂರ್ವಜರೊಂದಿಗೂ ಇಂತಹದೇ ವಾಗ್ದಾನ ಮಾಡಲಾಗುತ್ತಿತ್ತು. ಇದು…

ಸೂರಾ ಆಯತ್ 83/118 — ಸೂರಾ ಅಲ್-ಮುಮಿನೂನ್ المؤمنون (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುಮಿನೂನ್ ಆಲಿಸಿ, ಸೂರಾ ಅಲ್-ಮುಮಿನೂನ್ ಅನುವಾದ, ಸೂರಾ ಅಲ್-ಮುಮಿನೂನ್ mp3, ಸೂರಾ ಅಲ್-ಮುಮಿನೂನ್ pdf. ಆಯತ್ 81–85. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers