ಅಜ್-ಝಾರಿಯಾತ್ · 13/60
ಅನುವಾದ ಉಚ್ಚಾರಣೆ — ಸೂರಾ ಅಜ್-ಝಾರಿಯಾತ್
يَوْمَ هُمْ عَلَى النَّارِ يُفْتَنُونَ ۝١٣
Yawma hum `alan naari yuftanoon
📖 ಕನ್ನಡ ಅರ್ಥ
(ಹೇಳಿರಿ) ಅವರು ನರಕಾಗ್ನಿಯಲ್ಲಿ ಸುಡಲಾಗುವ ದಿನ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 11-15 — ಸೂರಾ ಅಜ್-ಝಾರಿಯಾತ್

11الَّذِينَ هُمْ فِي غَمْرَةٍ سَاهُونَ
ಅವರು ಅಲಕ್ಷö್ಯತೆಯಲ್ಲಿ ಪರಲೋಕವನ್ನು ಮರೆತುಬಿಟ್ಟವರು.
12يَسْأَلُونَ أَيَّانَ يَوْمُ الدِّينِ
ಪ್ರತಿಫಲದ ದಿನ ಯಾವಾಗ ಬರಲಿದೆ ಎಂದು ಅವರು ಕೇಳುತ್ತಾರೆ.
13يَوْمَ هُمْ عَلَى النَّارِ يُفْتَنُونَ
(ಹೇಳಿರಿ) ಅವರು ನರಕಾಗ್ನಿಯಲ್ಲಿ ಸುಡಲಾಗುವ ದಿನ.
14ذُوقُوا فِتْنَتَكُمْ هَٰذَا الَّذِي كُنتُم بِهِ تَسْتَعْجِلُونَ
(ಹೇಳಲಾಗುವುದು) ನಿಮ್ಮ ವಿನಾಶ ಕೃತ್ಯದ ರುಚಿಯನ್ನು ಸವಿಯಿರಿ. ನೀವು ಯಾವುದಕ್ಕೊಸ್ಕರ ಆತುರ ಪಡುತ್ತಿದ್ದಿರೋ ಅದುವೇ ಇದು.
15إِنَّ الْمُتَّقِينَ فِي جَنَّاتٍ وَعُيُونٍ
ನಿಸ್ಸಂಶಯವಾಗಿಯು ಭಯ ಭಕ್ತಿಯುಳ್ಳವರು ಸ್ವರ್ಗೋದ್ಯಾನಗಳಲ್ಲೂ, ಚಿಲುಮೆಗಳಲ್ಲೂ ಇರುವರು.
ಅಜ್-ಝಾರಿಯಾತ್ಕುರಾನ್ ಸೂಚಿ
60ಆಯತ್
MeccanRevelation
13ಆಯತ್

ಅನುವಾದ — ಅಜ್-ಝಾರಿಯಾತ್ 13

ಸೂರಾ ಅಜ್-ಝಾರಿಯಾತ್ ಆಯತ್ 13 - ಓದಿ, ಆಲಿಸಿ, ಅನುವಾದ, ಕನ್ನಡ : (ಹೇಳಿರಿ) ಅವರು ನರಕಾಗ್ನಿಯಲ್ಲಿ ಸುಡಲಾಗುವ ದಿನ.

ಸೂರಾ ಆಯತ್ 13/60 — ಸೂರಾ ಅಜ್-ಝಾರಿಯಾತ್ الذاريات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಜ್-ಝಾರಿಯಾತ್ ಆಲಿಸಿ, ಸೂರಾ ಅಜ್-ಝಾರಿಯಾತ್ ಅನುವಾದ, ಸೂರಾ ಅಜ್-ಝಾರಿಯಾತ್ mp3, ಸೂರಾ ಅಜ್-ಝಾರಿಯಾತ್ pdf. ಆಯತ್ 11–15. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers