ಅಜ್-ಝಾರಿಯಾತ್ · 55/60
ಅನುವಾದ ಉಚ್ಚಾರಣೆ — ಸೂರಾ ಅಜ್-ಝಾರಿಯಾತ್
وَذَكِّرْ فَإِنَّ الذِّكْرَىٰ تَنفَعُ الْمُؤْمِنِينَ ۝٥٥
Wa zakkir fa innaz zikraa tanfa`ul mu`mineen
📖 ಕನ್ನಡ ಅರ್ಥ
ನೀವು ಉಪದೇಶಿಸುತ್ತಿರಿ, ನಿಜವಾಗಿಯೂ ಉಪದೇಶವು ಸತ್ಯವಿಶ್ವಾಸಿಗಳಿಗೆ ಪ್ರಯೋಜನಕಾರಿಯಾಗಿರುತ್ತದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 53-57 — ಸೂರಾ ಅಜ್-ಝಾರಿಯಾತ್

53أَتَوَاصَوْا بِهِ ۚ بَلْ هُمْ قَوْمٌ طَاغُونَ
ಅವರು ಈ ಬಗ್ಗೆ ಪರಸ್ಪರ ಉಯಿಲು ಮಾಡುತ್ತಾ ಬಂದಿರುವರೇ ? ಇಲ್ಲ ಅವರು ಅತಿಕ್ರಮಿ ಜನರಾಗಿದ್ದರು.
54فَتَوَلَّ عَنْهُمْ فَمَا أَنتَ بِمَلُومٍ
ಆದ್ದರಿಂದ ನೀವು ಅವರಿಂದ ಮುಖ ತಿರುಗಿಸಿಕೊಳ್ಳಿರಿ, ನೀವು ಆಕ್ಷೇಪಾರ್ಹರಲ್ಲ.
55وَذَكِّرْ فَإِنَّ الذِّكْرَىٰ تَنفَعُ الْمُؤْمِنِينَ
ನೀವು ಉಪದೇಶಿಸುತ್ತಿರಿ, ನಿಜವಾಗಿಯೂ ಉಪದೇಶವು ಸತ್ಯವಿಶ್ವಾಸಿಗಳಿಗೆ ಪ್ರಯೋಜನಕಾರಿಯಾಗಿರುತ್ತದೆ.
56وَمَا خَلَقْتُ الْجِنَّ وَالْإِنسَ إِلَّا لِيَعْبُدُونِ
ನಾನು ಯಕ್ಷಗಳನ್ನು, ಮನುಷ್ಯರನ್ನು, ನನ್ನ ಆರಾಧನೆಗಲ್ಲದೇ ಸೃಷ್ಟಿಸಿಲ್ಲ.
57مَا أُرِيدُ مِنْهُم مِّن رِّزْقٍ وَمَا أُرِيدُ أَن يُطْعِمُونِ
ನಾನು ಅವರಿಂದ ಜೀವನಾಧಾರವನ್ನು ಬಯಸುವುದಿಲ್ಲ, ಮತ್ತು ಅವರು ನನಗೆ ಉಣಿಸಬೇಕೆಂದೂ ಬಯಸುವುದಿಲ್ಲ.
ಅಜ್-ಝಾರಿಯಾತ್ಕುರಾನ್ ಸೂಚಿ
60ಆಯತ್
MeccanRevelation
55ಆಯತ್

ಅನುವಾದ — ಅಜ್-ಝಾರಿಯಾತ್ 55

ಸೂರಾ ಅಜ್-ಝಾರಿಯಾತ್ ಆಯತ್ 55 - ಓದಿ, ಆಲಿಸಿ, ಅನುವಾದ, ಕನ್ನಡ : ನೀವು ಉಪದೇಶಿಸುತ್ತಿರಿ, ನಿಜವಾಗಿಯೂ ಉಪದೇಶವು ಸತ್ಯವಿಶ್ವಾಸಿಗಳಿಗೆ ಪ್ರಯೋಜನಕಾರಿಯಾಗಿರುತ್ತದೆ.

ಸೂರಾ ಆಯತ್ 55/60 — ಸೂರಾ ಅಜ್-ಝಾರಿಯಾತ್ الذاريات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಜ್-ಝಾರಿಯಾತ್ ಆಲಿಸಿ, ಸೂರಾ ಅಜ್-ಝಾರಿಯಾತ್ ಅನುವಾದ, ಸೂರಾ ಅಜ್-ಝಾರಿಯಾತ್ mp3, ಸೂರಾ ಅಜ್-ಝಾರಿಯಾತ್ pdf. ಆಯತ್ 53–57. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers