ಅಶ್-ಶುಅರಾ · 130/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
وَإِذَا بَطَشْتُم بَطَشْتُمْ جَبَّارِينَ ۝١٣٠
Wa izaa batashtum batashtum jabbaareen
📖 ಕನ್ನಡ ಅರ್ಥ
ನೀವು ಯಾರನ್ನಾದರೂ ಹಿಡಿಯುವುದಾದರೆ ಅತ್ಯಂತ ದೌರ್ಜನ್ಯದೊಂದಿಗೆ ಹಿಡಿಯುತ್ತೀರಿ.

🎧 ಆಲಿಸಿ


📜 ಆಯತ್ 128-132 — ಸೂರಾ ಅಶ್-ಶುಅರಾ

128أَتَبْنُونَ بِكُلِّ رِيعٍ آيَةً تَعْبَثُونَ
ನೀವು ಪ್ರತಿಯೊಂದು ಎತ್ತರ ಪ್ರದೇಶದಲ್ಲಿ ವ್ಯರ್ಥವಾಗಿ ಸ್ಮಾರಕವನ್ನು ನಿರ್ಮಿಸುತ್ತಿದ್ದೀರಾ?
129وَتَتَّخِذُونَ مَصَانِعَ لَعَلَّكُمْ تَخْلُدُونَ
ನೀವು ಇಲ್ಲೇ ಶಾಶ್ವತರಾಗಿರುವಿರೇನೋ ಎಂಬAತೆ ಬೃಹತ್ ಸೌಧಗಳನ್ನು ನಿರ್ಮಿಸುತ್ತಿರುವಿರಿ.
130وَإِذَا بَطَشْتُم بَطَشْتُمْ جَبَّارِينَ
ನೀವು ಯಾರನ್ನಾದರೂ ಹಿಡಿಯುವುದಾದರೆ ಅತ್ಯಂತ ದೌರ್ಜನ್ಯದೊಂದಿಗೆ ಹಿಡಿಯುತ್ತೀರಿ.
131فَاتَّقُوا اللَّهَ وَأَطِيعُونِ
ಆದುದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
132وَاتَّقُوا الَّذِي أَمَدَّكُم بِمَا تَعْلَمُونَ
ನಿಮಗೆ ತಿಳಿದಿರುವ ವಸ್ತುಗಳ ಮೂಲಕ ನಿಮಗೆ ಸಹಾಯ ಮಾಡಿದ ಅಲ್ಲಾಹನನ್ನು ಭಯಪಡಿರಿ.
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
130ಆಯತ್

ಅನುವಾದ — ಅಶ್-ಶುಅರಾ 130

ಸೂರಾ ಅಶ್-ಶುಅರಾ ಆಯತ್ 130 - ಓದಿ, ಆಲಿಸಿ, ಅನುವಾದ, ಕನ್ನಡ : ನೀವು ಯಾರನ್ನಾದರೂ ಹಿಡಿಯುವುದಾದರೆ ಅತ್ಯಂತ ದೌರ್ಜನ್ಯದೊಂದಿಗೆ ಹಿಡಿಯುತ್ತೀರಿ.

ಸೂರಾ ಆಯತ್ 130/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 128–132. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers