ಅನ್-ನಹ್ಲ್ · 122/128
ಅನುವಾದ ಉಚ್ಚಾರಣೆ — ಸೂರಾ ಅನ್-ನಹ್ಲ್
وَآتَيْنَاهُ فِي الدُّنْيَا حَسَنَةً ۖ وَإِنَّهُ فِي الْآخِرَةِ لَمِنَ الصَّالِحِينَ ۝١٢٢
Wa aatainaahu fid dunyaa hasanah; wa innahoo fil Aakhirati laminas saaliheen
📖 ಕನ್ನಡ ಅರ್ಥ
ನಾವು ಅವರಿಗೆ ಇಹಲೋಕದಲ್ಲಿ ಒಳಿತನ್ನು ನೀಡಿದೆವು ನಿಸ್ಸಂಶಯವಾಗಿಯೂ ಅವರು ಪರಲೋಕದಲ್ಲೂ ಸಜ್ಜನರಲ್ಲಾಗಿರುವರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 120-124 — ಸೂರಾ ಅನ್-ನಹ್ಲ್

120إِنَّ إِبْرَاهِيمَ كَانَ أُمَّةً قَانِتًا لِّلَّهِ حَنِيفًا وَلَمْ يَكُ مِنَ الْمُشْرِكِينَ
ನಿಸ್ಸಂಶಯವಾಗಿಯು ಇಬ್ರಾಹೀಮ್ ಸ್ವಯಂ ಒಂದು ಸಮುದಾಯ ವಾಗಿದ್ದರು ಹಾಗೂ ಅಲ್ಲಾಹನಿಗೆ ವಿಧೇಯರೂ, ಏಕನಿಷ್ಠರೂ ಆಗಿದ್ದರು ಮತ್ತು ಅವರು ಬಹುದೇವಾರಾಧಕರಲ್ಲಾಗಿರಲಿಲ್ಲ.
121شَاكِرًا لِّأَنْعُمِهِ ۚ اجْتَبَاهُ وَهَدَاهُ إِلَىٰ صِرَاطٍ مُّسْتَقِيمٍ
ಅವರು ಅಲ್ಲಾಹನ ಅನುಗ್ರಹಗಳಿಗೆ ಕೃತಜ್ಞರಾಗಿದ್ದರು. ಅಲ್ಲಾಹನು ಅವರನ್ನು (ತನ್ನ ದೌತ್ಯಕಾರ್ಯಕ್ಕೆ) ಆಯ್ಕೆ ಮಾಡಿಕೊಂಡನು ಹಾಗೂ ಅವರಿಗೆ ಋಜುವಾದ ಮಾರ್ಗವನ್ನು ತೋರಿಸಿದನು.
122وَآتَيْنَاهُ فِي الدُّنْيَا حَسَنَةً ۖ وَإِنَّهُ فِي الْآخِرَةِ لَمِنَ الصَّالِحِينَ
ನಾವು ಅವರಿಗೆ ಇಹಲೋಕದಲ್ಲಿ ಒಳಿತನ್ನು ನೀಡಿದೆವು ನಿಸ್ಸಂಶಯವಾಗಿಯೂ ಅವರು ಪರಲೋಕದಲ್ಲೂ ಸಜ್ಜನರಲ್ಲಾಗಿರುವರು.
123ثُمَّ أَوْحَيْنَا إِلَيْكَ أَنِ اتَّبِعْ مِلَّةَ إِبْرَاهِيمَ حَنِيفًا ۖ وَمَا كَانَ مِنَ الْمُشْرِكِينَ
(ಓ ಪೈಗಂಬರರೇ) ತರುವಾಯ ನೀವು ಏಕನಿಷ್ಠರಾದ ಇಬ್ರಾಹೀಮರವರ ಪಥವನ್ನು ಅನುಸರಿಸಿರಿ ಎಂದು ನಾವು ನಿಮ್ಮೆಡೆಗೆ ದಿವ್ಯವಾಣಿ ಮಾಡಿದೆವು. ಅವರು ಬಹುದೇವಾರಾಧಕರಲ್ಲಾಗಿರಲಿಲ್ಲ.
124إِنَّمَا جُعِلَ السَّبْتُ عَلَى الَّذِينَ اخْتَلَفُوا فِيهِ ۚ وَإِنَّ رَبَّكَ لَيَحْكُمُ بَيْنَهُمْ يَوْمَ الْقِيَامَةِ فِيمَا كَانُوا فِيهِ يَخْتَلِفُونَ
ಸಬ್ತ್ ದಿನದ ಆಚರಣೆಯು ಅದರಲ್ಲಿ ಭಿನ್ನತೆ ಹೊಂದಿದವರ ಮೇಲೆಯೇ ನಿಶ್ಚಯಿಸಲಾಗಿತ್ತು ನಿಶ್ಚಯವಾಗಿಯೂ ನಿಮ್ಮ ಪ್ರಭೂ ಪ್ರಳಯ ದಿನದಂದು ಅವರು ಭಿನ್ನಾಭಿಪ್ರಾಯ ಹೊಂದಿದ ವಿಚಾರಗಳ ಕುರಿತು ಅವರ ನಡುವೆ ತೀರ್ಮಾನ ಮಾಡಲಿದ್ದಾನೆ.
ಅನ್-ನಹ್ಲ್ಕುರಾನ್ ಸೂಚಿ
128ಆಯತ್
MeccanRevelation
122ಆಯತ್

ಅನುವಾದ — ಅನ್-ನಹ್ಲ್ 122

ಸೂರಾ ಅನ್-ನಹ್ಲ್ ಆಯತ್ 122 - ಓದಿ, ಆಲಿಸಿ, ಅನುವಾದ, ಕನ್ನಡ : ನಾವು ಅವರಿಗೆ ಇಹಲೋಕದಲ್ಲಿ ಒಳಿತನ್ನು ನೀಡಿದೆವು ನಿಸ್ಸಂಶಯವಾಗಿಯೂ ಅವರು ಪರಲೋಕದಲ್ಲೂ ಸಜ್ಜನರಲ್ಲಾಗಿರುವರು.

ಸೂರಾ ಆಯತ್ 122/128 — ಸೂರಾ ಅನ್-ನಹ್ಲ್ النحل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಹ್ಲ್ ಆಲಿಸಿ, ಸೂರಾ ಅನ್-ನಹ್ಲ್ ಅನುವಾದ, ಸೂರಾ ಅನ್-ನಹ್ಲ್ mp3, ಸೂರಾ ಅನ್-ನಹ್ಲ್ pdf. ಆಯತ್ 120–124. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers