ಅಸ್-ಸಾಫ್ಫಾತ್ · 169/182
ಅನುವಾದ ಉಚ್ಚಾರಣೆ — ಸೂರಾ ಅಸ್-ಸಾಫ್ಫಾತ್
لَكُنَّا عِبَادَ اللَّهِ الْمُخْلَصِينَ ۝١٦٩
Lakunna `ibaadal laahil mukhlaseen
📖 ಕನ್ನಡ ಅರ್ಥ
ನಾವು ಸಹ ಅಲ್ಲಾಹನ ನಿಷ್ಠಾವಂತದಾಸರಾಗುತ್ತಿದ್ದೆವು.

🎧 ಆಲಿಸಿ


📜 ಆಯತ್ 167-171 — ಸೂರಾ ಅಸ್-ಸಾಫ್ಫಾತ್

167وَإِن كَانُوا لَيَقُولُونَ
ಮತ್ತು ಸತ್ಯನಿಷೇಧಿಗಳು ಹೇಳುತ್ತಿದ್ದರು.
168لَوْ أَنَّ عِندَنَا ذِكْرًا مِّنَ الْأَوَّلِينَ
ನಮ್ಮ ಬಳಿ ಪೂರ್ವಿಕರ ಉದ್ಭೋಧನೆಯೇನಾದರೂ ಇರುತ್ತಿದ್ದರೆ.
169لَكُنَّا عِبَادَ اللَّهِ الْمُخْلَصِينَ
ನಾವು ಸಹ ಅಲ್ಲಾಹನ ನಿಷ್ಠಾವಂತದಾಸರಾಗುತ್ತಿದ್ದೆವು.
170فَكَفَرُوا بِهِ ۖ فَسَوْفَ يَعْلَمُونَ
ಆದರೆ ಅವರು ಈ ಕುರ್‌ಆನನ್ನು ನಿಷೇಧಿಸಿ ಬಿಟ್ಟರು. ಇನ್ನು ಸದ್ಯದಲ್ಲೇ ಅದರ ಪರಿಣಾಮವನ್ನು ಮನಗಾಣಲಿರುವರು.
171وَلَقَدْ سَبَقَتْ كَلِمَتُنَا لِعِبَادِنَا الْمُرْسَلِينَ
ಮತ್ತು ನಿಸ್ಸಂದೇಹವಾಗಿಯು ನಮ್ಮ ದಾಸರಾದ ಸಂದೇಶವಾಹಕರಿಗೆ ಈ ಮೊದಲೇ ವಾಗ್ದಾನವಿತ್ತಿದ್ದೇವೆ.
ಅಸ್-ಸಾಫ್ಫಾತ್ಕುರಾನ್ ಸೂಚಿ
182ಆಯತ್
MeccanRevelation
169ಆಯತ್

ಅನುವಾದ — ಅಸ್-ಸಾಫ್ಫಾತ್ 169

ಸೂರಾ ಅಸ್-ಸಾಫ್ಫಾತ್ ಆಯತ್ 169 - ಓದಿ, ಆಲಿಸಿ, ಅನುವಾದ, ಕನ್ನಡ : ನಾವು ಸಹ ಅಲ್ಲಾಹನ ನಿಷ್ಠಾವಂತದಾಸರಾಗುತ್ತಿದ್ದೆವು.

ಸೂರಾ ಆಯತ್ 169/182 — ಸೂರಾ ಅಸ್-ಸಾಫ್ಫಾತ್ الصافات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಸ್-ಸಾಫ್ಫಾತ್ ಆಲಿಸಿ, ಸೂರಾ ಅಸ್-ಸಾಫ್ಫಾತ್ ಅನುವಾದ, ಸೂರಾ ಅಸ್-ಸಾಫ್ಫಾತ್ mp3, ಸೂರಾ ಅಸ್-ಸಾಫ್ಫಾತ್ pdf. ಆಯತ್ 167–171. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers