ಅಸ್-ಸಾಫ್ಫಾತ್ · 62/182
ಅನುವಾದ ಉಚ್ಚಾರಣೆ — ಸೂರಾ ಅಸ್-ಸಾಫ್ಫಾತ್
أَذَٰلِكَ خَيْرٌ نُّزُلًا أَمْ شَجَرَةُ الزَّقُّومِ ۝٦٢
Azaalika khairun nuzulan am shajaratuz Zaqqom
📖 ಕನ್ನಡ ಅರ್ಥ
ಈ ಸತ್ಕಾರವು ಅತ್ಯುತ್ತಮವೋ ಅಥವಾ ಝಕ್ಯೂಮ್ ವೃಕ್ಷವೋ ?

🎧 ಆಲಿಸಿ


📜 ಆಯತ್ 60-64 — ಸೂರಾ ಅಸ್-ಸಾಫ್ಫಾತ್

60إِنَّ هَٰذَا لَهُوَ الْفَوْزُ الْعَظِيمُ
ನಿಜವಾಗಿಯೂ ಇದುವೇ ಮಹಾ ಯಶಸ್ಸಾಗಿದೆ.
61لِمِثْلِ هَٰذَا فَلْيَعْمَلِ الْعَامِلُونَ
ಕಾರ್ಯವೆಸಗುವವರು ಇಂತಹ ಯಶಸ್ಸು ಪಡೆಯುವುದಕ್ಕಾಗಿ ಕಾರ್ಯವೆಸಗಲಿ.
62أَذَٰلِكَ خَيْرٌ نُّزُلًا أَمْ شَجَرَةُ الزَّقُّومِ
ಈ ಸತ್ಕಾರವು ಅತ್ಯುತ್ತಮವೋ ಅಥವಾ ಝಕ್ಯೂಮ್ ವೃಕ್ಷವೋ ?
63إِنَّا جَعَلْنَاهَا فِتْنَةً لِّلظَّالِمِينَ
ನಾವು ಅದನ್ನು ಅಕ್ರಮಿಗಳಿಗೆ ಪರೀಕ್ಷೆಯನ್ನಾಗಿ ಮಾಡಿಟ್ಟಿದ್É್ದÃವೆ.
64إِنَّهَا شَجَرَةٌ تَخْرُجُ فِي أَصْلِ الْجَحِيمِ
ನಿಸ್ಸಂದೇಹವಾಗಿಯು ಅದು ನರಕದ ತಳಭಾಗದಿಂದ ಹೊರಡುವ ವೃಕ್ಷವಾಗಿದೆ.
ಅಸ್-ಸಾಫ್ಫಾತ್ಕುರಾನ್ ಸೂಚಿ
182ಆಯತ್
MeccanRevelation
62ಆಯತ್

ಅನುವಾದ — ಅಸ್-ಸಾಫ್ಫಾತ್ 62

ಸೂರಾ ಅಸ್-ಸಾಫ್ಫಾತ್ ಆಯತ್ 62 - ಓದಿ, ಆಲಿಸಿ, ಅನುವಾದ, ಕನ್ನಡ : ಈ ಸತ್ಕಾರವು ಅತ್ಯುತ್ತಮವೋ ಅಥವಾ ಝಕ್ಯೂಮ್ ವೃಕ್ಷವೋ ?

ಸೂರಾ ಆಯತ್ 62/182 — ಸೂರಾ ಅಸ್-ಸಾಫ್ಫಾತ್ الصافات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಸ್-ಸಾಫ್ಫಾತ್ ಆಲಿಸಿ, ಸೂರಾ ಅಸ್-ಸಾಫ್ಫಾತ್ ಅನುವಾದ, ಸೂರಾ ಅಸ್-ಸಾಫ್ಫಾತ್ mp3, ಸೂರಾ ಅಸ್-ಸಾಫ್ಫಾತ್ pdf. ಆಯತ್ 60–64. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers