ಅಶ್-ಶುಅರಾ · 76/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
أَنتُمْ وَآبَاؤُكُمُ الْأَقْدَمُونَ ۝٧٦
Antum wa aabaaa`ukumul aqdamoon
📖 ಕನ್ನಡ ಅರ್ಥ
ಇಬ್ರಾಹೀಮರು ಹೇಳಿದರು: ನೀವೂ ನಿಮ್ಮ ತಂದೆ ತಾತಂದಿರೂ. ಯಾರನ್ನು ಆರಾಧಿಸುತ್ತಿರುವಿರೆಂದು ನಿಮಗೆ ಗೊತ್ತಿದೆಯೇ?

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 74-78 — ಸೂರಾ ಅಶ್-ಶುಅರಾ

74قَالُوا بَلْ وَجَدْنَا آبَاءَنَا كَذَٰلِكَ يَفْعَلُونَ
ಅವರು ಉತ್ತರಿಸಿದರು: (ಇಲ್ಲ) ಆದರೆ ನಾವು ನಮ್ಮ ತಂದೆ ತಾತಂದಿರನ್ನು ಹೀಗೇ ಮಾಡುತ್ತಿರುವುದಾಗಿ ಕಂಡಿರುತ್ತೇವೆ.
75قَالَ أَفَرَأَيْتُم مَّا كُنتُمْ تَعْبُدُونَ
75&76
76أَنتُمْ وَآبَاؤُكُمُ الْأَقْدَمُونَ
ಇಬ್ರಾಹೀಮರು ಹೇಳಿದರು: ನೀವೂ ನಿಮ್ಮ ತಂದೆ ತಾತಂದಿರೂ. ಯಾರನ್ನು ಆರಾಧಿಸುತ್ತಿರುವಿರೆಂದು ನಿಮಗೆ ಗೊತ್ತಿದೆಯೇ?
77فَإِنَّهُمْ عَدُوٌّ لِّي إِلَّا رَبَّ الْعَالَمِينَ
ನಿಶ್ಚಯವಾಗಿಯು ಅವೆಲ್ಲವೂ (ಆ ಮಿಥ್ಯದೇವರುಗಳು) ನನ್ನ ಶತ್ರುಗಳು. ಸರ್ವಲೋಕಗಳ ನೈಜ ಪ್ರಭುವಾದ ಅಲ್ಲಾಹನ ಹೊರತು.
78الَّذِي خَلَقَنِي فَهُوَ يَهْدِينِ
ಅವನು ನನ್ನನ್ನು ಸೃಷ್ಟಿಸಿದವನು ಮತ್ತು ಅವನೇ ನನ್ನ ಮಾರ್ಗದರ್ಶನ ಮಾಡುತ್ತಾನೆ.
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
76ಆಯತ್

ಅನುವಾದ — ಅಶ್-ಶುಅರಾ 76

ಸೂರಾ ಅಶ್-ಶುಅರಾ ಆಯತ್ 76 - ಓದಿ, ಆಲಿಸಿ, ಅನುವಾದ, ಕನ್ನಡ : ಇಬ್ರಾಹೀಮರು ಹೇಳಿದರು: ನೀವೂ ನಿಮ್ಮ ತಂದೆ ತಾತಂದಿರೂ. ಯಾರನ್ನು ಆರಾಧಿಸುತ್ತಿರುವಿರೆಂದು ನಿಮಗೆ ಗೊತ್ತಿದೆಯೇ?

ಸೂರಾ ಆಯತ್ 76/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 74–78. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers