ಅಲ್-ಹಿಜ್ರ್ · 70/99
ಅನುವಾದ ಉಚ್ಚಾರಣೆ — ಸೂರಾ ಅಲ್-ಹಿಜ್ರ್
قَالُوا أَوَلَمْ نَنْهَكَ عَنِ الْعَالَمِينَ ۝٧٠
Qaalooo awalam nanhaka `anil `aalameen
📖 ಕನ್ನಡ ಅರ್ಥ
ಅವರು ಹೇಳಿದರು; ಲೋಕದವರ ವಿಚಾರದಲ್ಲಿ ನಾವು ನಿಮ್ಮನ್ನು ತಡೆದಿರಲಿಲ್ಲವೇ ?

🎧 ಆಲಿಸಿ


📜 ಆಯತ್ 68-72 — ಸೂರಾ ಅಲ್-ಹಿಜ್ರ್

68قَالَ إِنَّ هَٰؤُلَاءِ ضَيْفِي فَلَا تَفْضَحُونِ
ಲೂತ್ ಹೇಳಿದರು; ಇವರಂತೂ ನನ್ನ ಅತಿಥಿಗಳು ಆದ್ದರಿಂದ ನೀವು ನನ್ನನ್ನು ಅವಮಾನಿಸದಿರಿ.
69وَاتَّقُوا اللَّهَ وَلَا تُخْزُونِ
ನೀವು ಅಲ್ಲಾಹನನ್ನು ಭಯಪಡಿರಿ ಹಾಗೂ ನನ್ನನ್ನು ಅವಮಾನಿಸದಿರಿ.
70قَالُوا أَوَلَمْ نَنْهَكَ عَنِ الْعَالَمِينَ
ಅವರು ಹೇಳಿದರು; ಲೋಕದವರ ವಿಚಾರದಲ್ಲಿ ನಾವು ನಿಮ್ಮನ್ನು ತಡೆದಿರಲಿಲ್ಲವೇ ?
71قَالَ هَٰؤُلَاءِ بَنَاتِي إِن كُنتُمْ فَاعِلِينَ
ಲೂತ್(ವಿನಮ್ರತೆಯಿಂದ); ಇದೋ ನನ್ನ ಪುತ್ರಿಯರಿದ್ದಾರೆ ನಿಮಗೆ (ವಿವಾಹ) ಮಾಡಲೇ ಬೇಕೆಂದಿದ್ದರೆ,(ಅವರನ್ನು ವಿವಾಹವಾಗಬಹುದಲ್ಲ) ಎಂದು ಹೇಳಿದರು.
72لَعَمْرُكَ إِنَّهُمْ لَفِي سَكْرَتِهِمْ يَعْمَهُونَ
ನಿನ್ನ ಆಯುಷÀ್ಯದಾಣೆ ಅವರಂತೂ ತಮ್ಮ ಮದೋನ್ಮತ್ತತೆಯಲ್ಲಿ ಅಲೆದಾಡುತ್ತಿದ್ದರು.
ಅಲ್-ಹಿಜ್ರ್ಕುರಾನ್ ಸೂಚಿ
99ಆಯತ್
MeccanRevelation
70ಆಯತ್

ಅನುವಾದ — ಅಲ್-ಹಿಜ್ರ್ 70

ಸೂರಾ ಅಲ್-ಹಿಜ್ರ್ ಆಯತ್ 70 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಹೇಳಿದರು; ಲೋಕದವರ ವಿಚಾರದಲ್ಲಿ ನಾವು ನಿಮ್ಮನ್ನು ತಡೆದಿರಲಿಲ್ಲವೇ ?

ಸೂರಾ ಆಯತ್ 70/99 — ಸೂರಾ ಅಲ್-ಹಿಜ್ರ್ الحجر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹಿಜ್ರ್ ಆಲಿಸಿ, ಸೂರಾ ಅಲ್-ಹಿಜ್ರ್ ಅನುವಾದ, ಸೂರಾ ಅಲ್-ಹಿಜ್ರ್ mp3, ಸೂರಾ ಅಲ್-ಹಿಜ್ರ್ pdf. ಆಯತ್ 68–72. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers