ಅಲ್-ಇನ್ಫಿತಾರ್ · 19/19
ಅನುವಾದ ಉಚ್ಚಾರಣೆ — ಸೂರಾ ಅಲ್-ಇನ್ಫಿತಾರ್
يَوْمَ لَا تَمْلِكُ نَفْسٌ لِّنَفْسٍ شَيْئًا ۖ وَالْأَمْرُ يَوْمَئِذٍ لِّلَّهِ ۝١٩
Yawma laa tamliku nafsul linafsin shai`anw walamru yawma`izil lillaah
📖 ಕನ್ನಡ ಅರ್ಥ
ಅದು ಯಾವೊಬ್ಬ ವ್ಯಕ್ತಿಯು ಇನ್ನೊಬ್ಬನಿಗಾಗಿ ಏನೂ ಮಾಡಲು ಸಾಧ್ಯವಾಗದ ದಿನ. ಮತ್ತು ಅಂದು ಆಜ್ಞಾಧಿಕಾರವೆಲ್ಲವೂ ಅಲ್ಲಾಹನದೇ ಆಗಿರುವುದು.

🎧 ಆಲಿಸಿ


📜 ಆಯತ್ 17-19 — ಸೂರಾ ಅಲ್-ಇನ್ಫಿತಾರ್

17وَمَا أَدْرَاكَ مَا يَوْمُ الدِّينِ
(ಓ ಪೈಗಂಬರರೇ) ಪ್ರತಿಫಲದ ದಿನವೆಂದರೆ ಏನೆಂದು ನಿಮಗೆ ತಿಳಿದಿದೆಯೇ ?
18ثُمَّ مَا أَدْرَاكَ مَا يَوْمُ الدِّينِ
ನಾನು ಪುನಃ (ಕೇಳುತ್ತೇನೆ) ಪ್ರತಿಫಲ ಮತ್ತು ಶಿಕ್ಷೆಯ ದಿನ ಎಂದರೆ ಏನೆಂದು ನಿಮಗೇನು ಗೊತ್ತು ?
19يَوْمَ لَا تَمْلِكُ نَفْسٌ لِّنَفْسٍ شَيْئًا ۖ وَالْأَمْرُ يَوْمَئِذٍ لِّلَّهِ
ಅದು ಯಾವೊಬ್ಬ ವ್ಯಕ್ತಿಯು ಇನ್ನೊಬ್ಬನಿಗಾಗಿ ಏನೂ ಮಾಡಲು ಸಾಧ್ಯವಾಗದ ದಿನ. ಮತ್ತು ಅಂದು ಆಜ್ಞಾಧಿಕಾರವೆಲ್ಲವೂ ಅಲ್ಲಾಹನದೇ ಆಗಿರುವುದು.
ಅಲ್-ಇನ್ಫಿತಾರ್ಕುರಾನ್ ಸೂಚಿ
19ಆಯತ್
MeccanRevelation
19ಆಯತ್

ಅನುವಾದ — ಅಲ್-ಇನ್ಫಿತಾರ್ 19

ಸೂರಾ ಅಲ್-ಇನ್ಫಿತಾರ್ ಆಯತ್ 19 - ಓದಿ, ಆಲಿಸಿ, ಅನುವಾದ, ಕನ್ನಡ : ಅದು ಯಾವೊಬ್ಬ ವ್ಯಕ್ತಿಯು ಇನ್ನೊಬ್ಬನಿಗಾಗಿ ಏನೂ ಮಾಡಲು ಸಾಧ್ಯವಾಗದ ದಿನ. ಮತ್ತು ಅಂದು…

ಸೂರಾ ಆಯತ್ 19/19 — ಸೂರಾ ಅಲ್-ಇನ್ಫಿತಾರ್ الإنفطار (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಇನ್ಫಿತಾರ್ ಆಲಿಸಿ, ಸೂರಾ ಅಲ್-ಇನ್ಫಿತಾರ್ ಅನುವಾದ, ಸೂರಾ ಅಲ್-ಇನ್ಫಿತಾರ್ mp3, ಸೂರಾ ಅಲ್-ಇನ್ಫಿತಾರ್ pdf. ಆಯತ್ 17–19. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers