ಅಲ್-ಜಿನ್ನ್ · 21/28
ಅನುವಾದ ಉಚ್ಚಾರಣೆ — ಸೂರಾ ಅಲ್-ಜಿನ್ನ್
قُلْ إِنِّي لَا أَمْلِكُ لَكُمْ ضَرًّا وَلَا رَشَدًا ۝٢١
Qul innee laaa amliku lakum darranw wa laa rashadaa
📖 ಕನ್ನಡ ಅರ್ಥ
ಹೇಳಿರಿ; ನಾನು ನಿಮಗೆ ಯಾವುದೇ ಹಾನಿಯನ್ನುಂಟು ಮಾಡುವ ಅಥವಾ ಲಾಭ ನೀಡುವ ಅಧಿಕಾರ ಹೊಂದಿಲ್ಲ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 19-23 — ಸೂರಾ ಅಲ್-ಜಿನ್ನ್

19وَأَنَّهُ لَمَّا قَامَ عَبْدُ اللَّهِ يَدْعُوهُ كَادُوا يَكُونُونَ عَلَيْهِ لِبَدًا
ಖಂಡಿತವಾಗಿಯೂ ಅಲ್ಲಾಹನ ದಾಸರು (ಮುಹಮ್ಮದರು) ಅವನ ಆರಾಧನೆಗಾಗಿ ನಿಂತಾಗ ಅವರು ಪೈಗಂಬರರ ಮೇಲೆ ಮುಗಿಬೀಳಲು ಸಿದ್ಧರಾಗಿಬಿಟ್ಟರು.
20قُلْ إِنَّمَا أَدْعُو رَبِّي وَلَا أُشْرِكُ بِهِ أَحَدًا
(ಓ ಪೈಗಂಬರರೇ) ಹೇಳಿರಿ; ನಾನು ನನ್ನ ಪ್ರಭುವನ್ನು ಮಾತ್ರ ಆರಾಧಿಸುತ್ತೇನೆ ಮತ್ತು ಅವನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡುವುದಿಲ್ಲ.
21قُلْ إِنِّي لَا أَمْلِكُ لَكُمْ ضَرًّا وَلَا رَشَدًا
ಹೇಳಿರಿ; ನಾನು ನಿಮಗೆ ಯಾವುದೇ ಹಾನಿಯನ್ನುಂಟು ಮಾಡುವ ಅಥವಾ ಲಾಭ ನೀಡುವ ಅಧಿಕಾರ ಹೊಂದಿಲ್ಲ.
22قُلْ إِنِّي لَن يُجِيرَنِي مِنَ اللَّهِ أَحَدٌ وَلَنْ أَجِدَ مِن دُونِهِ مُلْتَحَدًا
ಹೇಳಿರಿ; ನನ್ನನ್ನು ಅಲ್ಲಾಹನ ಯಾತನೆಯಿಂದ ಯಾರೂ ರಕ್ಷಿಸಲಾರರು ಮತ್ತು ಅವನ ಹೊರತು ಯಾವುದೇ ಅಭಯ ಸ್ಥಾನವನ್ನು ನಾನೆಂದಿಗೂ ಪಡೆಯಲಾರೆನು.
23إِلَّا بَلَاغًا مِّنَ اللَّهِ وَرِسَالَاتِهِ ۚ وَمَن يَعْصِ اللَّهَ وَرَسُولَهُ فَإِنَّ لَهُ نَارَ جَهَنَّمَ خَالِدِينَ فِيهَا أَبَدًا
ಆದರೆ ನನ್ನ ರ‍್ತವ್ಯವು ಅಲ್ಲಾಹನ ಆದೇಶ ಮತ್ತು ಅವನ ಸಂದೇಶಗಳನ್ನು ತಲುಪಿಸುವುದಾಗಿದೆ. ಯಾರು ಅಲ್ಲಾಹನನ್ನು ಮತ್ತು ಅವನ ಸಂದೇಶವಾಹಕರನ್ನು ಧಿಕ್ಕರಿಸುತ್ತಾರೋ ಅವರಿಗೆ ನರಕಾಗ್ನಿಯಿದೆ. ಅದರಲ್ಲಿ ಅವರು ಶಾಶ್ವತವಾಗಿರುವರು.
ಅಲ್-ಜಿನ್ನ್ಕುರಾನ್ ಸೂಚಿ
28ಆಯತ್
MeccanRevelation
21ಆಯತ್

ಅನುವಾದ — ಅಲ್-ಜಿನ್ನ್ 21

ಸೂರಾ ಅಲ್-ಜಿನ್ನ್ ಆಯತ್ 21 - ಓದಿ, ಆಲಿಸಿ, ಅನುವಾದ, ಕನ್ನಡ : ಹೇಳಿರಿ; ನಾನು ನಿಮಗೆ ಯಾವುದೇ ಹಾನಿಯನ್ನುಂಟು ಮಾಡುವ ಅಥವಾ ಲಾಭ ನೀಡುವ ಅಧಿಕಾರ…

ಸೂರಾ ಆಯತ್ 21/28 — ಸೂರಾ ಅಲ್-ಜಿನ್ನ್ الجن (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಜಿನ್ನ್ ಆಲಿಸಿ, ಸೂರಾ ಅಲ್-ಜಿನ್ನ್ ಅನುವಾದ, ಸೂರಾ ಅಲ್-ಜಿನ್ನ್ mp3, ಸೂರಾ ಅಲ್-ಜಿನ್ನ್ pdf. ಆಯತ್ 19–23. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers