ಲುಕ್ಮಾನ್ · 21/34
ಅನುವಾದ ಉಚ್ಚಾರಣೆ — ಸೂರಾ ಲುಕ್ಮಾನ್
وَإِذَا قِيلَ لَهُمُ اتَّبِعُوا مَا أَنزَلَ اللَّهُ قَالُوا بَلْ نَتَّبِعُ مَا وَجَدْنَا عَلَيْهِ آبَاءَنَا ۚ أَوَلَوْ كَانَ الشَّيْطَانُ يَدْعُوهُمْ إِلَىٰ عَذَابِ السَّعِيرِ ۝٢١
Wa izaa qeela lahumut-tabi`oo maaa anzalal laahu qaaloo bal nattabi`u maa wajadnaa `alaihi aabaaa`anaa; awalaw kaanash Shaitaanu yad`oohum ilaa `azaabis sa`eer
📖 ಕನ್ನಡ ಅರ್ಥ
ಮತ್ತು ಅವರೊಂದಿಗೆ “ಅಲ್ಲಾಹನು ಅವತೀರ್ಣಗೊಳಿಸಿರುವುದನ್ನು ಅನುಸರಿಸಿರಿ” ಎಂದು ಹೇಳಲಾದರೆ ಅವರು ಹೇಳುತ್ತಾರೆ: ಇಲ್ಲ, ನಮ್ಮ ಪೂರ್ವಿಕರನ್ನು ಯಾವ ಮಾರ್ಗದಲ್ಲಿದ್ದುದಾಗಿ ಕಂಡಿದ್ದೇವೆಯೋ ಅದನ್ನೇ ನಾವು ಅನುಸರಿಸುತ್ತೇವೆ ಶೈತಾನನು ಅವರನ್ನು (ಅವರ ಪೂರ್ವಿಕರನ್ನು) ನರಕದ ಯಾತನೆಯೆಡೆಗೆ ಕರೆಯುತ್ತಿದ್ದರೂ ಸರಿಯೇ?

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 19-23 — ಸೂರಾ ಲುಕ್ಮಾನ್

19وَاقْصِدْ فِي مَشْيِكَ وَاغْضُضْ مِن صَوْتِكَ ۚ إِنَّ أَنكَرَ الْأَصْوَاتِ لَصَوْتُ الْحَمِيرِ
ನಿನ್ನ ನಡೆಯಲ್ಲಿ ಮಿತಿಯನ್ನು ಪಾಲಿಸು ಮತ್ತು ನಿನ್ನ ಸ್ವರವನ್ನು ತಗ್ಗಿಸು. ನಿಜವಾಗಿಯೂ ಸ್ವರಗಳಲ್ಲಿ ಅತ್ಯಂತಕೆಟ್ಟ ಸ್ವರವು ಕತ್ತೆಯ ಸ್ವರವಾಗಿದೆ.
20أَلَمْ تَرَوْا أَنَّ اللَّهَ سَخَّرَ لَكُم مَّا فِي السَّمَاوَاتِ وَمَا فِي الْأَرْضِ وَأَسْبَغَ عَلَيْكُمْ نِعَمَهُ ظَاهِرَةً وَبَاطِنَةً ۗ وَمِنَ النَّاسِ مَن يُجَادِلُ فِي اللَّهِ بِغَيْرِ عِلْمٍ وَلَا هُدًى وَلَا كِتَابٍ مُّنِيرٍ
ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಸಕಲ ವಸ್ತುಗಳನ್ನು ಅಲ್ಲಾಹನು ನಿಮಗೆ ಅಧೀನಗೊಳಿಸಿರುವುದನ್ನು ನೀವು ನೋಡುತ್ತಿಲ್ಲವೇ? ಮತ್ತು ಅವನು ನಿಮಗೆ ತನ್ನ ಗೋಚರ ಹಾಗೂ ಅಗೋಚರವಾದ ತನ್ನ ಅನುಗ್ರಹಗಳನ್ನು ಸಂಪೂರ್ಣವಾಗಿ ನೀಡಿರುತ್ತಾನೆ. ಆದರೆ ಕೆಲವು ಜನರು ಅಲ್ಲಾಹನ ವಿಚಾರದಲ್ಲಿ ಯಾವುದೇ ಜ್ಞಾನ, ಮಾರ್ಗದರ್ಶನ ಮತ್ತು ಪ್ರಕಾಶಮಯ ಗ್ರಂಥವಿಲ್ಲದೆಯೇ ಜಗಳವಾಡುತ್ತಾರೆ.
21وَإِذَا قِيلَ لَهُمُ اتَّبِعُوا مَا أَنزَلَ اللَّهُ قَالُوا بَلْ نَتَّبِعُ مَا وَجَدْنَا عَلَيْهِ آبَاءَنَا ۚ أَوَلَوْ كَانَ الشَّيْطَانُ يَدْعُوهُمْ إِلَىٰ عَذَابِ السَّعِيرِ
ಮತ್ತು ಅವರೊಂದಿಗೆ “ಅಲ್ಲಾಹನು ಅವತೀರ್ಣಗೊಳಿಸಿರುವುದನ್ನು ಅನುಸರಿಸಿರಿ” ಎಂದು ಹೇಳಲಾದರೆ ಅವರು ಹೇಳುತ್ತಾರೆ: ಇಲ್ಲ, ನಮ್ಮ ಪೂರ್ವಿಕರನ್ನು ಯಾವ ಮಾರ್ಗದಲ್ಲಿದ್ದುದಾಗಿ ಕಂಡಿದ್ದೇವೆಯೋ ಅದನ್ನೇ ನಾವು ಅನುಸರಿಸುತ್ತೇವೆ ಶೈತಾನನು ಅವರನ್ನು (ಅವರ ಪೂರ್ವಿಕರನ್ನು) ನರಕದ ಯಾತನೆಯೆಡೆಗೆ ಕರೆಯುತ್ತಿದ್ದರೂ ಸರಿಯೇ?
22۞ وَمَن يُسْلِمْ وَجْهَهُ إِلَى اللَّهِ وَهُوَ مُحْسِنٌ فَقَدِ اسْتَمْسَكَ بِالْعُرْوَةِ الْوُثْقَىٰ ۗ وَإِلَى اللَّهِ عَاقِبَةُ الْأُمُورِ
ಯಾರು ತನ್ನನ್ನು ಅಲ್ಲಾಹನಿಗೆ ಅರ್ಪಿಸಿಕೊಂಡು ಸತ್ಕರ್ಮಿಯೂ ಆದವನು ನಿಶ್ಚಯವಾಗಿಯೂ ಅವನು ಅತ್ಯಂತ ಸದೃಢ ಪಾಶವನ್ನು (ಇಸ್ಲಾಮನ್ನು) ಹಿಡಿದುಕೊಂಡನು. ಸರ್ವ ಕಾರ್ಯಗಳ ಅಂತಿಮ ಪರಿಣಾಮವು ಅಲ್ಲಾಹನೆಡೆಗೇ ಆಗಿದೆ.
23وَمَن كَفَرَ فَلَا يَحْزُنكَ كُفْرُهُ ۚ إِلَيْنَا مَرْجِعُهُمْ فَنُنَبِّئُهُم بِمَا عَمِلُوا ۚ إِنَّ اللَّهَ عَلِيمٌ بِذَاتِ الصُّدُورِ
(ಓ ಪೈಗಂಬರರೇ) ಸತ್ಯನಿಷೇಧಿಗಳ ಸತ್ಯನಿಷೇಧವು ನಿಮಗೆ ದುಃಖಕ್ಕೀಡು ಮಾಡದಿರಲಿ, ಕೊನೆಗೆ ಅವರೆಲ್ಲರ ಮರಳುವಿಕೆಯು ನಮ್ಮೆಡೆಗೇ ಆಗಿದೆ. ಅನಂತರ ನಾವು ಅವರಿಗೆ ಅವರು ಮಾಡುತ್ತಿದ್ದುದೆಲ್ಲವನ್ನು ತಿಳಿಸಿಕೊಡುವೆವು. ನಿಸ್ಸಂದೇಹವಾಗಿಯು ಅಲ್ಲಾಹನು ಹೃದಯಗಳಲ್ಲಿರುವ ರಹಸ್ಯಗಳನ್ನು ಅರಿಯುತ್ತಾನೆ.
ಲುಕ್ಮಾನ್ಕುರಾನ್ ಸೂಚಿ
34ಆಯತ್
MeccanRevelation
21ಆಯತ್

ಅನುವಾದ — ಲುಕ್ಮಾನ್ 21

ಸೂರಾ ಲುಕ್ಮಾನ್ ಆಯತ್ 21 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಅವರೊಂದಿಗೆ “ಅಲ್ಲಾಹನು ಅವತೀರ್ಣಗೊಳಿಸಿರುವುದನ್ನು ಅನುಸರಿಸಿರಿ” ಎಂದು ಹೇಳಲಾದರೆ ಅವರು ಹೇಳುತ್ತಾರೆ: ಇಲ್ಲ,…

ಸೂರಾ ಆಯತ್ 21/34 — ಸೂರಾ ಲುಕ್ಮಾನ್ لقمان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಲುಕ್ಮಾನ್ ಆಲಿಸಿ, ಸೂರಾ ಲುಕ್ಮಾನ್ ಅನುವಾದ, ಸೂರಾ ಲುಕ್ಮಾನ್ mp3, ಸೂರಾ ಲುಕ್ಮಾನ್ pdf. ಆಯತ್ 19–23. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers