ಅಲ್-ಆಲಾ · 5/19
ಅನುವಾದ ಉಚ್ಚಾರಣೆ — ಸೂರಾ ಅಲ್-ಆಲಾ
فَجَعَلَهُ غُثَاءً أَحْوَىٰ ۝٥
Faja`alahoo ghusaaa`an ahwaa
📖 ಕನ್ನಡ ಅರ್ಥ
ಬಳಿಕ ಅದನ್ನು ಕರಿಯ ಕಸಕಡ್ಡಿಯನ್ನಾಗಿ ಮಾಡಿದನು.

🎧 ಆಲಿಸಿ


📜 ಆಯತ್ 3-7 — ಸೂರಾ ಅಲ್-ಆಲಾ

3وَالَّذِي قَدَّرَ فَهَدَىٰ
ಅವನು ವಿಧಿಯನ್ನು ನಿಶ್ಚಯಿಸಿದನು ಅನಂತರ (ಅವುಗಳಿಗೆ ತಕ್ಕ) ಮರ‍್ಗರ‍್ಶನ ಮಾಡಿದನು.
4وَالَّذِي أَخْرَجَ الْمَرْعَىٰ
ಅವನೇ ಭೂಮಿಯಿಂದ ಮೇವನ್ನು ಹೊರತಂದನು.
5فَجَعَلَهُ غُثَاءً أَحْوَىٰ
ಬಳಿಕ ಅದನ್ನು ಕರಿಯ ಕಸಕಡ್ಡಿಯನ್ನಾಗಿ ಮಾಡಿದನು.
6سَنُقْرِئُكَ فَلَا تَنسَىٰ
ಓ ಪೈಗಂಬರರೇ ನಾವು ನಿಮಗೆ (ಕುರ್ಆನನ್ನು) ಓದಿಕೊಡುವೆವು. ಬಳಿಕ ನೀವು ಮರೆಯಲಾರಿರಿ.
7إِلَّا مَا شَاءَ اللَّهُ ۚ إِنَّهُ يَعْلَمُ الْجَهْرَ وَمَا يَخْفَىٰ
ಆದರೆ ಅಲ್ಲಾಹನು ಇಚ್ಛಿಸುವುದರ ಹೊರತು. ಅವನು ಗೋಚರ ಮತ್ತು ಅಗೋಚರವನ್ನು ಬಲ್ಲವನು.
ಅಲ್-ಆಲಾಕುರಾನ್ ಸೂಚಿ
19ಆಯತ್
MeccanRevelation
5ಆಯತ್

ಅನುವಾದ — ಅಲ್-ಆಲಾ 5

ಸೂರಾ ಅಲ್-ಆಲಾ ಆಯತ್ 5 - ಓದಿ, ಆಲಿಸಿ, ಅನುವಾದ, ಕನ್ನಡ : ಬಳಿಕ ಅದನ್ನು ಕರಿಯ ಕಸಕಡ್ಡಿಯನ್ನಾಗಿ ಮಾಡಿದನು.

ಸೂರಾ ಆಯತ್ 5/19 — ಸೂರಾ ಅಲ್-ಆಲಾ الأعلى (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಆಲಾ ಆಲಿಸಿ, ಸೂರಾ ಅಲ್-ಆಲಾ ಅನುವಾದ, ಸೂರಾ ಅಲ್-ಆಲಾ mp3, ಸೂರಾ ಅಲ್-ಆಲಾ pdf. ಆಯತ್ 3–7. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers