ಅಶ್-ಶುಅರಾ · 222/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
تَنَزَّلُ عَلَىٰ كُلِّ أَفَّاكٍ أَثِيمٍ ۝٢٢٢
Tanazzalu `alaa kulli affaakin aseem
📖 ಕನ್ನಡ ಅರ್ಥ
ಅವರು ಪ್ರತಿಯೊಬ್ಬ ಸುಳ್ಳುಗಾರನಾದ ಪಾಪಿಯ ಮೇಲೆ ಇಳಿಯುತ್ತಾರೆ.

🎧 ಆಲಿಸಿ


📜 ಆಯತ್ 220-224 — ಸೂರಾ ಅಶ್-ಶುಅರಾ

220إِنَّهُ هُوَ السَّمِيعُ الْعَلِيمُ
ಅವನು ಸರ್ವವನ್ನಾಲಿಸುವವನು, ಸರ್ವಜ್ಞಾನಿಯು ಆಗಿರುವನು.
221هَلْ أُنَبِّئُكُمْ عَلَىٰ مَن تَنَزَّلُ الشَّيَاطِينُ
ಶೈತಾನರು ಯಾರ ಮೇಲೆ ಇಳಿಯುತ್ತಾರೆಂದು ನಾನು ನಿಮಗೆ ತಿಳಿಸಿ ಕೊಡಲೇ?
222تَنَزَّلُ عَلَىٰ كُلِّ أَفَّاكٍ أَثِيمٍ
ಅವರು ಪ್ರತಿಯೊಬ್ಬ ಸುಳ್ಳುಗಾರನಾದ ಪಾಪಿಯ ಮೇಲೆ ಇಳಿಯುತ್ತಾರೆ.
223يُلْقُونَ السَّمْعَ وَأَكْثَرُهُمْ كَاذِبُونَ
ಅವರು (ಆಕಾಶದೆಡೆಗೆ) ಕಿವಿಗೊಟ್ಟು ಕೇಳುತ್ತಾರೆ ಆದರೆ ಅವರಲ್ಲಿ ಹೆಚ್ಚಿನವರು ಸುಳ್ಳುಗಾರಾಗಿದ್ದಾರೆ.
224وَالشُّعَرَاءُ يَتَّبِعُهُمُ الْغَاوُونَ
ಕವಿಗಳನ್ನು ಪಥಭ್ರಷ್ಟರು ಅನುಸರಿಸುತ್ತಾರೆ.
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
222ಆಯತ್

ಅನುವಾದ — ಅಶ್-ಶುಅರಾ 222

ಸೂರಾ ಅಶ್-ಶುಅರಾ ಆಯತ್ 222 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಪ್ರತಿಯೊಬ್ಬ ಸುಳ್ಳುಗಾರನಾದ ಪಾಪಿಯ ಮೇಲೆ ಇಳಿಯುತ್ತಾರೆ.

ಸೂರಾ ಆಯತ್ 222/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 220–224. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers