ಅಶ್-ಶುಅರಾ · 165/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
أَتَأْتُونَ الذُّكْرَانَ مِنَ الْعَالَمِينَ ۝١٦٥
Ataatoonaz zukraana minal `aalameen
📖 ಕನ್ನಡ ಅರ್ಥ
ನೀವು ಜಗತ್ತಿನವರ ಪೈಕಿ ಪುರುಷರೊಂದಿಗೆ ಕಾಮೇಚ್ಛೆಯನ್ನು ಈಡೇರಿಸಿಕೊಳ್ಳುತ್ತಿರುವಿರಾ?

🎧 ಆಲಿಸಿ


📜 ಆಯತ್ 163-167 — ಸೂರಾ ಅಶ್-ಶುಅರಾ

163فَاتَّقُوا اللَّهَ وَأَطِيعُونِ
ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
164وَمَا أَسْأَلُكُمْ عَلَيْهِ مِنْ أَجْرٍ ۖ إِنْ أَجْرِيَ إِلَّا عَلَىٰ رَبِّ الْعَالَمِينَ
ನಾನು ಈ ಕಾರ್ಯಕ್ಕಾಗಿ ನಿಮ್ಮಲ್ಲಿ ಯಾವ ಪ್ರತಿಫಲವನ್ನೂ ಕೇಳುವುದಿಲ್ಲ. ನನ್ನ ಪ್ರತಿಫಲವಂತು ಕೇವಲ ಸರ್ವಲೋಕಗಳ ಪ್ರಭುವಿನ ಬಳಿಯಿದೆ.
165أَتَأْتُونَ الذُّكْرَانَ مِنَ الْعَالَمِينَ
ನೀವು ಜಗತ್ತಿನವರ ಪೈಕಿ ಪುರುಷರೊಂದಿಗೆ ಕಾಮೇಚ್ಛೆಯನ್ನು ಈಡೇರಿಸಿಕೊಳ್ಳುತ್ತಿರುವಿರಾ?
166وَتَذَرُونَ مَا خَلَقَ لَكُمْ رَبُّكُم مِّنْ أَزْوَاجِكُم ۚ بَلْ أَنتُمْ قَوْمٌ عَادُونَ
ಮತ್ತು ನಿಮ್ಮ ಪ್ರಭುವು ನಿಮಗಾಗಿ ಸೃಷ್ಟಿಸಿರುವ ನಿಮ್ಮ ಪತ್ನಿಯರನ್ನು ತೊರೆದು ಬಿಡುತ್ತಿರಾ? ನಿಜಕ್ಕೂ ನೀವು ಮಿತಿಮೀರಿದ ಜನಾಂಗವಾಗಿದ್ದೀರಿ.
167قَالُوا لَئِن لَّمْ تَنتَهِ يَا لُوطُ لَتَكُونَنَّ مِنَ الْمُخْرَجِينَ
ಅವರು ಹೇಳಿದರು: ಓ ಲೂತ್, ನೀನು ಇದನ್ನು ತೊರೆಯದಿದ್ದರೆ, ಖಂಡಿತ ನೀನು ಗಡಿಪಾರು ಮಾಡಲ್ಪಡುವೆ.
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
165ಆಯತ್

ಅನುವಾದ — ಅಶ್-ಶುಅರಾ 165

ಸೂರಾ ಅಶ್-ಶುಅರಾ ಆಯತ್ 165 - ಓದಿ, ಆಲಿಸಿ, ಅನುವಾದ, ಕನ್ನಡ : ನೀವು ಜಗತ್ತಿನವರ ಪೈಕಿ ಪುರುಷರೊಂದಿಗೆ ಕಾಮೇಚ್ಛೆಯನ್ನು ಈಡೇರಿಸಿಕೊಳ್ಳುತ್ತಿರುವಿರಾ?

ಸೂರಾ ಆಯತ್ 165/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 163–167. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers