ಅಶ್-ಶುಅರಾ · 217/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
وَتَوَكَّلْ عَلَى الْعَزِيزِ الرَّحِيمِ ۝٢١٧
Wa tawakkal alal `Azeezir Raheem
📖 ಕನ್ನಡ ಅರ್ಥ
ಪ್ರಚಂಡನು, ಕರುಣಾನಿಧಿಯು ಆದ ಅಲ್ಲಾಹನ ಮೇಲೆ ಭರವಸೆಯಿಡಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 215-219 — ಸೂರಾ ಅಶ್-ಶುಅರಾ

215وَاخْفِضْ جَنَاحَكَ لِمَنِ اتَّبَعَكَ مِنَ الْمُؤْمِنِينَ
ಮತ್ತು ನೀವು ನಿಮ್ಮನ್ನು ಅನುಸರಿಸುವ ಸತ್ಯವಿಶ್ವಾಸಿಗಳಿಗಾಗಿ ನಿಮ್ಮ ಭುಜವನ್ನು ತಗ್ಗಿಸಿರಿ.
216فَإِنْ عَصَوْكَ فَقُلْ إِنِّي بَرِيءٌ مِّمَّا تَعْمَلُونَ
ಇನ್ನು ಅವರು ನಿಮ್ಮನ್ನು ಧಿಕ್ಕರಿಸಿದರೆ ನೀವು ಮಾಡುತ್ತಿರುವ ಕಾರ್ಯಗಳಿಂದ ನಾನು ಹೊಣೆ ಮುಕ್ತನಾಗಿದ್ದೇನೆ ಎಂದು ಹೇಳಿರಿ.
217وَتَوَكَّلْ عَلَى الْعَزِيزِ الرَّحِيمِ
ಪ್ರಚಂಡನು, ಕರುಣಾನಿಧಿಯು ಆದ ಅಲ್ಲಾಹನ ಮೇಲೆ ಭರವಸೆಯಿಡಿ.
218الَّذِي يَرَاكَ حِينَ تَقُومُ
ನೀವು (ನಮಾಜ್‌ಗಾಗಿ) ನಿಲ್ಲುವಾಗ ನಿಮ್ಮನ್ನು ಅವನು ನೋಡುತ್ತಾನೆ.
219وَتَقَلُّبَكَ فِي السَّاجِدِينَ
ಮತ್ತು ಸಾಷ್ಟಾಂಗ ಮಾಡುವವರ ಜೊತೆ ನಿಮ್ಮ ಚಲನವಲನವನ್ನೂ. (ನೋಡುತ್ತಾನೆ.)
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
217ಆಯತ್

ಅನುವಾದ — ಅಶ್-ಶುಅರಾ 217

ಸೂರಾ ಅಶ್-ಶುಅರಾ ಆಯತ್ 217 - ಓದಿ, ಆಲಿಸಿ, ಅನುವಾದ, ಕನ್ನಡ : ಪ್ರಚಂಡನು, ಕರುಣಾನಿಧಿಯು ಆದ ಅಲ್ಲಾಹನ ಮೇಲೆ ಭರವಸೆಯಿಡಿ.

ಸೂರಾ ಆಯತ್ 217/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 215–219. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers