ಅಶ್-ಶುಅರಾ · 136/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
قَالُوا سَوَاءٌ عَلَيْنَا أَوَعَظْتَ أَمْ لَمْ تَكُن مِّنَ الْوَاعِظِينَ ۝١٣٦
Qaaloo sawaaa`un `alainaaa awa `azta am lam takum minal waa`izeen
📖 ಕನ್ನಡ ಅರ್ಥ
ಅವರು ಹೇಳಿದರು: ನೀನು ಉಪದೇಶ ಮಾಡಿದರೂ, ಮಾಡದಿದ್ದರೂ ನಮ್ಮ ಪಾಲಿಗೆ ಅವೆರೆಡೂ ಸಮವಾಗಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 134-138 — ಸೂರಾ ಅಶ್-ಶುಅರಾ

134وَجَنَّاتٍ وَعُيُونٍ
ತೋಟಗಳ ಮತ್ತು ಚಿಲುಮೆಗಳ ಮೂಲಕ (ಸಹಾಯ ಮಾಡಿದ್ದಾನೆ)
135إِنِّي أَخَافُ عَلَيْكُمْ عَذَابَ يَوْمٍ عَظِيمٍ
ನನಗೆ ನಿಮ್ಮ ವಿಚಾರವಾಗಿ ಒಂದು ಮಹಾ ದಿನದ ಯಾತನೆಯ ಭಯವಿದೆ.
136قَالُوا سَوَاءٌ عَلَيْنَا أَوَعَظْتَ أَمْ لَمْ تَكُن مِّنَ الْوَاعِظِينَ
ಅವರು ಹೇಳಿದರು: ನೀನು ಉಪದೇಶ ಮಾಡಿದರೂ, ಮಾಡದಿದ್ದರೂ ನಮ್ಮ ಪಾಲಿಗೆ ಅವೆರೆಡೂ ಸಮವಾಗಿದೆ.
137إِنْ هَٰذَا إِلَّا خُلُقُ الْأَوَّلِينَ
ಇದಂತು ಪೂರ್ವಿಕರ ಸಂಪ್ರದಾಯವಾಗಿದೆ.
138وَمَا نَحْنُ بِمُعَذَّبِينَ
ನಾವು ಎಂದಿಗೂ ಯಾತನೆಗೊಳಗಾಗುವವರಲ್ಲ.
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
136ಆಯತ್

ಅನುವಾದ — ಅಶ್-ಶುಅರಾ 136

ಸೂರಾ ಅಶ್-ಶುಅರಾ ಆಯತ್ 136 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಹೇಳಿದರು: ನೀನು ಉಪದೇಶ ಮಾಡಿದರೂ, ಮಾಡದಿದ್ದರೂ ನಮ್ಮ ಪಾಲಿಗೆ ಅವೆರೆಡೂ ಸಮವಾಗಿದೆ.

ಸೂರಾ ಆಯತ್ 136/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 134–138. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Friday, October 2, 2026

Don't forget us in your sincere prayers