ಅಶ್-ಶುಅರಾ · 167/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
قَالُوا لَئِن لَّمْ تَنتَهِ يَا لُوطُ لَتَكُونَنَّ مِنَ الْمُخْرَجِينَ ۝١٦٧
Qaloo la`il lam tantahi yaa Lootu latakoonanna minal mukhrajeen
📖 ಕನ್ನಡ ಅರ್ಥ
ಅವರು ಹೇಳಿದರು: ಓ ಲೂತ್, ನೀನು ಇದನ್ನು ತೊರೆಯದಿದ್ದರೆ, ಖಂಡಿತ ನೀನು ಗಡಿಪಾರು ಮಾಡಲ್ಪಡುವೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 165-169 — ಸೂರಾ ಅಶ್-ಶುಅರಾ

165أَتَأْتُونَ الذُّكْرَانَ مِنَ الْعَالَمِينَ
ನೀವು ಜಗತ್ತಿನವರ ಪೈಕಿ ಪುರುಷರೊಂದಿಗೆ ಕಾಮೇಚ್ಛೆಯನ್ನು ಈಡೇರಿಸಿಕೊಳ್ಳುತ್ತಿರುವಿರಾ?
166وَتَذَرُونَ مَا خَلَقَ لَكُمْ رَبُّكُم مِّنْ أَزْوَاجِكُم ۚ بَلْ أَنتُمْ قَوْمٌ عَادُونَ
ಮತ್ತು ನಿಮ್ಮ ಪ್ರಭುವು ನಿಮಗಾಗಿ ಸೃಷ್ಟಿಸಿರುವ ನಿಮ್ಮ ಪತ್ನಿಯರನ್ನು ತೊರೆದು ಬಿಡುತ್ತಿರಾ? ನಿಜಕ್ಕೂ ನೀವು ಮಿತಿಮೀರಿದ ಜನಾಂಗವಾಗಿದ್ದೀರಿ.
167قَالُوا لَئِن لَّمْ تَنتَهِ يَا لُوطُ لَتَكُونَنَّ مِنَ الْمُخْرَجِينَ
ಅವರು ಹೇಳಿದರು: ಓ ಲೂತ್, ನೀನು ಇದನ್ನು ತೊರೆಯದಿದ್ದರೆ, ಖಂಡಿತ ನೀನು ಗಡಿಪಾರು ಮಾಡಲ್ಪಡುವೆ.
168قَالَ إِنِّي لِعَمَلِكُم مِّنَ الْقَالِينَ
ಲೂತ್ ಹೇಳಿದರು: ಖಂಡಿತವಾಗಿಯು ನಾನು ನಿಮ್ಮ ಕೃತ್ಯದಿಂದ ತೀವ್ರ ಬೇಸರಗೊಂಡಿರುವೆನು.
169رَبِّ نَجِّنِي وَأَهْلِي مِمَّا يَعْمَلُونَ
ನನ್ನ ಪ್ರಭುವೇ, ನನ್ನನ್ನೂ, ನನ್ನ ಕುಟುಂಬವನ್ನೂ ಅವರು ಎಸಗುತ್ತಿರುವ ಹೀನಕೃತ್ಯದಿಂದ ರಕ್ಷಿಸು
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
167ಆಯತ್

ಅನುವಾದ — ಅಶ್-ಶುಅರಾ 167

ಸೂರಾ ಅಶ್-ಶುಅರಾ ಆಯತ್ 167 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಹೇಳಿದರು: ಓ ಲೂತ್, ನೀನು ಇದನ್ನು ತೊರೆಯದಿದ್ದರೆ, ಖಂಡಿತ ನೀನು ಗಡಿಪಾರು…

ಸೂರಾ ಆಯತ್ 167/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 165–169. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers