ಅಸ್-ಸಾಫ್ಫಾತ್ · 179/182
ಅನುವಾದ ಉಚ್ಚಾರಣೆ — ಸೂರಾ ಅಸ್-ಸಾಫ್ಫಾತ್
وَأَبْصِرْ فَسَوْفَ يُبْصِرُونَ ۝١٧٩
Wa absir fasawfa yubsiroon
📖 ಕನ್ನಡ ಅರ್ಥ
ಮತ್ತು ನೋಡುತ್ತಿರಿ. ಅವರು ಸಹ ಸದ್ಯದಲ್ಲೇ ನೋಡಲಿರುವರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 177-181 — ಸೂರಾ ಅಸ್-ಸಾಫ್ಫಾತ್

177فَإِذَا نَزَلَ بِسَاحَتِهِمْ فَسَاءَ صَبَاحُ الْمُنذَرِينَ
ನಮ್ಮ ಶಿಕ್ಷೆಯು ಅವರ ಅಂಗಳಕ್ಕೆ ತಲುಪಿದಾಗ ಎಚ್ಚರಿಕೆ ನೀಡಲಾದವರ ಪ್ರಭಾತವು ಅತ್ಯಂತ ಕೆಟ್ಟದಾಗಲಿರುವುದು.
178وَتَوَلَّ عَنْهُمْ حَتَّىٰ حِينٍ
ಆದುದರಿಂದ ನೀವು ಒಂದು ನಿರ್ಧಿಷ್ಟ ಅವಧಿಯವರೆಗೆ ಅವರನ್ನು ಬಿಟ್ಟುಬಿಡಿರಿ.
179وَأَبْصِرْ فَسَوْفَ يُبْصِرُونَ
ಮತ್ತು ನೋಡುತ್ತಿರಿ. ಅವರು ಸಹ ಸದ್ಯದಲ್ಲೇ ನೋಡಲಿರುವರು.
180سُبْحَانَ رَبِّكَ رَبِّ الْعِزَّةِ عَمَّا يَصِفُونَ
ಮಹಾ ಪ್ರತಾಪಶಾಲಿಯಾದ ನಿಮ್ಮ ಪ್ರಭುವು ಇವರು ಆರೋಪಿಸುತ್ತಿರುವವುಗಳಿಂದ ಪರಮಪಾವನನು.
181وَسَلَامٌ عَلَى الْمُرْسَلِينَ
ಸಂದೇಶವಾಹಕರ ಮೇಲೆ ಅಲ್ಲಾಹನ ಶಾಂತಿ ಇರುವುದು.
ಅಸ್-ಸಾಫ್ಫಾತ್ಕುರಾನ್ ಸೂಚಿ
182ಆಯತ್
MeccanRevelation
179ಆಯತ್

ಅನುವಾದ — ಅಸ್-ಸಾಫ್ಫಾತ್ 179

ಸೂರಾ ಅಸ್-ಸಾಫ್ಫಾತ್ ಆಯತ್ 179 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ನೋಡುತ್ತಿರಿ. ಅವರು ಸಹ ಸದ್ಯದಲ್ಲೇ ನೋಡಲಿರುವರು.

ಸೂರಾ ಆಯತ್ 179/182 — ಸೂರಾ ಅಸ್-ಸಾಫ್ಫಾತ್ الصافات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಸ್-ಸಾಫ್ಫಾತ್ ಆಲಿಸಿ, ಸೂರಾ ಅಸ್-ಸಾಫ್ಫಾತ್ ಅನುವಾದ, ಸೂರಾ ಅಸ್-ಸಾಫ್ಫಾತ್ mp3, ಸೂರಾ ಅಸ್-ಸಾಫ್ಫಾತ್ pdf. ಆಯತ್ 177–181. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Thursday, October 1, 2026

Don't forget us in your sincere prayers