ಅಶ್-ಶುಅರಾ · 177/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
إِذْ قَالَ لَهُمْ شُعَيْبٌ أَلَا تَتَّقُونَ ۝١٧٧
Iz qaala lahum Shu`aybun alaa tattaqoon
📖 ಕನ್ನಡ ಅರ್ಥ
ಅವರೊಂದಿಗೆ ಶುಐಬರು: “ನೀವು ಭಯಪಡುವುದಿಲ್ಲವೆ?” ಎಂದು ಕೇಳಿದ ಸಂದರ್ಭವನ್ನು ಸ್ಮರಿಸಿರಿ.

🎧 ಆಲಿಸಿ


📜 ಆಯತ್ 175-179 — ಸೂರಾ ಅಶ್-ಶುಅರಾ

175وَإِنَّ رَبَّكَ لَهُوَ الْعَزِيزُ الرَّحِيمُ
ವಾಸ್ತವದಲ್ಲಿ ನಿಮ್ಮ ಪ್ರಭು ಪ್ರಚಂಡನು, ಕರಣಾನಿಧಿಯು ಆಗಿದ್ದಾನೆ.
176كَذَّبَ أَصْحَابُ الْأَيْكَةِ الْمُرْسَلِينَ
ಐಕಾ ನಾಡಿನವರು ಸಂದೇಶವಾಹಕರನ್ನು ಸುಳ್ಳಾಗಿಸಿದರು.
177إِذْ قَالَ لَهُمْ شُعَيْبٌ أَلَا تَتَّقُونَ
ಅವರೊಂದಿಗೆ ಶುಐಬರು: “ನೀವು ಭಯಪಡುವುದಿಲ್ಲವೆ?” ಎಂದು ಕೇಳಿದ ಸಂದರ್ಭವನ್ನು ಸ್ಮರಿಸಿರಿ.
178إِنِّي لَكُمْ رَسُولٌ أَمِينٌ
ನಿಶ್ಚಯವಾಗಿಯು ನಾನು ನಿಮ್ಮ ಕಡೆಗೆ ಒಬ್ಬ ಪ್ರಮಾಣಿಕ ಸಂದೇಶವಾಹಕನಾಗಿದ್ದೇನೆ.
179فَاتَّقُوا اللَّهَ وَأَطِيعُونِ
ಆದುದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಹಾಗೂ ನನ್ನನ್ನು ಅನುಸರಿಸಿರಿ.
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
177ಆಯತ್

ಅನುವಾದ — ಅಶ್-ಶುಅರಾ 177

ಸೂರಾ ಅಶ್-ಶುಅರಾ ಆಯತ್ 177 - ಓದಿ, ಆಲಿಸಿ, ಅನುವಾದ, ಕನ್ನಡ : ಅವರೊಂದಿಗೆ ಶುಐಬರು: “ನೀವು ಭಯಪಡುವುದಿಲ್ಲವೆ?” ಎಂದು ಕೇಳಿದ ಸಂದರ್ಭವನ್ನು ಸ್ಮರಿಸಿರಿ.

ಸೂರಾ ಆಯತ್ 177/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 175–179. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers