ಅಶ್-ಶುಅರಾ · 72/227
ಅನುವಾದ ಉಚ್ಚಾರಣೆ — ಅಶ್-ಶುಅರಾ
قَالَ هَلْ يَسْمَعُونَكُمْ إِذْ تَدْعُونَ ۝٧٢
Qaala hal yasma`oona kum iz tad`oon
📖 ಕನ್ನಡ ಅರ್ಥ
ಹಾಗೆಯೇ, ನೀವು ಮತ್ತು ನಿಮ್ಮ ಗತಕಾಲದ ತಾತ ಮುತ್ತಾತಂದಿರು ಪೂಜಿಸುತ್ತಿದ್ದುದು (ಏನೆಂಬುದನ್ನು ನೋಡಿರುವಿರಾ)
🎧 ಆಲಿಸಿ

📜 ಆಯತ್ 70-74 — ಅಶ್-ಶುಅರಾ

70إِذْ قَالَ لِأَبِيهِ وَقَوْمِهِ مَا تَعْبُدُونَ
ಅವರು (ಜನರು) ಹೇಳಿದರು; ನಿಜವಾಗಿ ನಮ್ಮ ತಾತ ಮುತ್ತಾತಂದಿರು ಹೀಗೆಯೇ ಮಾಡುತ್ತಿದ್ದುದನ್ನು ನಾವು ಕಂಡಿರುತ್ತೇವೆ
71قَالُوا نَعْبُدُ أَصْنَامًا فَنَظَلُّ لَهَا عَاكِفِينَ
ಅವರು (ಇಬ್ರಾಹೀಮ್) ಹೇಳಿದರು; ನೀವು ಪೂಜಿಸುತ್ತಿರುವುದು ಏನನ್ನು ಎಂಬುದನ್ನು ನೀವು ನೋಡಿದಿರಾ
72قَالَ هَلْ يَسْمَعُونَكُمْ إِذْ تَدْعُونَ
ಹಾಗೆಯೇ, ನೀವು ಮತ್ತು ನಿಮ್ಮ ಗತಕಾಲದ ತಾತ ಮುತ್ತಾತಂದಿರು ಪೂಜಿಸುತ್ತಿದ್ದುದು (ಏನೆಂಬುದನ್ನು ನೋಡಿರುವಿರಾ)
73أَوْ يَنفَعُونَكُمْ أَوْ يَضُرُّونَ
ಅವರೆಲ್ಲರೂ ಖಂಡಿತ ನನ್ನ ಶತ್ರುಗಳು. ಸರ್ವ ಲೋಕಗಳ ಒಡೆಯನ ಹೊರತು
74قَالُوا بَلْ وَجَدْنَا آبَاءَنَا كَذَٰلِكَ يَفْعَلُونَ
ಅವನೇ ನನ್ನನ್ನು ಸೃಷ್ಟಿಸಿದವನು ಮತ್ತು ನನಗೆ ಸರಿದಾರಿ ತೋರುವವನು
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
72ಆಯತ್

ಅನುವಾದ — ಅಶ್-ಶುಅರಾ 72

ಸೂರಾ ಅಶ್-ಶುಅರಾ ಆಯತ್ 72 - ಓದಿ, ಆಲಿಸಿ, ಅನುವಾದ, ಕನ್ನಡ : ಹಾಗೆಯೇ, ನೀವು ಮತ್ತು ನಿಮ್ಮ ಗತಕಾಲದ ತಾತ ಮುತ್ತಾತಂದಿರು ಪೂಜಿಸುತ್ತಿದ್ದುದು (ಏನೆಂಬುದನ್ನು ನೋಡಿರುವಿರಾ)

ಸೂರಾ ಆಯತ್ 72/227 — ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಅಶ್-ಶುಅರಾ ಆಲಿಸಿ, ಅಶ್-ಶುಅರಾ ಅನುವಾದ, ಅಶ್-ಶುಅರಾ mp3, ಅಶ್-ಶುಅರಾ pdf. ಆಯತ್ 70–74. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, August 18, 2026

Don't forget us in your sincere prayers