ಅಶ್-ಶುಅರಾ · 78/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
الَّذِي خَلَقَنِي فَهُوَ يَهْدِينِ ۝٧٨
Allazee khalaqanee fa Huwa yahdeen
📖 ಕನ್ನಡ ಅರ್ಥ
ಅವನು ನನ್ನನ್ನು ಸೃಷ್ಟಿಸಿದವನು ಮತ್ತು ಅವನೇ ನನ್ನ ಮಾರ್ಗದರ್ಶನ ಮಾಡುತ್ತಾನೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 76-80 — ಸೂರಾ ಅಶ್-ಶುಅರಾ

76أَنتُمْ وَآبَاؤُكُمُ الْأَقْدَمُونَ
ಇಬ್ರಾಹೀಮರು ಹೇಳಿದರು: ನೀವೂ ನಿಮ್ಮ ತಂದೆ ತಾತಂದಿರೂ. ಯಾರನ್ನು ಆರಾಧಿಸುತ್ತಿರುವಿರೆಂದು ನಿಮಗೆ ಗೊತ್ತಿದೆಯೇ?
77فَإِنَّهُمْ عَدُوٌّ لِّي إِلَّا رَبَّ الْعَالَمِينَ
ನಿಶ್ಚಯವಾಗಿಯು ಅವೆಲ್ಲವೂ (ಆ ಮಿಥ್ಯದೇವರುಗಳು) ನನ್ನ ಶತ್ರುಗಳು. ಸರ್ವಲೋಕಗಳ ನೈಜ ಪ್ರಭುವಾದ ಅಲ್ಲಾಹನ ಹೊರತು.
78الَّذِي خَلَقَنِي فَهُوَ يَهْدِينِ
ಅವನು ನನ್ನನ್ನು ಸೃಷ್ಟಿಸಿದವನು ಮತ್ತು ಅವನೇ ನನ್ನ ಮಾರ್ಗದರ್ಶನ ಮಾಡುತ್ತಾನೆ.
79وَالَّذِي هُوَ يُطْعِمُنِي وَيَسْقِينِ
ಅವನೇ ನನಗೆ ತಿನಿಸುವವನು, ಕುಡಿಸುವವನು.
80وَإِذَا مَرِضْتُ فَهُوَ يَشْفِينِ
ಮತ್ತು ನಾನು ರೋಗಗ್ರಸ್ಥನಾದಾಗ ಅವನೇ ನನ್ನನ್ನು ಗುಣಪಡಿಸುತ್ತಾನೆ.
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
78ಆಯತ್

ಅನುವಾದ — ಅಶ್-ಶುಅರಾ 78

ಸೂರಾ ಅಶ್-ಶುಅರಾ ಆಯತ್ 78 - ಓದಿ, ಆಲಿಸಿ, ಅನುವಾದ, ಕನ್ನಡ : ಅವನು ನನ್ನನ್ನು ಸೃಷ್ಟಿಸಿದವನು ಮತ್ತು ಅವನೇ ನನ್ನ ಮಾರ್ಗದರ್ಶನ ಮಾಡುತ್ತಾನೆ.

ಸೂರಾ ಆಯತ್ 78/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 76–80. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers