ಅಸ್-ಸಾಫ್ಫಾತ್ · 160/182
ಅನುವಾದ ಉಚ್ಚಾರಣೆ — ಸೂರಾ ಅಸ್-ಸಾಫ್ಫಾತ್
إِلَّا عِبَادَ اللَّهِ الْمُخْلَصِينَ ۝١٦٠
Illaa `ibaadal laahil mukhlaseen
📖 ಕನ್ನಡ ಅರ್ಥ
ಅಲ್ಲಾಹನ ನಿಷ್ಠಾವಂತದಾಸರ ಹೊರತು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 158-162 — ಸೂರಾ ಅಸ್-ಸಾಫ್ಫಾತ್

158وَجَعَلُوا بَيْنَهُ وَبَيْنَ الْجِنَّةِ نَسَبًا ۚ وَلَقَدْ عَلِمَتِ الْجِنَّةُ إِنَّهُمْ لَمُحْضَرُونَ
ಮತ್ತು ಇವರು ಅಲ್ಲಾಹನ ಮತ್ತÄ ಜಿನ್ನ್ಗಳ (ಯಕ್ಷ) ನಡುವೆ ಕುಟುಂಬ ಸಂಬAಧವನ್ನು ನಿಶ್ಚಿಯಿಸಿದ್ದಾರೆ! ಮತ್ತು ವಸ್ತುತಃ ಜಿನ್ನ್ಗಳಿಗೆ (ಯಕ್ಷ) ಇಂತಹ ವಿಶ್ವಾಸವನ್ನಿಡುವ ಸತ್ಯನಿಷೇಧಿಗಳನ್ನು ಯಾತನೆಗೆ ಹಾಜರುಗೊಳಿಸಲಾಗುವರೆಂದು ಗೊತ್ತಿದೆ.
159سُبْحَانَ اللَّهِ عَمَّا يَصِفُونَ
ಅವರು ಆರೋಪಿಸುತ್ತಿರುವ ವಿಷಯಗಳಿಂದ ಅಲ್ಲಾಹನು ಪವಿತ್ರನಾಗಿರುವನು.
160إِلَّا عِبَادَ اللَّهِ الْمُخْلَصِينَ
ಅಲ್ಲಾಹನ ನಿಷ್ಠಾವಂತದಾಸರ ಹೊರತು.
161فَإِنَّكُمْ وَمَا تَعْبُدُونَ
ನಿಜವಾಗಿಯು ನೀವೂ, ನಿಮ್ಮ (ಮಿಥ್ಯ) ಆರಾಧ್ಯರೂ….
162مَا أَنتُمْ عَلَيْهِ بِفَاتِنِينَ
ಅಲ್ಲಾಹನ ವಿರುದ್ಧ ಯಾವೊಬ್ಬನನ್ನೂ ದಾರಿ ತಪ್ಪಿಸಲಾರಿರಿ.
ಅಸ್-ಸಾಫ್ಫಾತ್ಕುರಾನ್ ಸೂಚಿ
182ಆಯತ್
MeccanRevelation
160ಆಯತ್

ಅನುವಾದ — ಅಸ್-ಸಾಫ್ಫಾತ್ 160

ಸೂರಾ ಅಸ್-ಸಾಫ್ಫಾತ್ ಆಯತ್ 160 - ಓದಿ, ಆಲಿಸಿ, ಅನುವಾದ, ಕನ್ನಡ : ಅಲ್ಲಾಹನ ನಿಷ್ಠಾವಂತದಾಸರ ಹೊರತು.

ಸೂರಾ ಆಯತ್ 160/182 — ಸೂರಾ ಅಸ್-ಸಾಫ್ಫಾತ್ الصافات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಸ್-ಸಾಫ್ಫಾತ್ ಆಲಿಸಿ, ಸೂರಾ ಅಸ್-ಸಾಫ್ಫಾತ್ ಅನುವಾದ, ಸೂರಾ ಅಸ್-ಸಾಫ್ಫಾತ್ mp3, ಸೂರಾ ಅಸ್-ಸಾಫ್ಫಾತ್ pdf. ಆಯತ್ 158–162. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers