ಅಶ್-ಶುಅರಾ · 198/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
وَلَوْ نَزَّلْنَاهُ عَلَىٰ بَعْضِ الْأَعْجَمِينَ ۝١٩٨
Wa law nazzalnaahu `alaa ba`dil a`jameen
📖 ಕನ್ನಡ ಅರ್ಥ
ನಾವೇನಾದರೂ ಇದನ್ನು ಒಬ್ಬ ಅರಬೇತರನ ಮೇಲೆ ಅವತೀರ್ಣಗೊಳಿಸಿರುತ್ತಿದ್ದರೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 196-200 — ಸೂರಾ ಅಶ್-ಶುಅರಾ

196وَإِنَّهُ لَفِي زُبُرِ الْأَوَّلِينَ
ಈ ಕುರ್‌ಆನಿನ ಪ್ರಸ್ತಾಪವು ಗತ ಪೈಗಂಬರರ ಗ್ರಂಥಗಳಲ್ಲೂ ಇದೆ.
197أَوَلَمْ يَكُن لَّهُمْ آيَةً أَن يَعْلَمَهُ عُلَمَاءُ بَنِي إِسْرَائِيلَ
ಇಸ್ರಾಯೀಲ್ ಸಂತತಿಗಳ ಧರ್ಮ ಪಂಡಿತರು ಸಹ ಇದನ್ನು ಅರಿತಿರುವುದು ಬಹದೇವಾರಾಧಕರಿಗೆ ಒಂದು ನಿದರ್ಶನವಲ್ಲವೇ?
198وَلَوْ نَزَّلْنَاهُ عَلَىٰ بَعْضِ الْأَعْجَمِينَ
ನಾವೇನಾದರೂ ಇದನ್ನು ಒಬ್ಬ ಅರಬೇತರನ ಮೇಲೆ ಅವತೀರ್ಣಗೊಳಿಸಿರುತ್ತಿದ್ದರೆ.
199فَقَرَأَهُ عَلَيْهِم مَّا كَانُوا بِهِ مُؤْمِنِينَ
ಹಾಗೆಯೇ ಅವನು ಅವರ ಮುಂದೆ ಇದನ್ನು ಓದಿ ಹೇಳಿರುತ್ತಿದ್ದರೆ ಅವರು ಅದರಲ್ಲಿ ವಿಶ್ವಾಸಿವಿಡುವವರಾಗುತ್ತಿರಲಿಲ್ಲ.
200كَذَٰلِكَ سَلَكْنَاهُ فِي قُلُوبِ الْمُجْرِمِينَ
ಇದೇ ಪ್ರಕಾರ ನಾವು ಇದನ್ನು (ನಿರಾಕರಣೆಯನ್ನು) ಅಪರಾಧಿಗಳ ಹೃದಯಗಳಲ್ಲಿ ಹಾಕಿ ಬಿಟ್ಟಿರುತ್ತೇವೆ.
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
198ಆಯತ್

ಅನುವಾದ — ಅಶ್-ಶುಅರಾ 198

ಸೂರಾ ಅಶ್-ಶುಅರಾ ಆಯತ್ 198 - ಓದಿ, ಆಲಿಸಿ, ಅನುವಾದ, ಕನ್ನಡ : ನಾವೇನಾದರೂ ಇದನ್ನು ಒಬ್ಬ ಅರಬೇತರನ ಮೇಲೆ ಅವತೀರ್ಣಗೊಳಿಸಿರುತ್ತಿದ್ದರೆ.

ಸೂರಾ ಆಯತ್ 198/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 196–200. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Thursday, October 1, 2026

Don't forget us in your sincere prayers