ಅಶ್-ಶುಅರಾ · 93/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
مِن دُونِ اللَّهِ هَلْ يَنصُرُونَكُمْ أَوْ يَنتَصِرُونَ ۝٩٣
Min doonil laahi hal yansuroonakum aw yantasiroon
📖 ಕನ್ನಡ ಅರ್ಥ
ಅಲ್ಲಾಹನ ಹೊರತು ಅವು ನಿಮಗೆ ಸಹಾಯ ಮಾಡಬಲ್ಲರೇ ಅಥವಾ ಸ್ವತಃ ಅವರೇ ತಮ್ಮ ಸಹಾಯವನ್ನು ಮಾಡಿಕೊಳ್ಳಬಲ್ಲರೇ?

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 91-95 — ಸೂರಾ ಅಶ್-ಶುಅರಾ

91وَبُرِّزَتِ الْجَحِيمُ لِلْغَاوِينَ
ಮಾರ್ಗಭ್ರಷ್ಟರಿಗೆ ನರಕವನ್ನು ಪ್ರಕಟಗೊಳಿಸಲಾಗವುದು.
92وَقِيلَ لَهُمْ أَيْنَ مَا كُنتُمْ تَعْبُدُونَ
ಮತ್ತು ಅವರೊಂದಿಗೆ ಕೇಳಲಾಗುವುದು: ನೀವು ಆರಾಧಿಸುತ್ತಿದ್ದವುಗಳೆಲ್ಲಾ ಎಲ್ಲಿವೆ?
93مِن دُونِ اللَّهِ هَلْ يَنصُرُونَكُمْ أَوْ يَنتَصِرُونَ
ಅಲ್ಲಾಹನ ಹೊರತು ಅವು ನಿಮಗೆ ಸಹಾಯ ಮಾಡಬಲ್ಲರೇ ಅಥವಾ ಸ್ವತಃ ಅವರೇ ತಮ್ಮ ಸಹಾಯವನ್ನು ಮಾಡಿಕೊಳ್ಳಬಲ್ಲರೇ?
94فَكُبْكِبُوا فِيهَا هُمْ وَالْغَاوُونَ
ಆಗ ಅವರೂ, ಸಕಲ ಮಾರ್ಗಭ್ರಷ್ಟರು ನರಕದಲ್ಲಿ ಅಧೋಮುಖಿಗಳಾಗಿ ಎಸೆಯಲಾಗುವರು.
95وَجُنُودُ إِبْلِيسَ أَجْمَعُونَ
ಮತ್ತು ಇಬ್‌ಲೀಸನ ಸಕಲ ಸೈನ್ಯವೂ ಸಹ.
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
93ಆಯತ್

ಅನುವಾದ — ಅಶ್-ಶುಅರಾ 93

ಸೂರಾ ಅಶ್-ಶುಅರಾ ಆಯತ್ 93 - ಓದಿ, ಆಲಿಸಿ, ಅನುವಾದ, ಕನ್ನಡ : ಅಲ್ಲಾಹನ ಹೊರತು ಅವು ನಿಮಗೆ ಸಹಾಯ ಮಾಡಬಲ್ಲರೇ ಅಥವಾ ಸ್ವತಃ ಅವರೇ ತಮ್ಮ…

ಸೂರಾ ಆಯತ್ 93/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 91–95. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers