ಅಲ್-ಹಿಜ್ರ್ · 40/99
ಅನುವಾದ ಉಚ್ಚಾರಣೆ — ಸೂರಾ ಅಲ್-ಹಿಜ್ರ್
إِلَّا عِبَادَكَ مِنْهُمُ الْمُخْلَصِينَ ۝٤٠
Illaa `ibaadaka minhumul mukhlaseen
📖 ಕನ್ನಡ ಅರ್ಥ
ಅವರ ಪೈಕಿ ನಿನ್ನ ನಿಷ್ಠಾವಂತ ದಾಸರ ಹೊರತು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 38-42 — ಸೂರಾ ಅಲ್-ಹಿಜ್ರ್

38إِلَىٰ يَوْمِ الْوَقْتِ الْمَعْلُومِ
ಆ ನಿಶ್ಚಿತಾವಧಿಯ ದಿನದವರೆಗೆ.
39قَالَ رَبِّ بِمَا أَغْوَيْتَنِي لَأُزَيِّنَنَّ لَهُمْ فِي الْأَرْضِ وَلَأُغْوِيَنَّهُمْ أَجْمَعِينَ
ಅವನು ಹೇಳಿದನು; ಓ ನನ್ನ ಪ್ರಭುವೇ ನೀನು ನನ್ನನ್ನು ದಾರಿಗೆಡಿಸಿರುವೆ ಖಂಡಿತವಾಗಿಯೂ ನಾನು ಅವರಿಗಾಗಿ ಭೂಮಿಯಲ್ಲಿ ಕೆಡುಕುಗಳನ್ನು ಅಲಂಕೃತಗೊಳಿಸಿ ಅವರೆಲ್ಲರನ್ನೂ ದಾರಿಗೆಡಿಸುವೆನು.
40إِلَّا عِبَادَكَ مِنْهُمُ الْمُخْلَصِينَ
ಅವರ ಪೈಕಿ ನಿನ್ನ ನಿಷ್ಠಾವಂತ ದಾಸರ ಹೊರತು.
41قَالَ هَٰذَا صِرَاطٌ عَلَيَّ مُسْتَقِيمٌ
ಅಲ್ಲಾಹನು ಹೇಳಿದನು; ಇದೇ ನನ್ನೆಡೆಗೆ ತಲುಪುವ ಋಜುವಾದ ಮಾರ್ಗವಾಗಿದೆ.
42إِنَّ عِبَادِي لَيْسَ لَكَ عَلَيْهِمْ سُلْطَانٌ إِلَّا مَنِ اتَّبَعَكَ مِنَ الْغَاوِينَ
ನಿಶ್ಚಯವಾಗಿಯೂ ನನ್ನ ದಾಸರ ಮೇಲೆ ನಿನ್ನ ಯಾವ ಅಧಿಕಾರ ಇರಲಾರದು. ಆದರೆ ನಿನ್ನನ್ನು ಅನುಸರಿಸಿದ ದಾರಿಗೆಟ್ಟವರ ಹೊರತು.
ಅಲ್-ಹಿಜ್ರ್ಕುರಾನ್ ಸೂಚಿ
99ಆಯತ್
MeccanRevelation
40ಆಯತ್

ಅನುವಾದ — ಅಲ್-ಹಿಜ್ರ್ 40

ಸೂರಾ ಅಲ್-ಹಿಜ್ರ್ ಆಯತ್ 40 - ಓದಿ, ಆಲಿಸಿ, ಅನುವಾದ, ಕನ್ನಡ : ಅವರ ಪೈಕಿ ನಿನ್ನ ನಿಷ್ಠಾವಂತ ದಾಸರ ಹೊರತು.

ಸೂರಾ ಆಯತ್ 40/99 — ಸೂರಾ ಅಲ್-ಹಿಜ್ರ್ الحجر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹಿಜ್ರ್ ಆಲಿಸಿ, ಸೂರಾ ಅಲ್-ಹಿಜ್ರ್ ಅನುವಾದ, ಸೂರಾ ಅಲ್-ಹಿಜ್ರ್ mp3, ಸೂರಾ ಅಲ್-ಹಿಜ್ರ್ pdf. ಆಯತ್ 38–42. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers