ಅಶ್-ಶುಅರಾ · 131/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
فَاتَّقُوا اللَّهَ وَأَطِيعُونِ ۝١٣١
Fattaqul laaha wa atee`oon
📖 ಕನ್ನಡ ಅರ್ಥ
ಆದುದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 129-133 — ಸೂರಾ ಅಶ್-ಶುಅರಾ

129وَتَتَّخِذُونَ مَصَانِعَ لَعَلَّكُمْ تَخْلُدُونَ
ನೀವು ಇಲ್ಲೇ ಶಾಶ್ವತರಾಗಿರುವಿರೇನೋ ಎಂಬAತೆ ಬೃಹತ್ ಸೌಧಗಳನ್ನು ನಿರ್ಮಿಸುತ್ತಿರುವಿರಿ.
130وَإِذَا بَطَشْتُم بَطَشْتُمْ جَبَّارِينَ
ನೀವು ಯಾರನ್ನಾದರೂ ಹಿಡಿಯುವುದಾದರೆ ಅತ್ಯಂತ ದೌರ್ಜನ್ಯದೊಂದಿಗೆ ಹಿಡಿಯುತ್ತೀರಿ.
131فَاتَّقُوا اللَّهَ وَأَطِيعُونِ
ಆದುದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
132وَاتَّقُوا الَّذِي أَمَدَّكُم بِمَا تَعْلَمُونَ
ನಿಮಗೆ ತಿಳಿದಿರುವ ವಸ್ತುಗಳ ಮೂಲಕ ನಿಮಗೆ ಸಹಾಯ ಮಾಡಿದ ಅಲ್ಲಾಹನನ್ನು ಭಯಪಡಿರಿ.
133أَمَدَّكُم بِأَنْعَامٍ وَبَنِينَ
ಅವನು ನಿಮಗೆ ಜಾನುವಾರುಗಳ ಮತ್ತು ಸಂತಾನಗಳ ಮೂಲಕ ಸಹಾಯ ಮಾಡಿದ್ದಾನೆ.
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
131ಆಯತ್

ಅನುವಾದ — ಅಶ್-ಶುಅರಾ 131

ಸೂರಾ ಅಶ್-ಶುಅರಾ ಆಯತ್ 131 - ಓದಿ, ಆಲಿಸಿ, ಅನುವಾದ, ಕನ್ನಡ : ಆದುದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.

ಸೂರಾ ಆಯತ್ 131/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 129–133. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers